Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀರಿನ ಬಾಟಲ್ ಮುಚ್ಚಳದ ಬಣ್ಣಗಳ ಹಿಂದಿದೆ ಅಚ್ಚರಿಯ ರಹಸ್ಯ! ಯಾವ ಬಣ್ಣದ ಅರ್ಥವೇನು ಗೊತ್ತಾ?

23/03/2026 6:30 AM

WEATHER UPDATE : ರಾಜ್ಯಾದ್ಯಂತ ಮಾ.29 ರವರೆಗೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

23/03/2026 6:16 AM

ರೈತರಿಗೆ ಬಿಗ್ ಶಾಕ್ : ಕೊಲ್ಲಿ ಸಂಘರ್ಷದ ಎಫೆಕ್ಟ್, ರಸಗೊಬ್ಬರ ಉತ್ಪಾದನೆ 50% ಕುಸಿತ!

23/03/2026 6:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಾಕಿರುವ ಆರೋಪಿಗೂ ಕರ್ನಾಟಕಕ್ಕೂ ಏನು ಸಂಬಂಧ? ಇಲ್ಲಿದೆ ಮಾಹಿತಿ
KARNATAKA

BIG NEWS : ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಾಕಿರುವ ಆರೋಪಿಗೂ ಕರ್ನಾಟಕಕ್ಕೂ ಏನು ಸಂಬಂಧ? ಇಲ್ಲಿದೆ ಮಾಹಿತಿ

By kannadanewsnow0506/11/2024 2:56 PM

ಹುಬ್ಬಳ್ಳಿ : ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಸಹೋದರ ಎಂದು ಹೇಳಿಕೊಂಡ ವ್ಯಕ್ತಿಯಿಂದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಕರೆ ಮತ್ತು 5 ಕೋಟಿ ರೂಪಾಯಿ ನೀಡುವಂತೆ ಒತ್ತಡ ಬಂದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಇದೀಗ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿರುವ ಆರೋಪಿ ಕರ್ನಾಟಕದ ಹುಬ್ಬಳ್ಳಿಯಲ್ಲಿ ಇದ್ದಾನೆ ಎಂಬ ಮಾಹಿತಿ ಮೊಬೈಲ್ ಪೊಲೀಸರಿಗೆ ದೊರಕಿದೆ.

ಹೌದು ಕರ್ನಾಟಕದ ಹುಬ್ಬಳ್ಳಿಯಲ್ಲಿ ಶಂಕಿತ ಆರೋಪಿಯ ಜಾಡು ಪತ್ತೆಯಾಗಿದೆ. ತಕ್ಷಣಕ್ಕೆ ಆತನನ್ನು ಬಂಧಿಸಿಲ್ಲವಾದರೂ, ಪೊಲೀಸ್ ತಂಡ ಹುಬ್ಬಳ್ಳಿಗೆ ತಲುಪಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕಟಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಸಹೋದರ ಎಂದು ವ್ಯಕ್ತಿಯೋರ್ವ ಸಲ್ಮಾನ್​​ಗೆ ಬೆದರಿಕೆ ಹಾಕಿದ್ದ. ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂನ ಸಹಾಯವಾಣಿ ವಾಟ್ಸ್ಆ್ಯಪ್​ ಸಂಖ್ಯೆಗೆ ಸಂದೇಶ ಕಳುಹಿಸಲಾಗಿತ್ತು.

1998ರ ಕೃಷ್ಣಮೃಗ ಕಳ್ಳಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಬೇಕು ಎಂಬ ವಾಟ್ಸಪ್ ಸಂದೇಶ ಸಲ್ಮಾನ್ ಖಾನ್ ಅವರಿಗೆ ಬಂದಿತ್ತು. ವರ್ಲಿಯಲ್ಲಿರುವ ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕಚೇರಿಯ ವಾಟ್ಸಪ್ ಸಹಾಯವಾಣಿಗೆ ಸೋಮವಾರ ಮಧ್ಯರಾತ್ರಿ ಈ ಸಂದೇಶ ಬಂದಿತ್ತು. ಈ ಸಂದೇಶವನ್ನು ಕಳುಹಿಸಿದ ವ್ಯಕ್ತಿ ಲಾರೆನ್ಸ್ ಬಿಷ್ಣೋಯಿಯ ಸಹೋದರ ಎಂದು ಹೇಳಿಕೊಂಡಿದ್ದ.

ಸಲ್ಮಾನ್ ಖಾನ್ ಜೀವಂತವಾಗಿ ಇರಲು ಬಯಸುವುದಾದರೆ, ಬಿಷ್ಣೋಯಿ ಸಮುದಾಯ ದೇವಾಲಯಕ್ಕೆ ತೆರಳಿ ಕ್ಷಮೆ ಯಾಚಿಸಬೇಕು ಇಲ್ಲವೇ ಐದು ಕೋಟಿ ರೂಪಾಯಿಗಳನ್ನು ಪಾವತಿಸಬೇಕು. ಅವರು ಹಾಗೆ ಮಾಡದಿದ್ದಲ್ಲಿ, ನಾವು ಅವರನ್ನು ಹತ್ಯೆ ಮಾಡುತ್ತೇವೆ. ನಮ್ಮ ಗ್ಯಾಂಗ್ ಇನ್ನೂ ಜೀವಂತವಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು.

Share. Facebook Twitter LinkedIn WhatsApp Email

Related Posts

ನೀರಿನ ಬಾಟಲ್ ಮುಚ್ಚಳದ ಬಣ್ಣಗಳ ಹಿಂದಿದೆ ಅಚ್ಚರಿಯ ರಹಸ್ಯ! ಯಾವ ಬಣ್ಣದ ಅರ್ಥವೇನು ಗೊತ್ತಾ?

23/03/2026 6:30 AM2 Mins Read

WEATHER UPDATE : ರಾಜ್ಯಾದ್ಯಂತ ಮಾ.29 ರವರೆಗೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

23/03/2026 6:16 AM1 Min Read

ಅನುಕಂಪದ ಆಧಾರದ ಉದ್ಯೋಗ ‘ಹಕ್ಕಲ್ಲ’, ಅದು ಕೇವಲ ತುರ್ತು ನೆರವು: ಹೈಕೋರ್ಟ್ ಮಹತ್ವದ ತೀರ್ಪು

23/03/2026 6:08 AM1 Min Read
Recent News

ನೀರಿನ ಬಾಟಲ್ ಮುಚ್ಚಳದ ಬಣ್ಣಗಳ ಹಿಂದಿದೆ ಅಚ್ಚರಿಯ ರಹಸ್ಯ! ಯಾವ ಬಣ್ಣದ ಅರ್ಥವೇನು ಗೊತ್ತಾ?

23/03/2026 6:30 AM

WEATHER UPDATE : ರಾಜ್ಯಾದ್ಯಂತ ಮಾ.29 ರವರೆಗೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

23/03/2026 6:16 AM

ರೈತರಿಗೆ ಬಿಗ್ ಶಾಕ್ : ಕೊಲ್ಲಿ ಸಂಘರ್ಷದ ಎಫೆಕ್ಟ್, ರಸಗೊಬ್ಬರ ಉತ್ಪಾದನೆ 50% ಕುಸಿತ!

23/03/2026 6:10 AM

ಅನುಕಂಪದ ಆಧಾರದ ಉದ್ಯೋಗ ‘ಹಕ್ಕಲ್ಲ’, ಅದು ಕೇವಲ ತುರ್ತು ನೆರವು: ಹೈಕೋರ್ಟ್ ಮಹತ್ವದ ತೀರ್ಪು

23/03/2026 6:08 AM
State News
KARNATAKA

ನೀರಿನ ಬಾಟಲ್ ಮುಚ್ಚಳದ ಬಣ್ಣಗಳ ಹಿಂದಿದೆ ಅಚ್ಚರಿಯ ರಹಸ್ಯ! ಯಾವ ಬಣ್ಣದ ಅರ್ಥವೇನು ಗೊತ್ತಾ?

By kannadanewsnow5723/03/2026 6:30 AM KARNATAKA 2 Mins Read

ಬೆಂಗಳೂರು: ನಮಗೆ ಬಾಯಾರಿಕೆಯಾದಾಗ ಅಂಗಡಿಗೆ ಹೋಗಿ ನೀರಿನ ಬಾಟಲಿ ಕೊಳ್ಳುವುದು ಸಾಮಾನ್ಯ. ಆದರೆ ನೀವು ಎಂದಾದರೂ ಆ ಬಾಟಲಿಯ ಮುಚ್ಚಳದ…

WEATHER UPDATE : ರಾಜ್ಯಾದ್ಯಂತ ಮಾ.29 ರವರೆಗೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

23/03/2026 6:16 AM

ಅನುಕಂಪದ ಆಧಾರದ ಉದ್ಯೋಗ ‘ಹಕ್ಕಲ್ಲ’, ಅದು ಕೇವಲ ತುರ್ತು ನೆರವು: ಹೈಕೋರ್ಟ್ ಮಹತ್ವದ ತೀರ್ಪು

23/03/2026 6:08 AM

30 ದಾಟಿದ ತಕ್ಷಣ ಈ 5 ಆರೋಗ್ಯ ಪರೀಕ್ಷೆಗಳನ್ನು ಮರೆಯದೇ ಮಾಡಿಸಿಕೊಳ್ಳಿ: ನಿರ್ಲಕ್ಷ್ಯ ಬೇಡ!

23/03/2026 6:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.