ಬೆಂಗಳೂರು : ನೋಂದಾಯಿತ ಕಾರ್ಮಿಕರಿಗೆ ಮಂಡಳಿಯು ಹಲವಾರು ಸೌಲಭ್ಯಗಳನ್ನು ನೀಡುತ್ತದೆ. ಫಲಾನುಭವಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
ನೀವು ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಾಗಿದ್ದು, ಗುರುತಿನ ಚೀಟಿ ಹೊಂದಿದ್ದಲ್ಲಿ ಮಂಡಳಿಯು ನೀಡುವ ಹಲವಾರು ಸೌಲಭ್ಯಗಳ ಸದುಪಯೋಗವನ್ನು ಪಡೆದುಕೊಳ್ಳಬಹುದು.
ನೀವು ಮಂಡಳಿಯಲ್ಲಿ ನೀಡಿರುವ ಗುರುತಿನ ಚೀಟಿ ಹೊಂದಿದ್ದೀರಾ? : ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು
* ಪಿಂಚಣಿ ಸೌಲಭ್ಯ
* ಕುಟುಂಬ ಪಿಂಚಣಿ ಸೌಲಭ್ಯ
* ದುರ್ಬಲತೆ ಪಿಂಚಣಿ
* ಟೂಲ್ ಕಿಟ್ ಸೌಲಭ್ಯ
* ಹೆರಿಗೆ ಸಹಾಯಧನ
ಅಂತ್ಯಕ್ರಿಯೆ ವೆಚ್ಚ ಮತ್ತು ಅನುಗ್ರಹರಾಶಿ ಸಹಾಯಧನ
* ಶೈಕ್ಷಣಿಕ ಸಹಾಯಧನ
* ವೈದ್ಯಕೀಯ ಸಹಾಯಧನ
* ಅಪಘಾತ ಪರಿಹಾರ
* ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ
* ಮದುವೆ ಸಹಾಯಧನ
* ತಾಯಿ ಮಗು ಸಹಾಯಹಸ್ತ