Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗ್ಯಾಸ್ ಸಮಸ್ಯೆ ನಡುವೆ ಸಿಲಿಂಡರ್ ಕಳ್ಳ ಸಾಗಣೆ : ತಿರುಪತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 822 ಸಿಲಿಂಡರ್ ಸೀಜ್

14/03/2026 8:19 AM

​’ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿಳಂಬವಾಗಿಲ್ಲ’: ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದ ಪಿಯೂಷ್ ಗೋಯಲ್

14/03/2026 8:16 AM

ಬಿಕ್ಲು ಶಿವ ಕೊಲೆ ಕೇಸ್ : ಪ್ರಮುಖ ಆರೋಪಿ ಜಗ್ಗ ಸೇರಿ ಮೂವರಿಗೆ ಹೈಕೋರ್ಟ್ ನಿಂದ ಡಿಫಾಲ್ಟ್ ಜಾಮೀನು ಮಂಜೂರು!

14/03/2026 8:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Rain In Karnataka : ರಾಜ್ಯದಲ್ಲಿ ಇಂದು ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ
KARNATAKA

Rain In Karnataka : ರಾಜ್ಯದಲ್ಲಿ ಇಂದು ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ

By kannadanewsnow5723/09/2024 6:38 AM

ಬೆಂಗಳೂರು :  ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಇಂದು ಉತ್ತರ ಕರ್ನಾಟಕದ ರಾಯಚೂರು, ಯಾದಗಿರಿ, ಕಲಬುರಗಿ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಉಳಿದಂತೆ ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೆಪ್ಟೆಂಬರ್ 23 ರ ಇಂದು ಸೆ.24 ನಾಳೆ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀಈ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇನ್ನು ನಾಳೆ, ನಾಡಿದ್ದು ಬೆಂಗಳೂರು ನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ತುಮಕೂರು, ವಿಜಯನಗರ, ಬೀದರ್​ ಮತ್ತು ಬಾಗಲಕೋಟೆಯಲ್ಲಿ ಮುಂದಿನ ಮೂರು ದಿನ ಗುಡುಗು ಸಹಿತ ಸಾಧಾರಣಮಳೆಯಾಗಲಿದೆ.

Rain in Karnataka : ರಾಜ್ಯದಲ್ಲಿ ಇಂದು ಭಾರೀ ಮಳೆ : ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ Rain in Karnataka: Heavy rains in the state today: 'Yellow alert' sounded in these districts
Share. Facebook Twitter LinkedIn WhatsApp Email

Related Posts

ಬಿಕ್ಲು ಶಿವ ಕೊಲೆ ಕೇಸ್ : ಪ್ರಮುಖ ಆರೋಪಿ ಜಗ್ಗ ಸೇರಿ ಮೂವರಿಗೆ ಹೈಕೋರ್ಟ್ ನಿಂದ ಡಿಫಾಲ್ಟ್ ಜಾಮೀನು ಮಂಜೂರು!

14/03/2026 8:15 AM1 Min Read

BIG NEWS : ಬೆಂಗಳೂರಲ್ಲಿ ನಗರ ಪೊಲೀಸರ ಹೆಸರಲ್ಲೆ, ಮಹಿಳೆಗೆ ಡಿಜಿಟಲ್ ಅರೆಸ್ಟ್‌ಗೆ ಯತ್ನ : ದೂರು ದಾಖಲು!

14/03/2026 8:12 AM1 Min Read

BREAKING : ಗ್ಯಾಸ್ ಸಂಕಷ್ಟದ ಬೆನ್ನಲ್ಲೇ ಗ್ರಾಹಕರಿಗೆ ‘ಬೆಲೆ’ ಏರಿಕೆ ಶಾಕ್: ಬೆಂಗಳೂರಲ್ಲಿ ಇನ್ಮುಂದೆ ಇಡ್ಲಿ, ದೋಸೆ ತುಟ್ಟಿ!

14/03/2026 8:04 AM2 Mins Read
Recent News

ಗ್ಯಾಸ್ ಸಮಸ್ಯೆ ನಡುವೆ ಸಿಲಿಂಡರ್ ಕಳ್ಳ ಸಾಗಣೆ : ತಿರುಪತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 822 ಸಿಲಿಂಡರ್ ಸೀಜ್

14/03/2026 8:19 AM

​’ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿಳಂಬವಾಗಿಲ್ಲ’: ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದ ಪಿಯೂಷ್ ಗೋಯಲ್

14/03/2026 8:16 AM

ಬಿಕ್ಲು ಶಿವ ಕೊಲೆ ಕೇಸ್ : ಪ್ರಮುಖ ಆರೋಪಿ ಜಗ್ಗ ಸೇರಿ ಮೂವರಿಗೆ ಹೈಕೋರ್ಟ್ ನಿಂದ ಡಿಫಾಲ್ಟ್ ಜಾಮೀನು ಮಂಜೂರು!

14/03/2026 8:15 AM

BIG NEWS : ಬೆಂಗಳೂರಲ್ಲಿ ನಗರ ಪೊಲೀಸರ ಹೆಸರಲ್ಲೆ, ಮಹಿಳೆಗೆ ಡಿಜಿಟಲ್ ಅರೆಸ್ಟ್‌ಗೆ ಯತ್ನ : ದೂರು ದಾಖಲು!

14/03/2026 8:12 AM
State News
KARNATAKA

ಬಿಕ್ಲು ಶಿವ ಕೊಲೆ ಕೇಸ್ : ಪ್ರಮುಖ ಆರೋಪಿ ಜಗ್ಗ ಸೇರಿ ಮೂವರಿಗೆ ಹೈಕೋರ್ಟ್ ನಿಂದ ಡಿಫಾಲ್ಟ್ ಜಾಮೀನು ಮಂಜೂರು!

By kannadanewsnow0514/03/2026 8:15 AM KARNATAKA 1 Min Read

ಬೆಂಗಳೂರು : ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬಿಜೆಪಿ ಶಾಸಕ ಭೈರತಿ ಬಸವರಾಜಗೆ ಹೈಕೋರ್ಟ್ ಜಾಮೀನು ಮಂಜೂರು…

BIG NEWS : ಬೆಂಗಳೂರಲ್ಲಿ ನಗರ ಪೊಲೀಸರ ಹೆಸರಲ್ಲೆ, ಮಹಿಳೆಗೆ ಡಿಜಿಟಲ್ ಅರೆಸ್ಟ್‌ಗೆ ಯತ್ನ : ದೂರು ದಾಖಲು!

14/03/2026 8:12 AM

BREAKING : ಗ್ಯಾಸ್ ಸಂಕಷ್ಟದ ಬೆನ್ನಲ್ಲೇ ಗ್ರಾಹಕರಿಗೆ ‘ಬೆಲೆ’ ಏರಿಕೆ ಶಾಕ್: ಬೆಂಗಳೂರಲ್ಲಿ ಇನ್ಮುಂದೆ ಇಡ್ಲಿ, ದೋಸೆ ತುಟ್ಟಿ!

14/03/2026 8:04 AM

ಉಡುಪಿಯಲ್ಲಿ ಅಬಕಾರಿ ಡಿಸಿ ಮನೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣ : ಅಕ್ರಮ ಆಸ್ತಿ ಕಂಡು ಬೆಚ್ಚಿದ ಅಧಿಕಾರಿಗಳು!

14/03/2026 7:53 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.