Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಇರಾನ್ ವಿರುದ್ಧ ಅಮೇರಿಕಾಕ್ಕೆ ಬ್ರಿಟನ್ ಸಾಥ್: ಬ್ರಿಟಿಷ್ ಸೇನಾ ನೆಲೆಗಳ ಬಳಕೆಗೆ ಸ್ಟಾರ್ಮರ್ ಗ್ರೀನ್ ಸಿಗ್ನಲ್!

02/03/2026 10:40 AM

ರಾಜ್ಯದ ಮಹಿಳಯರಿಗೆ ಗುಡ್ ನ್ಯೂಸ್ : `ಗೃಹಲಕ್ಷ್ಮಿ ಬ್ಯಾಂಕ್‌’ ಗೆ ಸರ್ಕಾರ ಅಸ್ತು, ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ!

02/03/2026 10:34 AM

ಪಾಕಿಸ್ತಾನದ ಮೇಲೆ ಅಫ್ಘಾನ್ ವಾಯುಪಡೆ ಅಟ್ಯಾಕ್: ನೂರ್ ಖಾನ್ ವಾಯುನೆಲೆ ಧ್ವಂಸ, 32 ಸೈನಿಕರ ಸಾವು!

02/03/2026 10:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದಿನಿಂದ ಬಿಗ್ ಬಾಸ್ ಕನ್ನಡ 11ರ ಹವಾ ಆರಂಭ: ಇವರೇ ನೋಡಿ ದೊಡ್ಮನೆ ಪ್ರವೇಶಿಸುವ ಸ್ಪರ್ಧಿಗಳು | Bigg Boss Kannada 11
KARNATAKA

ಇಂದಿನಿಂದ ಬಿಗ್ ಬಾಸ್ ಕನ್ನಡ 11ರ ಹವಾ ಆರಂಭ: ಇವರೇ ನೋಡಿ ದೊಡ್ಮನೆ ಪ್ರವೇಶಿಸುವ ಸ್ಪರ್ಧಿಗಳು | Bigg Boss Kannada 11

By kannadanewsnow0929/09/2024 7:41 AM

ಬೆಂಗಳೂರು: ತೀವ್ರ ಕೂತೂಹಲ ಮೂಡಿಸಿದ್ದಂತ ಬಿಗ್ ಬಾಸ್ ಕನ್ನಡ 11 ಆವೃತ್ತಿಯು ಇಂದಿನಿಂದ ಕಲರ್ಸ್ ಕನ್ನಡದಲ್ಲಿ ಆರಂಭಗೊಳ್ಳಲಿದೆ. ಈ ಸ್ಪರ್ಧೆಯಲ್ಲಿ ಭಾಗಿಯಾಗುವಂತ ಸ್ಪರ್ಧಿಗಳ ಹೆಸರು ಕೂಡ ರಿವೀಲ್ ಆಗಿದ್ದು, ನಾಲ್ವರು ಹೆಸರು ಫೈನಲ್ ಆಗಿದೆ. ಆ ಬಗ್ಗೆ ಮುಂದೆ ಓದಿ.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ಕನ್ನಡ 11ರ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ಚಾನಲ್ ನಲ್ಲಿ ಬಿಗ್ ಬಾಸ್ ಹೊಸ ಆವೃತ್ತಿಗೆ ಚಾಲನೆ ದೊರೆಯಲಿದೆ.

ಹತ್ತು ಸೀಸನ್ ಗಳಲ್ಲಿ ನಿರೂಪಣೆ ಮಾಡಿಕೊಂಡು ಬಂದಿರುವಂತ ನಟ ಕಿಚ್ಚ ಸುದೀಪ್ ನಿರೂಪಣೆ ಈ ಸೀಜನ್ ನಲ್ಲೂ ಮುಂದುವರೆಯಲಿದೆ. ಈ ಬಾರಿ 16 ಸ್ಪರ್ಧಿಗಳ ಕುರಿತಂತೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಿದ್ದು, ಇದಕ್ಕೂ ಮುನ್ನಾ ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ನಾಲ್ವರು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಿ, ಘೋಷಿಸಲಾಗಿದೆ.

ಇವರೇ ನೋಡಿ ದೊಡ್ಮನೆ ಪ್ರವೇಶಿಸುವಂತ ಐವರು ಸ್ಪರ್ಧಿಗಳು

ಬಿಗ್ ಬಾಸ್ ಕನ್ನಡ 11ರ ಆವೃತ್ತಿಗೆ ಎಂಟ್ರಿ ಕೊಡುತ್ತಿರುವಂತ ಐವರು ಸ್ಪರ್ಧಿಗಳ ಹೆಸರು ಘೋಷಣೆಯಾಗಿದೆ. ಶನಿವಾರದಂದು ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ನಾಲ್ವರು ಸ್ಪರ್ಧಿಗಳ ಹೆಸರನ್ನು ಘೋಷಿಸಲಾಗಿದೆ.

ಮೊದಲ ಸ್ಪರ್ಧಿಯಾಗಿ ಸತ್ಯ ಸೀರಿಯಲ್ ಖ್ಯಾತಿಯ ಗೌತಮಿ ಜಾಧವ್, ಎರಡನೇ ಸ್ಪರ್ಧಿಯಾಗಿ ವಕೀಲ ಜಗದೀಶ್, ಮೂರನೇ ಸ್ಪರ್ಧಿಯಾಗಿ ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ, ಎರಡು ಕೋಟಿ ಚಿನ್ನದ ಒಡೆಯ ಉದ್ಯಮಿ, ಉತ್ತರ ಕನ್ನಾಡಕ ಮೂಲದ ಗೋಲ್ಡ್ ಸುರೇಶ್ ನಾಲ್ಕನೆಯ ಸ್ಪರ್ಧಿಯಾಗಿದ್ದಾರೆ.

ಇನ್ನುಳಿದಂತ 12 ಸ್ಪರ್ಧೆಗಳ ಹೆಸರನ್ನು ಇಂದು ಕಿಚ್ಚ ಸುದೀಪ್ ಘೋಷಿಸುವ ಸಾಧ್ಯತೆ ಇದೆ. ಆ ಬಗ್ಗೆ ಇಂದು ಸಂಜೆ 6 ಗಂಟೆಗೆ ಬಿಗ್ ಬಾಸ್ ಕನ್ನಡ 11ರ ಆವೃತ್ತಿಯಲ್ಲಿ ರಿವೀಲ್ ಆಗಲಿದೆ.

ಅತ್ಯಾಚಾರ ಆರೋಪ ಪ್ರಕರಣ: ಶಾಸಕ ಮುನಿರತ್ನಗೆ ಸೇರಿದ 11 ಕಡೆ ‘SIT’ ದಾಳಿ, ಮಹತ್ವದ ದಾಖಲೆ ವಶಕ್ಕೆ

Share. Facebook Twitter LinkedIn WhatsApp Email

Related Posts

ರಾಜ್ಯದ ಮಹಿಳಯರಿಗೆ ಗುಡ್ ನ್ಯೂಸ್ : `ಗೃಹಲಕ್ಷ್ಮಿ ಬ್ಯಾಂಕ್‌’ ಗೆ ಸರ್ಕಾರ ಅಸ್ತು, ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ!

02/03/2026 10:34 AM1 Min Read

BIG NEWS : ವಿಶ್ವಕ್ಕೆ ಯುದ್ದದ ಭೀತಿ : ಜಾಗತಿಕ ನಾಯಕನ ದುರ್ಮರಣ : ನಿಜವಾಯ್ತು ಕೋಡಿಶ್ರೀಗಳ ಭವಿಷ್ಯವಾಣಿ !

02/03/2026 9:44 AM1 Min Read

BREAKING : ‘ಕೆಂಪೇಗೌಡ ಏರ್ ಪೋರ್ಟ್’ ನಲ್ಲಿ 22 ವಿಮಾನಗಳ ಹಾರಾಟ ರದ್ದು : ಪ್ರಯಾಣಿಕರ ಪರದಾಟ

02/03/2026 9:00 AM1 Min Read
Recent News

BREAKING: ಇರಾನ್ ವಿರುದ್ಧ ಅಮೇರಿಕಾಕ್ಕೆ ಬ್ರಿಟನ್ ಸಾಥ್: ಬ್ರಿಟಿಷ್ ಸೇನಾ ನೆಲೆಗಳ ಬಳಕೆಗೆ ಸ್ಟಾರ್ಮರ್ ಗ್ರೀನ್ ಸಿಗ್ನಲ್!

02/03/2026 10:40 AM

ರಾಜ್ಯದ ಮಹಿಳಯರಿಗೆ ಗುಡ್ ನ್ಯೂಸ್ : `ಗೃಹಲಕ್ಷ್ಮಿ ಬ್ಯಾಂಕ್‌’ ಗೆ ಸರ್ಕಾರ ಅಸ್ತು, ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ!

02/03/2026 10:34 AM

ಪಾಕಿಸ್ತಾನದ ಮೇಲೆ ಅಫ್ಘಾನ್ ವಾಯುಪಡೆ ಅಟ್ಯಾಕ್: ನೂರ್ ಖಾನ್ ವಾಯುನೆಲೆ ಧ್ವಂಸ, 32 ಸೈನಿಕರ ಸಾವು!

02/03/2026 10:28 AM

ತೈಲ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ: ಒಂದೇ ಸಮನೆ 10% ಏರಿಕೆಯಾದ ಕಚ್ಚಾ ತೈಲ ಬೆಲೆ; 150 ರೂ. ದಾಟುತ್ತಾ ಪೆಟ್ರೋಲ್ ಬೆಲೆ?

02/03/2026 10:21 AM
State News
KARNATAKA

ರಾಜ್ಯದ ಮಹಿಳಯರಿಗೆ ಗುಡ್ ನ್ಯೂಸ್ : `ಗೃಹಲಕ್ಷ್ಮಿ ಬ್ಯಾಂಕ್‌’ ಗೆ ಸರ್ಕಾರ ಅಸ್ತು, ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ!

By kannadanewsnow5702/03/2026 10:34 AM KARNATAKA 1 Min Read

ಬೆಂಗಳೂರು: ರಾಜ್ಯದ ಕೋಟ್ಯಂತರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗಾಗಿಯೇ ಪ್ರತ್ಯೇಕ ‘ಗೃಹಲಕ್ಷ್ಮಿ…

BIG NEWS : ವಿಶ್ವಕ್ಕೆ ಯುದ್ದದ ಭೀತಿ : ಜಾಗತಿಕ ನಾಯಕನ ದುರ್ಮರಣ : ನಿಜವಾಯ್ತು ಕೋಡಿಶ್ರೀಗಳ ಭವಿಷ್ಯವಾಣಿ !

02/03/2026 9:44 AM

BREAKING : ‘ಕೆಂಪೇಗೌಡ ಏರ್ ಪೋರ್ಟ್’ ನಲ್ಲಿ 22 ವಿಮಾನಗಳ ಹಾರಾಟ ರದ್ದು : ಪ್ರಯಾಣಿಕರ ಪರದಾಟ

02/03/2026 9:00 AM

BREAKING :ಮಲ್ಲಿಕಾರ್ಜುನ ಮುತ್ಯಾ ವಿರುದ್ಧ `ಪೋಕ್ಸ್ ಕೇಸ್’ : ವಿಚಾರಣೆಗೆ ಹಾಜರಾಗುವಂತೆ ಮಠಕ್ಕೆ ನೋಟಿಸ್ ಅಂಟಿಸಿದ ಪೊಲೀಸರು !

02/03/2026 8:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.