ಗೃಹಪ್ರವೇಶಕ್ಕೆ ಮನೆ ಯಜಮಾನನ ಜಾತಕವನ್ನು ನೋಡಿ ಮುಹೂರ್ತವನ್ನು ನಿಷ್ಕರ್ಷೆ ಮಾಡಬೇಕು ಆದರೆ ಸ್ಥೂಲವಾಗಿ ವಾರ ತಿಥಿ ನಕ್ಷತ್ರ ಲಗ್ನ ಕಾಲ ದ್ವಾದಶ ಸುದ್ದಿ ಬಗ್ಗೆ ಸ್ವಲ್ಪ ತಿಳುವಳಿಕೆ ಅಗತ್ಯ.
ವೈಶಾಖ ಮಾಸದಲ್ಲಿ ಗೃಹಪ್ರವೇಶ ನಡೆಸಿದ್ದಲ್ಲಿ ಬಹು ಪ್ರಶಸ್ತ ಪ್ರದವಾದದ್ದು.
ಜೇಷ್ಠ ಮಾಸವು ಶುಭ
ಪಾಲ್ಗುಣ ಸಂಪತ್ಕರ
ಮಾಘಮಾಸದಲ್ಲಿ ಸುಖ ಸಂತೋಷ ಮತ್ತು ಧಾನ್ಯ ಸಮೃದ್ಧಿ
ವಾರಗಳಲ್ಲಿ ಸೋಮವಾರ ಬುಧವಾರ ಗುರುವಾರ ಶುಕ್ರವಾರ ಸಂಪತ್ಕರ
ತಿಥಿಗಳಲ್ಲಿ
ತೃತಿಯ ಪಂಚಮಿ ಸಪ್ತಮಿ ದಶಮಿ ತ್ರಯೋದಶಿ ಶ್ರೇಷ್ಠ.
ರಕ್ತ ತಿಥಿ ದಗ್ದ ಯೋಗ ತಿಥಿಗಳು ಭದ್ರ ಕರಣ ಶುಕ್ಲ ಷಷ್ಟಿಗಳು
ಬಹುಳ ಏಕಾದಶಿ ಮೊದಲ ಶುಕ್ಲ ಪ್ರತಿಪದಿಯ ವರೆಗೆ ಪ್ರದೋಷಗಳು
ಸೂರ್ಯನನ್ನು ತನಗೆದುರಿಗಿರುವ ಶುಕ್ರನನ್ನು ಬಿಟ್ಟು
ಗೃಹಪ್ರವೇಶ ಮಾಡತಕ್ಕದ್ದು.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564
ನಕ್ಷತ್ರಗಳಲ್ಲಿ ಚಿತ್ತ ಅನುರಾಧ ಉತ್ತರಾಷಾಡ ಉತ್ತರಭಾದ್ರ ರೇವತಿ ಶತಭಿಷ ರೋಹಿಣಿ ಮೃಗಶಿರ ಗೃಹಪ್ರವೇಶ ಬಹಳ ಮುಖ್ಯ.
ಪುಷ್ಯ ನಕ್ಷತ್ರ ಮಧ್ಯಮ
ಪುನರ್ವಸು ಸ್ವಾತಿ ಅಶ್ವಿನಿ ಶ್ರವಣ ಈ ನಾಲ್ಕು ನಕ್ಷತ್ರಗಳು ಪ್ರವೇಶಿಸಿದರೆ ಆ ಮನೆ ಅನ್ಯರ ಪಾಲಾಗುತ್ತದೆ.
ಆರಿದ್ರ ಕೃತಿಕ ಇವುಗಳಲ್ಲಿ ಅಗ್ನಿ ಭಯ.
ಮಿಕ್ಕ ನಕ್ಷತ್ರಗಳು ಗೃಹ ಪತಿಗೆ ಅಶುಭ ಕರವಾದುದರಿಂದ
ಅವುಗಳನ್ನು ವರ್ಜಿಸಬೇಕು.
ರೇವತಿ ಜೇಷ್ಠ ಅನುರಾಧ ನಕ್ಷತ್ರಗಳಲ್ಲಿ ಹಳೆ ಮನೆಗಳ ಗೃಹಪ್ರವೇಶ ಶುಭಕರವು.
ಲಗ್ನಗಳಲ್ಲಿ ವೃಷಭ
ಸಿಂಹ ಕುಂಭ ಶುಭ
ಜನ್ಮ ರಾಶಿಯಲ್ಲಿ ಜನ್ಮ ಲಗ್ನದಲ್ಲಿಯೂ ಜನ್ಮ ರಾಶಿ ಲಗ್ನಗಳಿಗೆ ಮಿಥುನ ಸಿಂಹ ಕನ್ಯಾ ಮಕರ ಕುಂಭ ಈ ಲಗ್ನಗಳಲ್ಲಿ ಯು
ಗೃಹಪ್ರವೇಶ ಶುಭ.
ಜನ್ಮದಿ ದ್ವಾದಶ ರಾಶಿಗಳಲ್ಲಿ ಗೃಹ ಪ್ರವೇಶದ
ಫಲಗಳು ಈ ರೀತಿ ಇರುತ್ತವೆ.
ಮೇಷ -ಆರೋಗ್ಯ
ವೃಷಭ -ದಾರಿದ್ರ
ಕನ್ಯಾ-ಶತ್ರು ನಾಶ
ತುಲಾ – ಭಾರ್ಯಾ ಭಾವ
ವೃಶ್ಚಿಕ-ಮರಣ
ಧನುಸು-ರೋಗ
ಮಕರ — ಸ್ಥೈರ್ಯ
ಕುಂಭ ಧನ ಲಾಭ
ಮೀನಾ – ಶತ್ರತ್ವ
ಷಷ್ಟಾಷ್ಟಮ
ಚಂದ್ರದೋಷವು.
ಒಂದು ಪಾಪಗ್ರಹವು ಮತ್ತೊಂದು ಪಾಪಗ್ರಹವನ್ನು ನೋಡುತ್ತಿದ್ದರೂ ಪಾಪ ಗ್ರಹದೊಡನೆ ಕೂಡಿದ್ದರೂ ಪಾಪ ರಾಶಿ ಹೊಂದಿದ್ದರೂ ಪ್ರವೇಶಲಗ್ನಕ್ಕೆ
ಅಷ್ಟಮ ಲಗ್ನ ಕಡೆಯಿದ್ದರೂ ಒಂದು ವರ್ಷದ ಮೇಲೆ ಮನೆ ಯಜಮಾನನಿಗೆ ಪತ್ನಿ ವಿಯೋಗದ ಭಯ.
ಪಾಪ ಗ್ರಹಗಳು ಶುಭಗ್ರಹ ನೋಡಲ್ಪಟ್ಟಿದ್ದರೆ ಎಂಟನೇ ಭಾವದ ಕಡೆ ಇದ್ದರೆ ಎಂಟು ವರ್ಷದ ನಂತರ ಗೃಹಪತಿಗೆ ಗಂಡಾಂತರ.
6 8 12ನೇ ಸ್ಥಾನಗಳಲ್ಲಿ ಗೃಹದೊಡೆಯ ನಿಗೆ
ಪತ್ನಿ ಯೋಗ ಆದುದರಿಂದ ಎಂಟನೇ ಭಾವದಲ್ಲಿ ಯಾವ ಗ್ರಹವು ಇರಕೂಡದು.
ದ್ವಾದಶ ಸುದ್ದಿಇರಬೇಕು
ಹಗಲು ರಾತ್ರಿ ಕಟಕ ಸಿಂಹ ಕನ್ಯಾ ತುಲಾ ವೃಶ್ಚಿಕ ಧನಸು ಕುಂಭ ಮಾಸಗಳು ಕೂಡದು
ಜನ್ಮ ರಾಶಿಯಲ್ಲಿ ಮಾಡಲ್ಪಟ್ಟ ಗೃಹಪ್ರವೇಶ ಕಾರ್ಯಸಿದ್ಧಿಯು ಧನಪ್ರದವು
ಅಭಯ ಪ್ರದವು ಆಗಿರುತ್ತದೆ.
ಈ ಎಲ್ಲಾ ಗ್ರಹಗತಿಗಳನ್ನು ಲೆಕ್ಕಾಚಾರ ಮಾಡಿ ನೋಡಿ ಮುಹೂರ್ತಕ್ಕೆ ಯಜಮಾನನು ತನ್ನ ಕುಟುಂಬದವರೊಡನೆ ಮನೆಯ ದೇವರನ್ನು ಕೈಯಲ್ಲಿ ಎತ್ತುಕೊಂಡು ಮಂಗಳವಾದ್ಯೊಡನೆ ಬರಬೇಕು.
ಬ್ರಾಹ್ಮಣರು ಎಲ್ಲರನ್ನೂ ಒಡಗೂಡಿ ಬರಬೇಕು.
ಕೈಯಲ್ಲಿ ಪೂರ್ಣಕುಂಭ ಇರಬೇಕು
ವೇದ ಗೋಷ ಮತ್ತು ಮಂಗಳವಾದ್ಯಗಳೊಡನೆ ಮನೆಯ ಹೆಬ್ಬಾಗಿಲಿಗೆ ಬಂದು ಬಾಗಿಲಲ್ಲಿ ಗೋಪೂಜೆಯನ್ನು ಮಾಡಬೇಕು.
ಹಸುವಿನೊಂದಿಗೆ ಕರುವು ಅತ್ಯವಶ್ಯಕ:
ಹಸುವಿಗೆ
ಅರಿಶಿನ ಕುಂಕುಮ ಹೂವಿನಿಂದ ಪೂಜಿಸಿ ತಟ್ಟೆಯ ತುಂಬಾ ಅಕ್ಕಿ ಬಾಳೆಹಣ್ಣು ಬೆಲ್ಲ ತಿನ್ನಿಸುವ ವಾಡಿಕೆ.
ಅದಾದ ನಂತರ ಗೋವಿಗೆ ಆರತಿ ಎತ್ತಿ ಗೋವನ್ನು ಮೊದಲ ಬಾಗಿಲಿಂದ ಒಳಗೆ ಪ್ರವೇಶಿಸಲು ಬಿಟ್ಟು
ಅನಂತರ ದಂಪತಿಗಳು ಒಳಗೆ ಹೋಗಬೇಕು.
ಹೊಸಲಿನಲ್ಲಿ
ಸೇರಿನಲ್ಲಿ ಅಕ್ಕಿಯನ್ನು ತುಂಬಿ ಅದರ ಮೇಲೆ ಬೆಲ್ಲದಚ್ಚನ್ನು ಇಟ್ಟಿರಬೇಕು ಬಲಗಾಲಿನಿಂದ ಸೇರನ್ನು ಹಗುರವಾಗಿ ತಳ್ಳಿ ಒಳಗೆ ಹೋಗಬೇಕು.
ಗೋವು ಹಾಲು ಮೊಸರು ತುಪ್ಪಕ್ಕೆ ಮೂಲ ಆದುದರಿಂದ ಮನೆಯಲ್ಲಿ ಹಾಲು ಸಮೃದ್ಧಿಯಾಗಿರಲಿ ಎನ್ನುವ ಸಂಕೇತದಿಂದ ಹಸುವನ್ನು ಮೊದಲು ಒಳಗೆ ಕಳಿಸುವುದು
ಅನಂತರಾ ಮನೆಯಲ್ಲಿ ಧಾನ್ಯ ಎಂದೂ ಕೊರತೆಯಾಗದಂತೆ ಚೆಲ್ಲಾಡಲಿ ಎಂಬುವ ಸಂಕೇತದಿಂದ ಸೇರಿನಲ್ಲಿ ಉರುಳಿಸುವುದು.
ಬಲಗಾಲಿಟ್ಟು ಪ್ರವೇಶಿಸುವುದರ ಸಂಕೇತ ಮನೆಯಲ್ಲಿ ಯಾವಾಗಲೂ ಶುಭ ನ್ಯಾಯ ನೀತಿ ಇತ್ಯಾದಿ ಶ್ರೇಯಸ್ಕರ ಗುಣಗಳು
ಇರುವುದು ಎಂಬುವ ಸಂಕೇತ
ಇದುಆದ ನಂತರ ಗೃಹಿಣಿಯಿಂದ
ಲಕ್ಷ್ಮಿ ಪೂಜೆ ಕುಂಕುಮರ್ತನೆ ದೇವರಿಗೆ ದೀಪ ಹಚ್ಚಿ ಪೂಜೆನಡೆಸಬೇಕು.
ಪುಣ್ಯಾಹ ವಾಚನವನ್ನು ಪೂರ್ಣಕುಂಭಕ್ಕೆ ಮಾಡಿ ಅಕ್ಕಿ ತುಂಬಿದ ಪಾತ್ರೆಯೊಂದಿಗೆ ಪೂಜೆ ಮಾಡಿ ನಂತರ ಸಿಹಿ ಭಕ್ಷವನ್ನು ನಿವೇದಿಸಿ ಎಲ್ಲರಿಗೂ ಪ್ರಸಾದವಾಗಿ ಹಂಚಬೇಕು
ಕೆಲವರು ಸತ್ಯನಾರಾಯಣ ಪೂಜೆಯನ್ನು ಮಾಡುತ್ತಾರೆ
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564
ಮನೆ ಕಟ್ಟಲು ಸಹಾಯ ಮಾಡಿದ ಕೆಲಸಗಾರರಿಗೆ ಭೋಜನ ನೀಡಿ ಕಾಣಿಕೆ ನೀಡಬೇಕು.
ಹೀಗೆ ಎಲ್ಲಾ ವಿಧದಿಂದ ನಿಯಮಗಳನ್ನು ಆಚರಿಸಿದರೆ
ಮನೆಯಲ್ಲಿ ಸುಖ ಸಂಪತ್ತು ಧನ ಧಾನ್ಯ ಸಮೃದ್ಧಿಯಾಗಿರುತ್ತದೆ.
ನಂತರ ಹಿರಿಯರು ಹಿತೈಷಿಗಳ ಆಶೀರ್ವಾದದಿಂದ ಆಯುರಾರೋಗ್ಯದಿಂದ ಸುಖ ಶಾಂತಿಯಿಂದ ಮನೆಯಲ್ಲಿ ಎಲ್ಲರೂ ಬಾಳುತ್ತಾರೆ
ಓಂ ನಮೋ ನಾರಾಯಣಾಯ