ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲೇ ಈಗ ಮರಣ ನೋಂದಣಿಗೆ ಅವಕಾಶ ನೀಡಲಾಗಿದೆ. ಜನನ-ಮರಣ ನೋಂದಣಿಗೆ ಅವಕಾಶ ನೀಡಲಾಗಿದ್ದು, ಅಲ್ಲಿಯೇ ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ.
ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಾಹಿತಿ ಹಂಚಿಕೊಂಡಿದ್ದು, ನಿಮ್ಮ ಗ್ರಾಮ ಪಂಚಾಯ್ತಿಯಲ್ಲೇ ಈಗ ಮರಣ ನೋಂದಣಿ ಸಾಧ್ಯವಿದೆ. ಮೊದಲ ಪ್ರಮಾಣ ಪತ್ರ ಉಚಿತವಾಗಿರುತ್ತದೆ ಎಂದಿದೆ.
ಪ್ರತಿಯೊಂದು ಜನನ, ಮರಣ ನೋಂದಣಿಯನ್ನು ಖಚಿತಪಡಿಸಿಕೊಳ್ಳಿ
ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಜನನ, ಮರಣ ನೋಂದಣಿ ಮಾಡಿ ಹಾಗೂ ಪ್ರಮಾಣಪತ್ರ ಪಡೆದುಕೊಳ್ಳಿ. pic.twitter.com/Jcxp9w4kVg
— Commissioner Panchayat Raj (@CommrPR) September 16, 2024
ನಿಮಗಿದು ತಿಳಿದಿರಲಿ
ಜನನ, ಮರಣ, ನಿರ್ಜೀವ ಜನನಗಳನ್ನು ನಿಮ್ಮ ಗ್ರಾಮ ಪಂಚಾಯ್ತಿಯಲ್ಲೇ ನೋಂದಣಿ ಮಾಡಿಸಿ, ಮೊದಲ ಪ್ರಮಾಣ ಪತ್ರವನ್ನು ಇಚಿತವಾಗಿ ಪಡೆಯಬಹುದಾಗಿದೆ. ಈ ಮೂಲಕ ಪ್ರತಿಯೊಂದು ಜನನ, ಮರಣ ನೋಂದಣಿಯನ್ನು ಖಚಿತಪಡಿಸಿಕೊಳ್ಳಿ ಅಂತ ತಿಳಿಸಿದೆ.
ಈ ದಾಖಲೆಗಳು ಕಡ್ಡಾಯ
- ಆಧಾರ್ ಕಾರ್ಡ್
- ಪಡಿತರ ಚೀಟಿ
- ವಾಹನ ಚಾಲನಾ ಪರವಾನಗಿ
- ಚುನಾವಣಾ ಗುರುತಿನ ಚೀಟಿ
- ಪಾಸ್ ಪೋರ್ಟ್
- ಜನನ ಪ್ರಮಾಣ ಪತ್ರ
- SSLC, PUC ಅಂಕಪಟ್ಟಿ
- ವಿದ್ಯಾರ್ಥಿ ಗುರುತಿನ ಚೀಟಿ
BREAKING: ಮೈಕೆಲ್ ಜಾಕ್ಸನ್ ಸಹೋದರ ‘ಟಿಟೊ ಜಾಕ್ಸನ್’ ಇನ್ನಿಲ್ಲ | Tito Jackson No More
ಉದ್ಯೋಗದಾತರು ಅಧಿಕೃತವಾಗಿ ಉದ್ಯೋಗಿಯೊಂದಿಗೆ ಸಂವಹನ ನಡೆಸುವವರೆಗೆ ರಾಜೀನಾಮೆ ಅಂತಿಮವಲ್ಲ: ಸುಪ್ರೀಂ ಕೋರ್ಟ್
BREAKING: ಬೆಂಗಳೂರಲ್ಲಿ ರೌಡಿಗಳ ಅಟ್ಟಹಾಸ: ಯುವಕನನ್ನು ಬೆತ್ತಲೆಗೊಳಿಸಿ, ಹಲ್ಲೆ ಮಾಡಿ ವಿಕೃತಿ