Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING :ಗುಜರಾತ್’ನ ಅಹಮದಾಬಾದ್’ನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನ |Plane crash

12/06/2025 2:28 PM

BREAKING : ಗುಜರಾತ್ ಅಹಮದಾಬಾದ್’ನಲ್ಲಿ ಕನಿಷ್ಠ 200 ಪ್ರಯಾಣಿಕರ ಹೊತ್ತ ವಿಮಾನ ಪತನ |Plane crash

12/06/2025 2:16 PM

BREAKING : ಗುಜರಾತ್ ನ ಅಹಮದಾಬಾದ್ ನಲ್ಲಿ 135 ಪ್ರಯಾಣಿಕರಿದ್ದ ವಿಮಾನ ಪತನ | Plane crash in Ahmedabad

12/06/2025 2:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಟ್ರೋಫಾ ಹಣ್ಣು ಸೇವಿಸುವ ಮುನ್ನ ಎಚ್ಚರಿಕೆ ಅಗತ್ಯ : ರಾಜ್ಯ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ…!
KARNATAKA

ಜಟ್ರೋಫಾ ಹಣ್ಣು ಸೇವಿಸುವ ಮುನ್ನ ಎಚ್ಚರಿಕೆ ಅಗತ್ಯ : ರಾಜ್ಯ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ…!

By kannadanewsnow0702/12/2024 8:46 AM
vidhana soudha
vidhana soudha

ಬೆಂಗಳೂರು: ವಿಷಪೂರಿತ ಕಾಯಿ ತಿಂದು 12 ಮಂದಿ ಅಸ್ವಸ್ಥ” ಎಂಬ ಶೀರ್ಷಿಕೆಯಡಿ ಪತ್ರಿಕೆಗಳಲ್ಲಿ ಪ್ರಕಟವಾದ ವಿಷಯಕ್ಕೆ ಸಂಬಂಧಿಸಿದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಸ್ಪಷ್ಟನೆ ನೀಡಿದ್ದು, ಜಟ್ರೋಫಾ ಸಸ್ಯದ ಎಲ್ಲಾ ಭಾಗಗಳು ವಿಷಪೂರಿತವಾಗಿದ್ದರೂ, ಬೀಜಗಳು ರಿಸಿನ್‍ನ ಹೆಚ್ಚಿನ ಸಾಂದ್ರತೆಯನ್ನು ಹೊಂದಿದ್ದು, ಹೆಚ್ಚು ವಿಷಕಾರಿಯಾಗಿದೆ. ಬೀಜಗಳ ಸೇವನೆಯ ನಂತರದ ಪ್ರತಿಕೂಲ ಪರಿಣಾಮಗಳೆಂದರೆ ವಾಂತಿ, ಅತಿಸಾರ, ಹೊಟ್ಟೆ ನೋವು ಮತ್ತು ಗಂಟಲಿನಲ್ಲಿ ಸುಡುವ ಸಂವೇದನೆ. ಸೇವಿಸಿದ ಹದಿನೈದು ನಿಮಿಷಗಳಲ್ಲಿ ವಾಂತಿ ಮತ್ತು ಭೇದಿ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.

ಜಟ್ರೋಫಾ ಸಸ್ಯವು ಸಾಮಾನ್ಯವಾಗಿ ಉಷ್ಣವಲಯದ ನಿತ್ಯಹರಿದ್ವರ್ಣ ಸಸ್ಯವಾಗಿದ್ದು ತೆಳುವಾದ ಕಾಂಡಗಳು ಮತ್ತು ಬಹು ಕಾಂಡಗಳನ್ನು ಹೊಂದಿದೆ. ಇದು ಸಾಮಾನ್ಯವಾಗಿ ಉಷ್ಣವಲಯದ ಮತ್ತು ಉಪೆÇೀಷ್ಣವಲಯದ ಪ್ರದೇಶಗಳಲ್ಲಿ, ವಿಶೇಷವಾಗಿ ಭಾರತದಲ್ಲಿ ಕಂಡುಬರುತ್ತದೆ.

ಜಟ್ರೋಫಾ ಹಣ್ಣಿನ ಸೇವನೆಯಿಂದ ವಾಂತಿ, ಭೇದಿ, ಹೊಟ್ಟೆ ನೋವು ಮತ್ತು ಗಂಟಲಿನಲ್ಲಿ ಸುಡುವ ಸಂವೇದನೆ ರೋಗ ಲಕ್ಷಣಗಳು ಉಂಟಾಗುತ್ತದೆ ಹಾಗೂ ಸೇವಿಸಿದ 15 ನಿಮಿಷಗಳಲ್ಲಿ ವಾಂತಿ ಮತ್ತು ಅತಿಸಾರ ಪ್ರಾರಂಭವಾಗಬಹುದು. ಅಲ್ಲದೆ ಬೀಜಗಳು ಆಕರ್ಷಕ ಮತ್ತು ಆಹ್ಲಾದಕರ ರುಚಿಯನ್ನು ಹೊಂದಿರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ.

ವಿಷಪೂರಿತ ಹಣ್ಣುಗಳ ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಇಂತಹ ವಿಷಪೂರಿತ ಹಣ್ಣುಗಳ ಸೇವಿಸಬಾರದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be careful before consuming Jatropha fruit: State health department
Share. Facebook Twitter LinkedIn WhatsApp Email

Related Posts

BREAKING : ಕರ್ನಾಟಕದಲ್ಲಿ ‘ಜಾತಿಗಣತಿ’ ಮರು ಸಮೀಕ್ಷೆಗೆ ರಾಜ್ಯ ಸಚಿವ ಸಂಪುಟ ಸಭೆ ಅಸ್ತು

12/06/2025 1:52 PM1 Min Read

SHOCKING : ಹಾಸನದಲ್ಲಿ ಘೋರ ದುರಂತ : ಒಂದೇ ದಿನ ಇಬ್ಬರು ‘ಹೃದಯಾಘಾತಕ್ಕೆ’ ಬಲಿ!

12/06/2025 1:40 PM1 Min Read

BREAKING : ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿ, ಲೋಕಾಯುಕ್ತ ಅಧಿಕಾರಿಗಳಿಂದಲೇ ಕೋಟ್ಯಾಂತರ ಹಣ ವಸೂಲಿ!

12/06/2025 1:34 PM1 Min Read
Recent News

BREAKING :ಗುಜರಾತ್’ನ ಅಹಮದಾಬಾದ್’ನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನ |Plane crash

12/06/2025 2:28 PM

BREAKING : ಗುಜರಾತ್ ಅಹಮದಾಬಾದ್’ನಲ್ಲಿ ಕನಿಷ್ಠ 200 ಪ್ರಯಾಣಿಕರ ಹೊತ್ತ ವಿಮಾನ ಪತನ |Plane crash

12/06/2025 2:16 PM

BREAKING : ಗುಜರಾತ್ ನ ಅಹಮದಾಬಾದ್ ನಲ್ಲಿ 135 ಪ್ರಯಾಣಿಕರಿದ್ದ ವಿಮಾನ ಪತನ | Plane crash in Ahmedabad

12/06/2025 2:11 PM

BREAKING : ಕರ್ನಾಟಕದಲ್ಲಿ ‘ಜಾತಿಗಣತಿ’ ಮರು ಸಮೀಕ್ಷೆಗೆ ರಾಜ್ಯ ಸಚಿವ ಸಂಪುಟ ಸಭೆ ಅಸ್ತು

12/06/2025 1:52 PM
State News
KARNATAKA

BREAKING : ಕರ್ನಾಟಕದಲ್ಲಿ ‘ಜಾತಿಗಣತಿ’ ಮರು ಸಮೀಕ್ಷೆಗೆ ರಾಜ್ಯ ಸಚಿವ ಸಂಪುಟ ಸಭೆ ಅಸ್ತು

By kannadanewsnow0512/06/2025 1:52 PM KARNATAKA 1 Min Read

ಬೆಂಗಳೂರು : ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಒಂದು ಸಚಿವ…

SHOCKING : ಹಾಸನದಲ್ಲಿ ಘೋರ ದುರಂತ : ಒಂದೇ ದಿನ ಇಬ್ಬರು ‘ಹೃದಯಾಘಾತಕ್ಕೆ’ ಬಲಿ!

12/06/2025 1:40 PM

BREAKING : ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿ, ಲೋಕಾಯುಕ್ತ ಅಧಿಕಾರಿಗಳಿಂದಲೇ ಕೋಟ್ಯಾಂತರ ಹಣ ವಸೂಲಿ!

12/06/2025 1:34 PM

BREAKING : ಪೊಲೀಸ್ ಅಧಿಕಾರಿಗೆ ಹೊಡೆಯಲು ಕೈ ಎತ್ತಿದ ಘಟನೆ : ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

12/06/2025 12:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.