ಕಲಬುರ್ಗಿ : ರಿಲ್ಸ್ ಹುಚ್ಚಿಗಾಗಿ ಪುಂಡ ಯುವಕರು ತಲ್ವಾರ್ ಹಿಡಿದುಕೊಂಡು ವಿಡಿಯೋ ಮಾಡಿದ್ದಾರೆ. ಈ ನಡೆಯಲಿ ನಾಲ್ವರು ಯುವಕರ ವಿರುದ್ಧ ಕಲ್ಬುರ್ಗಿಯ ಆರ್‌ಜಿ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಹೌದು ತಲ್ವಾರ್ ಹಿಡಿದು ರೀಲ್ಸ್ ಮಾಡಿದ್ದ ನಾಲ್ವರು ಯುವಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಲ್ಬುರ್ಗಿಯ ಆರ್ ಜಿ ನಗರ ಠಾಣೆಯಲ್ಲಿ ನಾಲ್ವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ತಲ್ವಾರ್ ಹಿಡಿದು ನಾಲ್ವರು ಯುವಕರು ರೀಲ್ ಮಾಡಿದ್ದರು.ವಿಡಿಯೋ ಸಾಕ್ಷಿಯಾಗಿ ಇಟ್ಟುಕೊಂಡು ಇದೀಗ ಪೊಲೀಸರು FIR ದಾಖಲಿಸಿದ್ದಾರೆ.