Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಒಂದೇ ದಿನ 2 ಡಿಜಿಟಲ್ ಅರೆಸ್ಟ್ ಕೇಸ್ : ಇಬ್ಬರು ವೃದ್ಧರಿಂದ 20 ಕೋಟಿ ದೋಚಿದ ಸೈಬರ್ ವಂಚಕರು!

23/03/2026 11:57 AM

ದೇಶೀಯ ವಿಮಾನ ದರಗಳ ಮೇಲಿನ ಮಿತಿ ರದ್ದು: ಇಂದಿನಿಂದಲೇ ಹೊಸ ನಿಯಮ ಜಾರಿ | Airfare Caps

23/03/2026 11:47 AM

ಪ್ಯಾರಸಿಟಮಾಲ್ ಸೇರಿದಂತೆ 90ಕ್ಕೂ ಹೆಚ್ಚು ಔಷಧಿ ಸ್ಯಾಂಪಲ್‌ಗಳು ಫೇಲ್: ರಾಜ್ಯಗಳಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಕೇಂದ್ರದ ಸೂಚನೆ

23/03/2026 11:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬಿಜೆಪಿ ಅವಧಿಯಲ್ಲಿ ಅನ್ನದಾನೇಶ್ವರ ಮಠ ‘ವಕ್ಫ್’ ಆಸ್ತಿ ಎಂದು ನಮೂದು : ಅಸಮಾಧಾನ ಹೊರ ಹಾಕಿದ ಬಸವಲಿಂಗ ಶ್ರೀ!
KARNATAKA

BREAKING : ಬಿಜೆಪಿ ಅವಧಿಯಲ್ಲಿ ಅನ್ನದಾನೇಶ್ವರ ಮಠ ‘ವಕ್ಫ್’ ಆಸ್ತಿ ಎಂದು ನಮೂದು : ಅಸಮಾಧಾನ ಹೊರ ಹಾಕಿದ ಬಸವಲಿಂಗ ಶ್ರೀ!

By kannadanewsnow0504/11/2024 4:16 PM

ಗದಗ : ವಕ್ಫ್ ವಿಚಾರಕ್ಕೆ ಸಂಬಂಧಪಟ್ಟಂತೆ ಎಂದು ರಾಜ್ಯಾದ್ಯಂತ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಹೋರಾಟ ನಡೆಸುತ್ತಿದೆ. ಇದರ ಬೆನ್ನಲ್ಲೇ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಶ್ರೀ ಅನ್ನದಾನೇಶ್ವರ ಮಠದ ಜಮೀನಿನ ಪಹನೀಯಲ್ಲೂ ಕೂಡ ಇದೀಗ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದರಿಂದ ಮಠದ ಶ್ರೀಗಳಾದ ಹಾಲಕೆರೆಯ ಮುಪ್ಪಿನ ಬಸವಲಿಂಗ ಶ್ರೀಗಳು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನ್ನದಾನೇಶ್ವರ ಮಠಕ್ಕೆ 500 ವರ್ಷಗಳ ಇತಿಹಾಸವಿದೆ. ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಈ ಮಠಕ್ಕೆ 500 ವರ್ಷಗಳ ಇತಿಹಾಸವಿದೆ. ಪಹಣಿಯಲ್ಲಿ ನಮೂದಾಗಿದ್ದನ್ನು ನೋಡಿ ನಾನಾಗೆ ಹಾಗೂ ಭಕ್ತರಿಗೆ ಶಾಕ್ ಆಗಿದೆ. 2019-20 ರ ಬಿಜೆಪಿ ಅವಧಿಯಲ್ಲಿ ಈ ಒಂದು ಮಠದ ಹೆಸರನ್ನು ವಕ್ಫ್ ಗೆ ಸೇರ್ಪಡೆಯಾಗಿದೆ ಎಂದು ಅನ್ನದಾನೇಶ್ವರ ಮಠದ ಶ್ರೀಗಳು ಹೇಳಿಕೆ ನೀಡಿದ್ದಾರೆ.

ಮಠದ 11.19 ಎಕ್ಕರೆ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ನಮೂದಾಗಿದೆ. ಸರ್ವೆ ನಂಬರ್ 410/2B 15.6 ಜಮೀನು ಮಠಕ್ಕೆ ದಾನವಾಗಿ ಬಂದಿದೆ.15 ಎಕರೆ 6 ಗುಂಟೆ ಜಾಗದಲ್ಲಿ 11 ಎಕರೆ 19 ಗುಂಟೆ ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗಿದೆ. ರೆಹಮಾನ್ ಶಾವ್ಲಿ ದರ್ಗಾ ಆಸ್ತಿ ಅಂದು ಅದರಲ್ಲಿ ನಮೂದಿಸಲಾಗಿದೆ. ನೋಟಿಸ್ ನೀಡದೆ ಏಕಾಏಕಿ ಹೆಸರಲ್ಲಿ ಪಹಣಿ ತಿದ್ದುಪಡಿ ಮಾಡಲಾಗಿದೆ ಎಂದು ಶ್ರೀಗಳು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಒಂದೇ ದಿನ 2 ಡಿಜಿಟಲ್ ಅರೆಸ್ಟ್ ಕೇಸ್ : ಇಬ್ಬರು ವೃದ್ಧರಿಂದ 20 ಕೋಟಿ ದೋಚಿದ ಸೈಬರ್ ವಂಚಕರು!

23/03/2026 11:57 AM2 Mins Read

BREAKING : ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕೇಂದ್ರದಿಂದ ಪ್ರತಿನಿತ್ಯ 10 ಸಾವಿರ ಸಿಲಿಂಡರ್ ಪೂರೈಕೆ : ಕೆ.ಎಚ್ ಮುನಿಯಪ್ಪ

23/03/2026 11:28 AM1 Min Read

ಎಸೆಯುವ ಮುನ್ನ ಯೋಚಿಸಿ: ಪಪ್ಪಾಯಿ ಬೀಜದಲ್ಲಿದೆ ಅದ್ಭುತ ಆರೋಗ್ಯದ ರಹಸ್ಯ!

23/03/2026 11:14 AM1 Min Read
Recent News

BREAKING : ರಾಜ್ಯದಲ್ಲಿ ಒಂದೇ ದಿನ 2 ಡಿಜಿಟಲ್ ಅರೆಸ್ಟ್ ಕೇಸ್ : ಇಬ್ಬರು ವೃದ್ಧರಿಂದ 20 ಕೋಟಿ ದೋಚಿದ ಸೈಬರ್ ವಂಚಕರು!

23/03/2026 11:57 AM

ದೇಶೀಯ ವಿಮಾನ ದರಗಳ ಮೇಲಿನ ಮಿತಿ ರದ್ದು: ಇಂದಿನಿಂದಲೇ ಹೊಸ ನಿಯಮ ಜಾರಿ | Airfare Caps

23/03/2026 11:47 AM

ಪ್ಯಾರಸಿಟಮಾಲ್ ಸೇರಿದಂತೆ 90ಕ್ಕೂ ಹೆಚ್ಚು ಔಷಧಿ ಸ್ಯಾಂಪಲ್‌ಗಳು ಫೇಲ್: ರಾಜ್ಯಗಳಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಕೇಂದ್ರದ ಸೂಚನೆ

23/03/2026 11:32 AM

BREAKING : ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕೇಂದ್ರದಿಂದ ಪ್ರತಿನಿತ್ಯ 10 ಸಾವಿರ ಸಿಲಿಂಡರ್ ಪೂರೈಕೆ : ಕೆ.ಎಚ್ ಮುನಿಯಪ್ಪ

23/03/2026 11:28 AM
State News
KARNATAKA

BREAKING : ರಾಜ್ಯದಲ್ಲಿ ಒಂದೇ ದಿನ 2 ಡಿಜಿಟಲ್ ಅರೆಸ್ಟ್ ಕೇಸ್ : ಇಬ್ಬರು ವೃದ್ಧರಿಂದ 20 ಕೋಟಿ ದೋಚಿದ ಸೈಬರ್ ವಂಚಕರು!

By kannadanewsnow0523/03/2026 11:57 AM KARNATAKA 2 Mins Read

ಬೆಂಗಳೂರು : ರಾಜ್ಯದಲ್ಲಿ ಒಂದೇ ದಿನ 2 ಡಿಜಿಟಲ್ ಅರೆಸ್ಟ್ ಕೇಸ್ ಗಳು ಬೆಳಕಿಗೆ ಬಂದಿವೆ. ಸೈಬರ್ ವಂಚಕರು 94…

BREAKING : ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕೇಂದ್ರದಿಂದ ಪ್ರತಿನಿತ್ಯ 10 ಸಾವಿರ ಸಿಲಿಂಡರ್ ಪೂರೈಕೆ : ಕೆ.ಎಚ್ ಮುನಿಯಪ್ಪ

23/03/2026 11:28 AM

ಎಸೆಯುವ ಮುನ್ನ ಯೋಚಿಸಿ: ಪಪ್ಪಾಯಿ ಬೀಜದಲ್ಲಿದೆ ಅದ್ಭುತ ಆರೋಗ್ಯದ ರಹಸ್ಯ!

23/03/2026 11:14 AM

ಪ್ರಯಾಣಿಕರಿಗೆ ಬಿಗ್ ಶಾಕ್ : ರಾಜ್ಯದ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇ 3 ರಿಂದ ಶೇ.5ರಷ್ಟು ಟೋಲ್‌ ದರ ಹೆಚ್ಚಳ!

23/03/2026 11:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.