ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಹಲ್ಲಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವುದು, ಹಲ್ಲು ನೋವು, ಉದುರುವುದು ಸೇರಿ ವಿವಿಧ ಸಮಸ್ಯೆಗಳು ಹೆಚ್ಚುತ್ತಿವೆ. ಹಾಗಾಗಿ ದಂತವೈದ್ಯರು ಬಳಿ ನಿಲ್ಲುವ ಸರತಿ ಸಾಲು ದೊಡ್ಡದಾಗುತ್ತಿದೆ.
ಕೆಲವು ಜನರ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿರುತ್ವೆ. ಬಿಳಿ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದ್ರೆ, ನೋಡದಕ್ಕೆ ಕೆಟ್ಟದಾಗಿ ಕಾಣಿಸುತ್ವೆ. ಇದಲ್ಲದೆ, ನೀವು ನಗುವಾಗ ಮುಜುಗರ ಅನುಭವಿಸಬೇಕಾಗುತ್ತೆ. ಹೀಗಾಗಿ ನಿಮ್ಮ ಹಲ್ಲುಗಳನ್ನ ಬಿಳಿಯಾಗಿಸಲು ನೀವು ಬಯಸಿದರೆ, ಕೆಲವು ಮನೆಮದ್ದುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಮನೆ ಮದ್ದುಗಳಿಂದ ಹಳದಿ ಹಲ್ಲುಗಳನ್ನ ಬಿಳಿಯಾಗಿಸಬಹುದು. ಹಾಗಿದ್ರೆ, ಹಳದಿ ಹಲ್ಲುಗಳನ್ನ ಬಿಳಿ ಬಣ್ಣಕ್ಕೆ ತಿರುಗಿಸುವುದು ಹೇಗೆ.? ಮುಂದೆ ಓದಿ.
ಕೇವಲ ಎರಡು ನಿಮಿಷಗಳಲ್ಲಿ, ನಾವು ಹಳದಿ ಹಲ್ಲುಗಳನ್ನ ಬಿಳಿ ಬಣ್ಣಕ್ಕೆ ತಿರುಗಿಸಬಹುದು. ಅದು ಹೇಗೆ ಗೊತ್ತಾ.? ಇದಕ್ಕಾಗಿ ಮೊದಲು ಶುಂಠಿಯನ್ನ ತೆಗೆದುಕೊಂಡು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತ್ರ ಅದನ್ನು ರುಬ್ಬಿಕೊಂಡು ಪೇಸ್ಟ್ ತರ ಮಾಡಿಕೊಳ್ಳಿ. ಬಳಿಕ ಈ ಪೇಸ್ಟ್’ಗೆ ಒಂದು ಚಮಚ ನಿಂಬೆ ರಸ ಮತ್ತು ಸಿಪ್ಪೆಮತ್ತು ಸ್ವಲ್ಪ ಉಪ್ಪು ಸೇರಿಸಿಕೊಳ್ಳಿ ಮತ್ತೆ ಸ್ವಲ್ಪ ರುಬ್ಬಿಕೊಳ್ಳಿ. ನಂತ್ರ ಅದರಲ್ಲಿ ಪೇಸ್ಟ್ ಹಾಕಿ ಚೆನ್ನಾಗಿ ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಟೂತ್ ಬ್ರಷ್’ಗೆ ಈ ಪೇಸ್ಟ್ ಹಾಕಿಕೊಂಡು ಹಲ್ಲುಜ್ಜಿರಿ. ನೀವು ಎರಡರಿಂದ ಮೂರು ನಿಮಿಷಗಳ ಕಾಲ ಹಲ್ಲುಜ್ಜಿದರೆ, ಹಳದಿ ಬಣ್ಣಕ್ಕೆ ತಿರುಗಿರುವ ಹಲ್ಲುಗಳು ಬಿಳಿ ಬಣ್ಣಕ್ಕೆ ತಿರುಗುತ್ತವೆ.
BREAKING: ಪ್ರವೀಣ್ ಕುಮಾರ್ ಮಾವಿನಕಾಡು ‘ಕತ್ತಲೆ ಜಗತ್ತು’ ಪುಸ್ತಕದ ಬಿಡುಗಡೆಗೆ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ
ಮೋದಿ ಸರ್ಕಾರದ ಮಹತ್ವದ ಯೋಜನೆ ; ನಿಮ್ಮ ಮಗುವಿನ ಹೆಸರಲ್ಲಿ 5,000 ಉಳಿಸಿದ್ರೆ, 65 ಕೋಟಿ ಸಿಗುತ್ತೆ!