ಢಾಕಾ : ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ 45 ಜನರ ವಿರುದ್ಧ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT) ಬಂಧನ ವಾರಂಟ್ ಹೊರಡಿಸಿದೆ.
1971 ರಲ್ಲಿ ನಡೆದ ನರಮೇಧದ ಶಂಕಿತರ ತನಿಖೆ ಮತ್ತು ಕಾನೂನು ಕ್ರಮ ಜರುಗಿಸಲು 2009 ರಲ್ಲಿ ಸ್ಥಾಪಿಸಲಾದ ದೇಶೀಯ ನ್ಯಾಯಮಂಡಳಿ, ಜುಲೈ-ಆಗಸ್ಟ್ ಸಾಮೂಹಿಕ ದಂಗೆಯ ಸಮಯದಲ್ಲಿ ನಡೆದ ಕೊಲೆಗಳಿಗೆ ಸಂಬಂಧಿಸಿದ ಆರೋಪಗಳ ಬಗ್ಗೆ ಗುರುವಾರ ತನ್ನ ನಿರ್ಧಾರವನ್ನ ನೀಡಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶದ ಮಾಧ್ಯಮಗಳ ಪ್ರಕಾರ, ನ್ಯಾಯಮಂಡಳಿ ನವೆಂಬರ್ 18 ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.
SHOCKING : ಸೊಳ್ಳೆಗಳಿಂದ ಹರಡುವ ರೋಗಗಳಿಂದ ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ಸಾವು : `WHO’ ವರದಿ
BREAKING:ಜಮ್ಮು ಮತ್ತು ಕಾಶ್ಮೀರದಲ್ಲಿ CRPF ವಾಹನ ಸ್ಕಿಡ್ ಆಗಿ 15 ಯೋಧರಿಗೆ ಗಾಯ
ಊಟ, ತಿಂಡಿ ವೇಸ್ಟ್ ಮಾಡ್ತಿದ್ದೀರಾ? ಹಾಗಾದ್ರೆ ಆಹಾರ ವ್ಯರ್ಥವಾಗದಂತೆ ಜಾರಿಯಾಗಲಿದೆ ಹೊಸ ಕಾನೂನು!