Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೊಲೀಸ್ ಠಾಣೆಗೆ ಬರುವ ನೊಂದವರೊಂದಿಗೆ ಗೌರವದಿಂದ ವರ್ತಿಸಿ: ಗೃಹ ಸಚಿವ ಡಾ.ಜಿ ಪರಮೇಶ್ವರ್

09/04/2026 5:25 PM

ಕಣ್ಣೀರು ಒರೆಸಿಕೊಳ್ಳುತ್ತಲೇ ‘ದ್ವಿತೀಯ PUC ಪರೀಕ್ಷೆ’ ಬರೆದಳು, ಇಂದು ಇಡೀ ‘ರಾಜ್ಯಕ್ಕೇ ಟಾಪರ್’ ಆದಳು!

09/04/2026 5:19 PM

KSRTC ಅಂತರ್ ನಿಗಮ ವರ್ಗಾವಣೆಗೆ ಸಂಭವನೀಯ ಪಟ್ಟಿ ಪ್ರಕಟ: ಏ.16ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

09/04/2026 5:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ಎದೆಹಾಲು’ ಮಾರಾಟ ಮಾಡಲು ಖಾಸಗಿ ಕಂಪನಿಗಳಿಗೆ ನೀಡಿದ್ದ ಲೈಸೆನ್ಸ್ ರದ್ದು : ರಾಜ್ಯಕ್ಕೆ ಕೇಂದ್ರ ಸೂಚನೆ
KARNATAKA

BREAKING : ‘ಎದೆಹಾಲು’ ಮಾರಾಟ ಮಾಡಲು ಖಾಸಗಿ ಕಂಪನಿಗಳಿಗೆ ನೀಡಿದ್ದ ಲೈಸೆನ್ಸ್ ರದ್ದು : ರಾಜ್ಯಕ್ಕೆ ಕೇಂದ್ರ ಸೂಚನೆ

By kannadanewsnow0514/11/2024 5:47 AM

ಬೆಂಗಳೂರು : ಎದೆಹಾಲು ಸಂಗ್ರಹ ಮತ್ತು ಸಂಸ್ಕರಿಸಿ ಮಾರಾಟ ಮಾಡಲು ಖಾಸಗಿ ಕಂಪನಿಗಳಿಗೆ ನೀಡಿರುವ ಪರವಾನಗಿಯನ್ನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಬುಧವಾರ ಹೈಕೋರ್ಟ್‌ಗೆ ತಿಳಿಸಿದೆ.ಎದೆಹಾಲಿನ ವಾಣಿಜ್ಯಕರಣವನ್ನು ತಡೆಯುವಂತೆ ಕೋರಿ ಮುನೇಗೌಡ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠವು ಎದೆಹಾಲು ಸಂಗ್ರಹಕ್ಕೆ ಅನುಮತಿಸಿ ನೀಡಿರುವ ಪರವಾನಗಿಗಳನ್ನು ರದ್ದು ಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಆಯುಷ್ ಸಚಿವಾಲಯವು ಇತ್ತೀಚೆಗೆ ನಿರ್ದೇಶಿಸಿದೆ. ಈಗಾಗಲೇ ಒಂದು ಕಂಪನಿಯ ಲೈಸನ್ಸ್‌ ರದ್ದಾಗಿದ್ದು, ಆ ಕಂಪನಿ ಅದನ್ನು ಹೈಕೋರ್ಟ್‌ನಲ್ಲಿ ಕಾಮತ್, ಖಾಸಗಿ ಕಂಪನಿಗಳಿಗೆ ಪ್ರಶ್ನಿಸಿದೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟ‌ರ್ ಜನರಲ್ ಅರವಿಂದ್ ಎದೆಹಾಲು ಸಂಗ್ರಹಕ್ಕೆ ಅನುಮತಿಸಿ ನೀಡಿರುವ ಪರವಾನಗಿಗಳನ್ನು ರದ್ದು ಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಆಯುಷ್ ಸಚಿವಾಲಯವು ಇತ್ತೀಚೆಗೆ ನಿರ್ದೇಶಿಸಿದೆ. ಈಗಾಗಲೇ ಒಂದುಕಂಪನಿಯಲೈಸನ್ಸ್‌ ರದ್ದಾಗಿದ್ದು, ಆ ಕಂಪನಿ ಅದನ್ನು ಹೈಕೋರ್ಟ್‌ನಲ್ಲಿ ಕಾಮತ್, ಖಾಸಗಿ ಕಂಪನಿಗಳಿಗೆ ಪ್ರಶ್ನಿಸಿದೆ ಎಂದು ವಿವರಿಸಿದರು.

ಅರ್ಜಿದಾರರ ಪರ ವಕೀಲರು, ಎದೆಹಾಲಿನ 50 ಎಂಎಲ್ ಬಾಟಲ್ ಹಾಗೂ 10 ಗ್ರಾಂ ಎದೆಹಾಲಿನ ಪೌಡರ್ ಪ್ಯಾಕೆಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿ ವಾದ ಮಂಡಿಸಿದ ಅವರು, ಈ ಎದೆ ಹಾಲಿನ ಬಾಟಲ್ ಬೆಲೆ ಅತಿ ದುಬಾರಿಯಾಗಿದೆ. ಎದೆಹಾಲನ್ನು ವಾಣಿಜ್ಯಕರಣ ಮಾಡಿ ಖಾಸಗಿ ಕಂಪನಿಗಳು ಸಿಕ್ಕಾಪಟ್ಟೆ ಲಾಭ ಮಾಡಿಕೊಳ್ಳುತ್ತಿವೆ ಎಂದು ದೂರಿದರು.

ವಾದ-ಪ್ರತಿವಾದ ನ್ಯಾಯಪೀಠ, ಅರ್ಜಿಯಲ್ಲಿ ಕೇಂದ್ರ ಆಯುಷ್‌ ಸಚಿವಾಲಯವನ್ನು ಪ್ರತಿವಾದಿಯನ್ನಾಗಿ ಅರ್ಜಿ ತಿದ್ದುಪಡಿ ಮಾಡುವಂತೆ ಅರ್ಜಿದಾರರಿಗೆ ಸೂಚನೆ ನೀಡಿತು. ಜೊತೆಗೆ, ಆಯುಷ್ ಸಚಿವಾಲಯಕ್ಕೆ ನೋಟಿಸ್ ನೀಡಿ ವಿಚಾರಣೆಯನ್ನು ಮುಂದೂಡಿತು.

Share. Facebook Twitter LinkedIn WhatsApp Email

Related Posts

ಪೊಲೀಸ್ ಠಾಣೆಗೆ ಬರುವ ನೊಂದವರೊಂದಿಗೆ ಗೌರವದಿಂದ ವರ್ತಿಸಿ: ಗೃಹ ಸಚಿವ ಡಾ.ಜಿ ಪರಮೇಶ್ವರ್

09/04/2026 5:25 PM2 Mins Read

ಕಣ್ಣೀರು ಒರೆಸಿಕೊಳ್ಳುತ್ತಲೇ ‘ದ್ವಿತೀಯ PUC ಪರೀಕ್ಷೆ’ ಬರೆದಳು, ಇಂದು ಇಡೀ ‘ರಾಜ್ಯಕ್ಕೇ ಟಾಪರ್’ ಆದಳು!

09/04/2026 5:19 PM2 Mins Read

KSRTC ಅಂತರ್ ನಿಗಮ ವರ್ಗಾವಣೆಗೆ ಸಂಭವನೀಯ ಪಟ್ಟಿ ಪ್ರಕಟ: ಏ.16ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

09/04/2026 5:11 PM1 Min Read
Recent News

ಪೊಲೀಸ್ ಠಾಣೆಗೆ ಬರುವ ನೊಂದವರೊಂದಿಗೆ ಗೌರವದಿಂದ ವರ್ತಿಸಿ: ಗೃಹ ಸಚಿವ ಡಾ.ಜಿ ಪರಮೇಶ್ವರ್

09/04/2026 5:25 PM

ಕಣ್ಣೀರು ಒರೆಸಿಕೊಳ್ಳುತ್ತಲೇ ‘ದ್ವಿತೀಯ PUC ಪರೀಕ್ಷೆ’ ಬರೆದಳು, ಇಂದು ಇಡೀ ‘ರಾಜ್ಯಕ್ಕೇ ಟಾಪರ್’ ಆದಳು!

09/04/2026 5:19 PM

KSRTC ಅಂತರ್ ನಿಗಮ ವರ್ಗಾವಣೆಗೆ ಸಂಭವನೀಯ ಪಟ್ಟಿ ಪ್ರಕಟ: ಏ.16ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

09/04/2026 5:11 PM

ದ್ವಿತೀಯ ಪಿಯುಸಿ ಫಲಿತಾಂಶ: ಕಲಾ ವಿಭಾಗದಲ್ಲಿ ಕೊಟ್ಟೂರು ಇಂದೂ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಟಾಪರ್

09/04/2026 5:06 PM
State News
KARNATAKA

ಪೊಲೀಸ್ ಠಾಣೆಗೆ ಬರುವ ನೊಂದವರೊಂದಿಗೆ ಗೌರವದಿಂದ ವರ್ತಿಸಿ: ಗೃಹ ಸಚಿವ ಡಾ.ಜಿ ಪರಮೇಶ್ವರ್

By kannadanewsnow0909/04/2026 5:25 PM KARNATAKA 2 Mins Read

ದೇವನಹಳ್ಳಿ : ನೊಂದವರು, ಶೋಷಿತರಿಗೆ ನ್ಯಾಯ ಕೊಡಿಸಲು ಪೊಲೀಸ್ ಇಲಾಖೆ ಇದೆ. ಈ ನಿಟ್ಟಿನಲ್ಲಿ ಪೊಲೀಸರು ಕೆಲಸ ಮಾಡಬೇಕು ಎಂದು…

ಕಣ್ಣೀರು ಒರೆಸಿಕೊಳ್ಳುತ್ತಲೇ ‘ದ್ವಿತೀಯ PUC ಪರೀಕ್ಷೆ’ ಬರೆದಳು, ಇಂದು ಇಡೀ ‘ರಾಜ್ಯಕ್ಕೇ ಟಾಪರ್’ ಆದಳು!

09/04/2026 5:19 PM

KSRTC ಅಂತರ್ ನಿಗಮ ವರ್ಗಾವಣೆಗೆ ಸಂಭವನೀಯ ಪಟ್ಟಿ ಪ್ರಕಟ: ಏ.16ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

09/04/2026 5:11 PM

ದ್ವಿತೀಯ ಪಿಯುಸಿ ಫಲಿತಾಂಶ: ಕಲಾ ವಿಭಾಗದಲ್ಲಿ ಕೊಟ್ಟೂರು ಇಂದೂ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಟಾಪರ್

09/04/2026 5:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.