Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಒಂದೇ ದಿನದಲ್ಲಿ 4 ಬಾರಿ ನಡುಗಿದ ಭೂಮಿ: ಸಿಕ್ಕಿಂ ನಿವಾಸಿಗಳಲ್ಲಿ ಮನೆಮಾಡಿದ ಆತಂಕ; ಹೈ ಅಲರ್ಟ್ ಘೋಷಣೆ!

27/02/2026 11:55 AM

BREAKING : ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ : ಸುಪ್ರೀಂ ಕೋರ್ಟ್ ನಿಂದ ಜಾಮೀನು ಮಂಜೂರು!

27/02/2026 11:49 AM

BIG NEWS : ರಾಜಕೀಯ ಅಖಾಡಕ್ಕೆ ಅನಂತ್ ಕುಮಾರ್ ಹೆಗಡೆ ರೀ-ಎಂಟ್ರಿ? ‘ಹಿಂದೂ ಸಂಗಮ’ದ ಮೂಲಕ 2ನೇ ಇನ್ನಿಂಗ್ಸ್ ಆರಂಭಕ್ಕೆ ಸಜ್ಜು !

27/02/2026 11:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಯುವತಿಯ ಸೌಂದರ್ಯ ನೋಡಿ ಮದುವೆಯಾದ ಯುವಕನಿಗೆ `ಫಸ್ಟ್ ನೈಟ್’ ನಲ್ಲೇ ಕಾದಿತ್ತು ಶಾಕ್!
INDIA

SHOCKING : ಯುವತಿಯ ಸೌಂದರ್ಯ ನೋಡಿ ಮದುವೆಯಾದ ಯುವಕನಿಗೆ `ಫಸ್ಟ್ ನೈಟ್’ ನಲ್ಲೇ ಕಾದಿತ್ತು ಶಾಕ್!

By kannadanewsnow5712/10/2024 1:14 PM

ನವದೆಹಲಿ : ಯುವತಿಯ ಸೌಂದರ್ಯ ನೋಡಿ ಮದುವೆಯಾದ ವರನಿಗೆ ಫಸ್ಟ್ ನೈಟ್ ನಲ್ಲೇ ಶಾಕ್ ಎದುರಾಗಿದ್ದು, ತಾನು ಮದುವೆಯಾಗಿದ್ದ ಯುವತಿ ಮೊದಲ ರಾತ್ರಿಯೇ ಚಿನ್ನಾಭರಣಗಳೊಂದಿಗೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಜಲೌನ್ ನಲ್ಲಿ ಈ ಘಟನೆ ನಡೆದಿದ್ದು, ವರ ಮಾತ್ರವಲ್ಲದೇ ಕುಟುಂಬಸ್ಥರೂ ತಲೆ ಮೇಲೆ ಕೈಹೊತ್ತು ಕುಳಿತಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಯುವತಿಯನ್ನು ಮದುವೆಯಾದ ವರ ಫಸ್ಟ್ ನೈಟ್ ರೂಮ್ ಗೆ ಹೋಗಿ ಶಾಕ್ ಆಗಿದ್ದಾನೆ. ಮದುವೆಯ ಸಂದರ್ಭದಲ್ಲಿ ವಧುವಿಗೆ ನೀಡಿದ್ದ ಚಿನ್ನಾಭರಣಗಳಲ್ಲದೆ, ಹಣದೊಂದಿಗೆ ಪರಾರಿಯಾಗಿದ್ದಾಳೆ. ಅವಳನ್ನು ಹುಡುಕಿದಾಗ ಬೇರೆ ಹೆಸರಿನ ಪರ್ಸ್ ಸಿಕ್ಕಿತು. ಪರ್ಸ್ ನಲ್ಲಿ ಆಕೆಯ ಹೆಸರನ್ನು ನೇಹಾ ಯಾದವ್ ಎಂದು ತಿಳಿದುಬಂದಿದೆ.

ಆಕೆ ಈಗಾಗಲೇ ಹಲವು ಬಾರಿ ಮದುವೆಯಾಗಿದ್ದು, ಮದುವೆಯಾದ ಬಳಿಕ ಚಿನ್ನಾಭರಣ ಹಾಗೂ ಹಣ ದೋಚುವ ತಂಡ ಕಟ್ಟಿಕೊಂಡಿದ್ದಳು ಎಂದು ವರದಿಯಾಗಿದೆ. ಇದೀಗ ವೀರ್ ಸಿಂಗ್ ಇದೀಗ ಪತ್ನಿ ಇಲ್ಲದೆ ಹಣ, ಒಡವೆಗಳನ್ನು ಕಳೆದುಕೊಂಡಿದ್ದಾರೆ. ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ನೇಹಾ ಯಾದವ್ ಮತ್ತು ಅವರ ತಂಡವನ್ನು ಪತ್ತೆ ಹಚ್ಚಲು ಆರಂಭಿಸಿದ್ದಾರೆ.

SHOCKING : ಯುವತಿಯ ಸೌಂದರ್ಯ ನೋಡಿ ಮದುವೆಯಾದ ಯುವಕನಿಗೆ `ಫಸ್ಟ್ ನೈಟ್' ನಲ್ಲೇ ಕಾದಿತ್ತು ಶಾಕ್! SHOCKING: A young man who got married after seeing the beauty of a young woman was in for a shock on the first night!
Share. Facebook Twitter LinkedIn WhatsApp Email

Related Posts

ಒಂದೇ ದಿನದಲ್ಲಿ 4 ಬಾರಿ ನಡುಗಿದ ಭೂಮಿ: ಸಿಕ್ಕಿಂ ನಿವಾಸಿಗಳಲ್ಲಿ ಮನೆಮಾಡಿದ ಆತಂಕ; ಹೈ ಅಲರ್ಟ್ ಘೋಷಣೆ!

27/02/2026 11:55 AM1 Min Read

BIG NEWS : ಅಧಿಕಾರದಲ್ಲಿದ್ದ ಸಿಎಂ ಅನ್ನು ಎಳೆದು ಬಂಧಿಸಿದ್ದಾರೆ : ಮೋದಿ, ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

27/02/2026 11:47 AM1 Min Read

ಅಫ್ಘಾನ್-ಪಾಕ್ ನಡುವೆ ‘ಓಪನ್ ಯುದ್ಧ’ ಘೋಷಣೆ: ತಾಲಿಬಾನ್ ಹೊಡೆತಕ್ಕೆ 55 ಪಾಕ್ ಸೈನಿಕರು ಬಲಿ; ‘ಆಪರೇಷನ್ ಘಜಬ್ ಲಿಲ್ ಹಕ್’ ಆರಂಭಿಸಿದ ಪಾಕಿಸ್ತಾನ!

27/02/2026 11:45 AM2 Mins Read
Recent News

ಒಂದೇ ದಿನದಲ್ಲಿ 4 ಬಾರಿ ನಡುಗಿದ ಭೂಮಿ: ಸಿಕ್ಕಿಂ ನಿವಾಸಿಗಳಲ್ಲಿ ಮನೆಮಾಡಿದ ಆತಂಕ; ಹೈ ಅಲರ್ಟ್ ಘೋಷಣೆ!

27/02/2026 11:55 AM

BREAKING : ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ : ಸುಪ್ರೀಂ ಕೋರ್ಟ್ ನಿಂದ ಜಾಮೀನು ಮಂಜೂರು!

27/02/2026 11:49 AM

BIG NEWS : ರಾಜಕೀಯ ಅಖಾಡಕ್ಕೆ ಅನಂತ್ ಕುಮಾರ್ ಹೆಗಡೆ ರೀ-ಎಂಟ್ರಿ? ‘ಹಿಂದೂ ಸಂಗಮ’ದ ಮೂಲಕ 2ನೇ ಇನ್ನಿಂಗ್ಸ್ ಆರಂಭಕ್ಕೆ ಸಜ್ಜು !

27/02/2026 11:48 AM

BIG NEWS : ಅಧಿಕಾರದಲ್ಲಿದ್ದ ಸಿಎಂ ಅನ್ನು ಎಳೆದು ಬಂಧಿಸಿದ್ದಾರೆ : ಮೋದಿ, ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

27/02/2026 11:47 AM
State News
KARNATAKA

BREAKING : ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ : ಸುಪ್ರೀಂ ಕೋರ್ಟ್ ನಿಂದ ಜಾಮೀನು ಮಂಜೂರು!

By kannadanewsnow0527/02/2026 11:49 AM KARNATAKA 1 Min Read

ನವದೆಹಲಿ : ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಇದೀಗ ಕಾಂಗ್ರೆಸ್ ಶಾಸಕ ವಿನಯ್ ಕುಲಕರಣಿಗೆ ಬಿಗ್…

BIG NEWS : ರಾಜಕೀಯ ಅಖಾಡಕ್ಕೆ ಅನಂತ್ ಕುಮಾರ್ ಹೆಗಡೆ ರೀ-ಎಂಟ್ರಿ? ‘ಹಿಂದೂ ಸಂಗಮ’ದ ಮೂಲಕ 2ನೇ ಇನ್ನಿಂಗ್ಸ್ ಆರಂಭಕ್ಕೆ ಸಜ್ಜು !

27/02/2026 11:48 AM

BIG NEWS : ನೌಕರರನ್ನ ವಜಾಗೊಳಿಸೋ ಮುನ್ನ ವಿಚಾರಣೆ ಕಡ್ಡಾಯ : ಹೈಕೋರ್ಟ್ ತೀರ್ಪು

27/02/2026 11:41 AM

ನೀವು ಕೋಟ್ಯಧಿಪತಿಯಾಗಬೇಕೇ? ಯಶಸ್ಸಿನತ್ತ ನಿಮ್ಮನ್ನು ಮುನ್ನಡೆಸಲಿವೆ ಚಾಣಕ್ಯನ ಈ 7 ರಹಸ್ಯ ಸೂತ್ರಗಳು !

27/02/2026 11:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.