ಮಂಡ್ಯ: ನಾನು ಯಾವಾಗಲೂ ನಟ ದರ್ಶನ್ ಪರವಾಗಿಯೇ ಇದ್ದೇನೆ ಎಂದು ಹೇಳಿದ್ದಾರೆ. ನನ್ನ ಜೀವ ಇರೋವರೆಗೂ ದರ್ಶನ್ ನನ್ನ ಮನಗೇ ಎಂದು ಹೇಳಿದ್ದಾರೆ.
ನಾನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಸಂಪರ್ಕದಲ್ಲಿ ಇದ್ದೇನೆ. ಅವರಿಂದ ದರ್ಶನ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ದರ್ಶನ್ ಮುಂದೆ ಈಗ ಹಲವು ಸವಾಲುಗಳು ಇದ್ದಾವೆ. ಸದ್ಯ ಅವರಿಗೆ ಚಿಕಿತ್ಸೆ ಬೇಕು. ಆರೋಗ್ಯ ಸರಿಯಾಗಬೇಕು ಎಂದರು.
ನಟ ದರ್ಶನ್ ಬೇಲ್ ಬಗ್ಗೆ ಲೀಗಲ್ ಛಾಲೆಂಜ್ ಇದೆ. ಅದನ್ನೆಲ್ಲ ದರ್ಶನ್ ಸರಿ ಮಾಡಿಕೊಂಡು ಹೊರಗೆ ಬರುತ್ತಾರೆ ಎಂಬ ಆಸೆ ಇದೆ. ನನ್ನ ನಿಲುವು ಏನು ಎಂಬುದನ್ನು ಈಗಾಗಲೇ ಸ್ಪಷ್ಟವಾಗೇ ತಿಳಿಸಿದ್ದೇನೆ. ನಮ್ಮ ಸಂಬಂಧ ಇನ್ಮುಂದೆಯೂ ಹೀಗೆ ಇರಲಿದೆ. ನನ್ನ ಲೈಫ್ ಇರೋವರೆಗೂ ದರ್ಶನ್ ನನ್ನ ಮಗನೇ ಎಂಬುದಾಗಿ ಸ್ಪಷ್ಟ ಪಡಿಸಿದರು.
ಕರ್ನಾಟಕದ ಹೆಮ್ಮೆಯ ‘KSRTC’ಗೆ ‘ರಾಷ್ಟ್ರೀಯ ಕಾರ್ಪೊರೇಟ್ ನಾಯಕತ್ವ ಚಾಣಕ್ಯ ಪ್ರಶಸ್ತಿ’
‘ಸಾಗರ ಟೌನ್’ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ‘ದನ ಕಳ್ಳ’ರ ಬಂಧನ, ಕಾರ್ ಜಪ್ತಿ