ಚೆನ್ನೈ : ತಮಿಳುನಾಡಿನ ಸಚಿವ ಸಂಪುಟ ಪುನಾರಚನೆಯಾಗಿದ್ದು, ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್ ನೇಮಕಗೊಂಡಿದ್ದಾರೆ.
ಅಂದ್ಹಾಗೆ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್.
ಉದಯನಿಧಿ ಸ್ಟಾಲಿನ್ ಅವರನ್ನ ರಾಜ್ಯದ ಉಪಮುಖ್ಯಮಂತ್ರಿಯನ್ನಾಗಿ ಮಾಡಬಹುದು ಮತ್ತು ಕ್ಯಾಬಿನೆಟ್ ಪುನರ್ರಚನೆಯೂ ಸಾಧ್ಯವಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮಂಗಳವಾರ ಸುಳಿವು ನೀಡಿದ್ದರು.
ಉದಯನಿಧಿ, ಮುಖ್ಯಮಂತ್ರಿ ಹುದ್ದೆಯನ್ನ ಹೊಂದಿರುವ ತಮ್ಮ ತಂದೆಗೆ ಉಪನಾಯಕರಾಗಿ ಸೇವೆ ಸಲ್ಲಿಸಲಿದ್ದಾರೆ. ಭಾನುವಾರ ಮಧ್ಯಾಹ್ನ 3:30 ಕ್ಕೆ ರಾಜಭವನದಲ್ಲಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
BREAKING: ಕೇಂದ್ರ ಸಚಿವ HDK ಆರೋಪಗಳಿಗೆ ಈ ಸ್ಪಷ್ಟನೆ ಕೊಟ್ಟ ‘IPS ಅಧಿಕಾರಿ ಚಂದ್ರಶೇಖರ್’
BREAKING : ಮೈಸೂರಲ್ಲಿ ಭೀಕರ ಹತ್ಯೆ : ಹಂದಿ ಫಾರ್ಮ್ ಮ್ಯಾನೇಜರ್ ನನ್ನು ಬರ್ಬರವಾಗಿ ಕೊಲೆಗೈದ ಕಾರ್ಮಿಕ!
BREAKING ; ಮತ್ತೊಬ್ಬ ಹಿಜ್ಬುಲ್ಲಾ ‘ನಾಯಕ’ ಗುರಿಯಾಗಿಸಿ ಇಸ್ರೇಲ್ ‘ಏರ್ ಸ್ಟ್ರೈಕ್’ : ವರದಿ