Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: 2026ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕಾರ

01/02/2026 9:10 PM

ರೈತರು, ಯುವಜನರ ಅಗತ್ಯ ಈಡೇರಿಸಲು ಬಜೆಟ್‌ ವಿಫಲ: ಸಚಿವ ಸಂತೋಷ್ ಲಾಡ್

01/02/2026 8:49 PM

BREAKING : ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಆಡುವುದಿಲ್ಲ : ಪಾಕ್ ಸರ್ಕಾರ ಘೋಷಣೆ

01/02/2026 8:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕೇಂದ್ರ ಸರ್ಕಾರ’ದಿಂದ ಮಹಿಳೆಯರಿಗೆ ಗುಡ್ ನ್ಯೂಸ್ ; ಈ ಯೋಜನೆಯಡಿ ಉಚಿತವಾಗಿ ₹8 ಲಕ್ಷ ಲಭ್ಯ
INDIA

‘ಕೇಂದ್ರ ಸರ್ಕಾರ’ದಿಂದ ಮಹಿಳೆಯರಿಗೆ ಗುಡ್ ನ್ಯೂಸ್ ; ಈ ಯೋಜನೆಯಡಿ ಉಚಿತವಾಗಿ ₹8 ಲಕ್ಷ ಲಭ್ಯ

By KannadaNewsNow02/11/2024 6:12 PM

ನವದೆಹಲಿ : ಮಹಿಳೆಯರನ್ನ ಎಲ್ಲ ಕ್ಷೇತ್ರಗಳಲ್ಲಿ ಪರಿಣತರನ್ನಾಗಿಸಲು ಸರ್ಕಾರ ಮಹತ್ವದ ಕ್ರಮಗಳನ್ನ ಕೈಗೊಳ್ಳುತ್ತಿದೆ. ಮಹಿಳೆಯರ ಆರ್ಥಿಕ ನೆರವಿನ ಭಾಗವಾಗಿ ಹಲವು ಯೋಜನೆಗಳನ್ನ ಜಾರಿಗೊಳಿಸಲಾಗುತ್ತಿದೆ. ಹೀಗಿರುವಾಗ ಮೋದಿ ಸರ್ಕಾರ ಮಹಿಳಾ ಲೋಕಕ್ಕೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.

ಕೇಂದ್ರ ಸರ್ಕಾರ ಮಹಿಳೆಯರಿಗೆ ಮಾತ್ರ ನಮೋ ದೀದಿ ಯೋಜನೆಯನ್ನ ಪ್ರಾರಂಭಿಸಿದೆ. ಈ ಯೋಜನೆಯ ಭಾಗವಾಗಿ ಮಹಿಳಾ ಗುಂಪುಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಇದು ಕೃಷಿ ವಲಯದಲ್ಲಿ ಕೀಟನಾಶಕಗಳನ್ನ ಸಿಂಪಡಿಸಲು ಮಹಿಳಾ ಗುಂಪುಗಳಿಗೆ ನೆರವು ನೀಡುತ್ತದೆ.

ನಮೋ ಡ್ರೋನ್ ದೀದಿ ಯೋಜನೆಯ ಭಾಗವಾಗಿ ಕೇಂದ್ರ ಸರ್ಕಾರವು ದೇಶದ ಪ್ರತಿ ಮಹಿಳಾ ಸ್ವಸಹಾಯ ಸಂಘಗಳಿಗೆ 8 ಲಕ್ಷದವರೆಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ. ಇದರ ಭಾಗವಾಗಿ 14,500 ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌’ಗಳನ್ನ ಒದಗಿಸುವ ಗುರಿಯನ್ನ ಕೇಂದ್ರ ಹೊಂದಿದೆ.

ಡ್ರೋನ್‌’ನ ಖರೀದಿ ಬೆಲೆಯ ಗರಿಷ್ಠ 80 ಪ್ರತಿಶತ ಅಥವಾ 8 ಲಕ್ಷ ರೂ.ಗಳನ್ನು ಆರ್ಥಿಕ ಸಹಾಯವಾಗಿ ನೀಡಲಾಗುತ್ತದೆ. ಡ್ರೋನ್ ಖರೀದಿಗೆ ಅಗತ್ಯವಿರುವ ಉಳಿದ ಹಣವನ್ನ ರಾಷ್ಟ್ರೀಯ ಕೃಷಿ ಇನ್ಫ್ರಾ ಫೈನಾನ್ಸಿಂಗ್ ಫೆಸಿಲಿಟಿ ಅಡಿಯಲ್ಲಿ ಶೇಕಡಾ 3ರ ಸಬ್ಸಿಡಿ ಬಡ್ಡಿದರದಲ್ಲಿ ಎರವಲು ಪಡೆಯಬಹುದು ಎಂದು ಕೇಂದ್ರ ತಿಳಿಸಿದೆ.

ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸುವುದು ಮತ್ತು ಬೇರೆಯವರ ಮೇಲೆ ಅವಲಂಬಿತರಾಗದಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರೊಂದಿಗೆ ಕೃಷಿ ಕ್ಷೇತ್ರದಲ್ಲಿ ಸುಧಾರಿತ ತಂತ್ರಜ್ಞಾನವನ್ನ ಪರಿಚಯಿಸುವ ಆಶಯವನ್ನ ಸರ್ಕಾರ ಹೊಂದಿದೆ.

ಈ ವರ್ಷ ನಮೋ ಡ್ರೋನ್ ದೀದಿ ಯೋಜನೆಯಡಿ ವಿವಿಧ ರಾಜ್ಯಗಳ ಸುಮಾರು 3000 ಮಹಿಳಾ ಗುಂಪುಗಳಿಗೆ ಡ್ರೋನ್‌’ಗಳನ್ನ ಒದಗಿಸಲಾಗುವುದು. ಗರಿಷ್ಠ ಕೃಷಿಯೋಗ್ಯ ಭೂಮಿ, ಸಕ್ರಿಯ ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ನ್ಯಾನೊ ರಸಗೊಬ್ಬರಗಳ ಬಳಕೆಯನ್ನು ಆಧರಿಸಿ ಡ್ರೋನ್‌’ಗಳನ್ನ ಒದಗಿಸಲಾಗುವುದು.

ಪ್ರತಿ ಡ್ರೋನ್‌ನ ಬೆಲೆ ಸುಮಾರು 10 ಲಕ್ಷ ರೂ., ಅದರಲ್ಲಿ 8 ಲಕ್ಷ ಅಂದರೆ ಶೇ.80 ರಷ್ಟು ಸಹಾಯಧನವನ್ನು ಸರ್ಕಾರ ನೀಡಲಿದೆ. ಉಳಿದ 2 ಲಕ್ಷಗಳನ್ನು ಮೂರು ಶೇಕಡಾ ಸಬ್ಸಿಡಿ ಬಡ್ಡಿಯಲ್ಲಿ ಸಾಲವಾಗಿ ನೀಡಲಾಗುತ್ತದೆ. ಈ ಹಣವನ್ನು ಮಾತ್ರ ಬ್ಯಾಂಕ್‌’ಗಳಿಗೆ ಮರುಪಾವತಿ ಮಾಡಬೇಕು.

 

 

BREAKING : ಡೆಪ್ಸಾಂಗ್’ನಲ್ಲಿ ಭಾರತೀಯ ಸೇನೆಯ ‘ಪರಿಶೀಲನಾ ಗಸ್ತು’ ಪ್ರಾರಂಭ : ‘MEA’ ದೃಢ

BREAKING : ಚನ್ನಪಟ್ಟಣ ಉಪಚುನಾವಣೆ : ಪ್ರಚಾರದ ವೇಳೆ ಬೈಕ್‌ ಮೇಲಿಂದ ಬಿದ್ದ ನಿಖಿಲ್‌ ಕುಮಾರಸ್ವಾಮಿ!

ಕೊರೊನಾಗಿಂತ ‘TB’ ಹೆಚ್ಚು ಅಪಾಯಕಾರಿ ; ‘WHO’ ಶಾಕಿಂಗ್ ವರದಿ

Good news for women from 'central government'; Rs 8 lakh is available free of cost under this scheme ಕೇಂದ್ರ ಸರ್ಕಾರದಿಂದ ‘ಮಹಿಳೆ’ಯರಿಗೆ ಮತ್ತೊಂದು ಗುಡ್ ನ್ಯೂಸ್ : ‘ಬಡ್ಡಿ’ಯಿಲ್ಲದೆ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ!
Share. Facebook Twitter LinkedIn WhatsApp Email

Related Posts

BREAKING: 2026ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕಾರ

01/02/2026 9:10 PM1 Min Read

BREAKING : ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಆಡುವುದಿಲ್ಲ : ಪಾಕ್ ಸರ್ಕಾರ ಘೋಷಣೆ

01/02/2026 8:40 PM1 Min Read

‘ಕೇಂದ್ರ ಬಜೆಟ್‌ʼನಲ್ಲಿ ಬೃಹತ್‌ ಕೈಗಾರಿಕೆ ಕ್ಷೇತ್ರಕ್ಕೆ ಭಾರೀ ಒತ್ತು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

01/02/2026 7:45 PM2 Mins Read
Recent News

BREAKING: 2026ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕಾರ

01/02/2026 9:10 PM

ರೈತರು, ಯುವಜನರ ಅಗತ್ಯ ಈಡೇರಿಸಲು ಬಜೆಟ್‌ ವಿಫಲ: ಸಚಿವ ಸಂತೋಷ್ ಲಾಡ್

01/02/2026 8:49 PM

BREAKING : ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಆಡುವುದಿಲ್ಲ : ಪಾಕ್ ಸರ್ಕಾರ ಘೋಷಣೆ

01/02/2026 8:40 PM

SIT ತನಿಖೆಯಿಂದ ಸಿ ಜೆ ರಾಯ್ ಆತ್ಮಹತ್ಯೆಗೆ ಕಾರಣ ತಿಳಿಯ ಬೇಕಿದೆ: ಸಚಿವ ದಿನೇಶ್ ಗುಂಡೂರಾವ್

01/02/2026 7:50 PM
State News
KARNATAKA

ರೈತರು, ಯುವಜನರ ಅಗತ್ಯ ಈಡೇರಿಸಲು ಬಜೆಟ್‌ ವಿಫಲ: ಸಚಿವ ಸಂತೋಷ್ ಲಾಡ್

By kannadanewsnow0901/02/2026 8:49 PM KARNATAKA 2 Mins Read

ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಈ ಬಾರಿಯ ಬಜೆಟ್‌ ಯಥಾಪ್ರಕಾರ ನಿರಾಶದಾಯಕವಾಗಿದ್ದು, ಕರ್ನಾಟಕದ…

SIT ತನಿಖೆಯಿಂದ ಸಿ ಜೆ ರಾಯ್ ಆತ್ಮಹತ್ಯೆಗೆ ಕಾರಣ ತಿಳಿಯ ಬೇಕಿದೆ: ಸಚಿವ ದಿನೇಶ್ ಗುಂಡೂರಾವ್

01/02/2026 7:50 PM

ಕರ್ನಾಟಕದಲ್ಲಿ ಕನಕಗುರುಪೀಠ ಜಾತ್ಯಾತೀತ ಪೀಠವಾಗಿದೆ: ಸಿಎಂ ಸಿದ್ದರಾಮಯ್ಯ

01/02/2026 7:35 PM

ಕನ್ನಡದ ಖ್ಯಾತ ಕಲಾವಿದ ದೇವನಾಗೇಶ್ ನಿಧನ: ಚಿತ್ರರಂಗ, ರಂಗಸಿರಿ ಬಳಗ ಸಂತಾಪ

01/02/2026 5:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.