ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಪೆರೋಲ್ ಮೇಲೆ ಹೊರಗಡೆ ಇದ್ದ ನಟೋರಿಯಸ್ ಬಚ್ಚಾಖಾನ್ ನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದ ಬಚ್ಚಾಖಾನ್ ಪೆರೊಲ್ ಮೇಲೆ ಹೊರಗಿದ್ದ. ಆದರೆ ಕೊಲೆ ಸಂಚು ಆರೋಪ ಸಂಬಂಧ ಇದೀಗ ಹುಬ್ಬಳ್ಳಿ ಪೊಲೀಸರು ಬಚ್ಚಾಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.
2020 ರಲ್ಲಿ ಹುಬ್ಬಳ್ಳಿಯ ಪ್ರೂಟ್ ಇರ್ಪಾನ್ ಕೊಲೆ ನಡೆದಿತ್ತು. ಇದೀಗ ಕೊಲೆ ಪ್ರಕರಣ ಸಂಬಂಧ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಹುಬ್ಬಳ್ಳಿ ಪೊಲೀಸರು ಬಚ್ಚಾಖಾನ್ & ಗ್ಯಾಂಗ್ ನನ್ನು ಬಂಧಿಸಿದ್ದಾರೆ.