Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಗ್ರಾಮ ಪಂಚಾಯ್ತಿ ವಾಟರ್ ಮೆನ್, ಪಂಪ್ ಆಪರೇಟರ್, ಮೆಕ್ಯಾನಿಕ್ ಕರ್ತವ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

23/02/2026 7:43 AM

BREAKING: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿ: 80ಕ್ಕೂ ಹೆಚ್ಚು ಮಂದಿ ಸಾವು

23/02/2026 7:40 AM

ತಿಂಗಳಿಗೆ ₹20,000 ಹೂಡಿಕೆ ಮಾಡಿ, ₹3.8 ಕೋಟಿ ನಿವೃತ್ತಿ ನಿಧಿ ಪಡೆಯಿರಿ: ಸ್ಮಾರ್ಟ್ SWP ಪ್ಲಾನ್ ಇಲ್ಲಿದೆ!

23/02/2026 7:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಾಜಿ ಬಾಯ್’ಫ್ರೆಂಡ್ ಹತ್ಯೆ ಕೇಸ್ : ಬಾಲಿವುಡ್ ಖ್ಯಾತ ನಟಿ ‘ನರ್ಗಿಸ್ ಫಕ್ರಿ’ ಸಹೋದರಿ ಆಲಿಯಾ ಅರೆಸ್ಟ್ | Alia Fakhri Arrested
INDIA

BREAKING : ಮಾಜಿ ಬಾಯ್’ಫ್ರೆಂಡ್ ಹತ್ಯೆ ಕೇಸ್ : ಬಾಲಿವುಡ್ ಖ್ಯಾತ ನಟಿ ‘ನರ್ಗಿಸ್ ಫಕ್ರಿ’ ಸಹೋದರಿ ಆಲಿಯಾ ಅರೆಸ್ಟ್ | Alia Fakhri Arrested

By kannadanewsnow5703/12/2024 9:36 AM

ನವದೆಹಲಿ : ಮಾಜಿ ಬಾಯ್ ಫ್ರೆಂಡ್’ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಸಹೋದರಿ ಆಲಿಯಾರನ್ನು ಅಮೆರಿಕಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

ನ್ಯೂಯಾರ್ಕ್’ನ ಕ್ವೀನ್ಸ್ನಲ್ಲಿ ಕಳೆದ ತಿಂಗಳು ತನ್ನ ಮಾಜಿ ಗೆಳೆಯ ಮತ್ತು ಅವನ ಸ್ನೇಹಿತನ ಕೊಲೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಅವರ ಸಹೋದರಿ ಆಲಿಯಾ ಫಕ್ರಿ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಅಲಿಯಾ ಫಕ್ರಿ ಅವರು ಎರಡು ಅಂತಸ್ತಿನ ಗ್ಯಾರೇಜ್ಗೆ ಬೆಂಕಿ ಹಚ್ಚಿದ್ದು, ಉಸಿರಾಡಲು ಆಗದೇ ಒಳಗಿದ್ದಂತಹ ಎಡ್ವರ್ಡ್ ಜೇಕಬ್ಸ್ (35) ಮತ್ತು ಯುವತಿ ಅನಸ್ತಾಸಿಯಾ ಎಟಿಯೆನ್ನೆ (33) ಸಾವನ್ನಪ್ಪಿದ್ದರು. ಹೊಗೆ ಹೆಚ್ಚಾಗಿದ್ದರಿಂದ ಹೊರಗೆ ಬಾರಲು ಆಗದೇ ಬೆಂಕಿಯಿಂದ ಇಬ್ಬರು ಸಜೀವ ದಹನವಾಗಿದ್ದರು ಎಂದು ವರದಿಯಾಗಿದ್ದು, ಈ ಸಂಬಂಧ ಕೊಲೆ ಆರೋಪವಿದ್ದು, ಸದ್ಯ ಆಲಿಯಾ ಬಂಧಿಸಲಾಗಿದೆ.

BREAKING : ಮಾಜಿ ಬಾಯ್’ಫ್ರೆಂಡ್ ಹತ್ಯೆ ಆರೋಪ : ಬಾಲಿವುಡ್ ಖ್ಯಾತ ನಟಿ ‘ನರ್ಗಿಸ್ ಫಕ್ರಿ’ ಸಹೋದರಿ ಆಲಿಯಾ ಅರೆಸ್ಟ್ | Alia Fakhri Arrested
Share. Facebook Twitter LinkedIn WhatsApp Email

Related Posts

BREAKING: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿ: 80ಕ್ಕೂ ಹೆಚ್ಚು ಮಂದಿ ಸಾವು

23/02/2026 7:40 AM1 Min Read

ತಿಂಗಳಿಗೆ ₹20,000 ಹೂಡಿಕೆ ಮಾಡಿ, ₹3.8 ಕೋಟಿ ನಿವೃತ್ತಿ ನಿಧಿ ಪಡೆಯಿರಿ: ಸ್ಮಾರ್ಟ್ SWP ಪ್ಲಾನ್ ಇಲ್ಲಿದೆ!

23/02/2026 7:31 AM3 Mins Read

BAFTA 2026: ಅತ್ಯುತ್ತಮ ಮಕ್ಕಳ ಮತ್ತು ಕುಟುಂಬ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದು, ಇತಿಹಾಸ ನಿರ್ಮಿಸಿದ ಭಾರತದ ‘ಬೂಂಗ್’!

23/02/2026 7:23 AM2 Mins Read
Recent News

ರಾಜ್ಯದ ಗ್ರಾಮ ಪಂಚಾಯ್ತಿ ವಾಟರ್ ಮೆನ್, ಪಂಪ್ ಆಪರೇಟರ್, ಮೆಕ್ಯಾನಿಕ್ ಕರ್ತವ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

23/02/2026 7:43 AM

BREAKING: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿ: 80ಕ್ಕೂ ಹೆಚ್ಚು ಮಂದಿ ಸಾವು

23/02/2026 7:40 AM

ತಿಂಗಳಿಗೆ ₹20,000 ಹೂಡಿಕೆ ಮಾಡಿ, ₹3.8 ಕೋಟಿ ನಿವೃತ್ತಿ ನಿಧಿ ಪಡೆಯಿರಿ: ಸ್ಮಾರ್ಟ್ SWP ಪ್ಲಾನ್ ಇಲ್ಲಿದೆ!

23/02/2026 7:31 AM

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನ ಅನುಷ್ಠಾನ : ಶಿಕ್ಷಣ ಇಲಾಖೆ ಮಹತ್ವದ ಆದೇಶ !

23/02/2026 7:30 AM
State News
KARNATAKA

ರಾಜ್ಯದ ಗ್ರಾಮ ಪಂಚಾಯ್ತಿ ವಾಟರ್ ಮೆನ್, ಪಂಪ್ ಆಪರೇಟರ್, ಮೆಕ್ಯಾನಿಕ್ ಕರ್ತವ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5723/02/2026 7:43 AM KARNATAKA 2 Mins Read

ಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಾಟರ್ ಮೆನ್ ಗಳು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ ವಾಟರ್…

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನ ಅನುಷ್ಠಾನ : ಶಿಕ್ಷಣ ಇಲಾಖೆ ಮಹತ್ವದ ಆದೇಶ !

23/02/2026 7:30 AM

ವಾಯುಭಾರ ಕುಸಿತ : ಇಂದು ರಾಜ್ಯದ ಈ 12 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ.!

23/02/2026 7:24 AM

ALERT : ರಾಜ್ಯಾದ್ಯಂತ ಈ ಬಾರಿಯ ಬೇಸಿಗೆಯಲ್ಲಿ ಭಾರೀ ಬಿಸಿಲು : ಸಾರ್ವಜನಿಕರು ತಪ್ಪದೇ ಮುನ್ನೆಚ್ಚರಿಕೆ ಪಾಲಿಸಿ !

23/02/2026 6:54 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.