ಬೆಂಗಳೂರು: ರಾಜ್ಯ ಸರ್ಕಾರ ಕೆಡವಲು ಬಿಜೆಪಿಯಿಂದ ನೂರುಕೋಟಿ ಆಫರ್ ನೀಡಿದೆ ಅಂಥ ಮಂಡ್ಯ ಶಾಸಕ ರವಿ ಗಾಣಿಗ ಅವರು ಆರೋಪ ಮಾಡಿದ್ದಾರೆ.
ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಮಾತನಾಡಿ, ನನ್ನ ಸಹದ್ಯೋಗಿಗಳನ್ನು ಭೇಟಿ ಮಾಡಿದ್ದಾರೆ ಅಂತ ಹೇಳಿದರು. ಶಾಸಕ ಬಾಬು ಮತ್ತು ತಮ್ಮಯ್ಯ ಅವರನ್ನು ಭೇಟಿ ಮಾಡಿದ್ದಾರೆ ಅವರಿಗೆ ಆಫರ್ ನೀಡಿದ್ದಾರೆ ಅಂತ ಆರೋಪಿಸಿದ್ದಾರೆ. ನೀವುಗಳೇ ಬನ್ನಿ ಏನುನ್ ಬೇಕೋ ಎಲ್ಲಾ ಆಫರ್ ಕೊಡ್ತಾ ಇದ್ದಾರೆ ಅಂಥ ಅವರು ಇದೇ ವೇಳೇ ಹೇಳಿದರು. ಇನ್ನೂ ರವಿಗಾಣಿಗ ಅವರ ಹೇಳಿಕೆಯನ್ನು ನಿರಾಕರಿಸಿರುವ ಕಿತ್ತೂರು ಶಾಸಕ ಬಾಬಾ ಸಾಹೇಬ್ ಬಿಜೆಪಿಯಲ್ಲಿರುವ ಸ್ನೇಹಿತರು ಪಾರ್ಟಿಗೆ ಬರುವಂತೆ ಆಹ್ವಾನಿಸಿರುವುದು ನಿಜ, ಆದರೆ ಯಾವುದೇ ಹಣವನ್ನು ನೀಡುವ ಬಗ್ಗೆ ಹೇಳಿರಲಿಲ್ಲ ಅಂತ ಹೇಳಿದರು. ಇನ್ನೂ ನನಗೆ ನೂರಲ್ಲ ಇನ್ನೂರು ಕೋಟಿ ಕೊಟ್ಟರು ಕೂಡ ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಅಂತ ತಿಳಿಸಿದರು.
ಇನ್ನೂ