Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮೈಸೂರಲ್ಲಿ 2 ಬೈಕ್ ಗಳ ಮಧ್ಯ ಭೀಕರ ಅಪಘಾತ : ಫುಡ್ ಡೆಲಿವರಿ ಬಾಯ್ ಸೇರಿದಂತೆ ಇಬ್ಬರು ದುರ್ಮರಣ!

06/07/2025 2:23 PM

BREAKING : ತುಮಕೂರಲ್ಲಿ ಭೀಕರ ಮರ್ಡರ್ : 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಪತ್ನಿಯ ಹತ್ಯೆಗೈದ ಪತಿ!

06/07/2025 2:16 PM

SHOCKING : ರಾಯಚೂರಲ್ಲಿ 4 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳಯಿಂದ ಡೆಡ್ಲಿ ಅಟ್ಯಾಕ್ : ಮುಖ, ಕುತ್ತಿಗೆಗೆ ಕಚ್ಚಿ ಗಾಯ!

06/07/2025 2:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Fraud Alert: ಈ ಆನ್ ಲೈನ್ ಸುರಕ್ಷತಾ ಕ್ರಮವಹಿಸಿದ್ರೇ, ನೀವು ವಂಚನೆಗೆ ಒಳಗಾಗೋಕೆ ಸಾಧ್ಯವೇ ಇಲ್ಲ
KARNATAKA

Fraud Alert: ಈ ಆನ್ ಲೈನ್ ಸುರಕ್ಷತಾ ಕ್ರಮವಹಿಸಿದ್ರೇ, ನೀವು ವಂಚನೆಗೆ ಒಳಗಾಗೋಕೆ ಸಾಧ್ಯವೇ ಇಲ್ಲ

By kannadanewsnow0928/08/2024 5:12 AM

ಬೆಂಗಳೂರು: ಸೈಬರ್ ವಂಚನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ತಡೆಗೆ ಪೊಲೀಸರು ಎಷ್ಟೇ ಕ್ರಮ ವಹಿಸಿದ್ರೂ ವಂಚಕರು ಮಾತ್ರ ಮಗದೊಂದು ದಾರಿಯನ್ನು ಹಿಡಿಯುವ ಮೂಲಕ ಬ್ಯಾಂಕ್ ಗ್ರಾಹಕರ ಖಾತೆಗೆ ಕನ್ನ ಹಾಕಲಾಗುತ್ತಿದೆ. ಇದರ ನಡುವೆ ನೀವು ಈ ಆನ್ ಲೈನ್ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿದ್ದೇ ಆದ್ರೇ, ನೀವು ವಂಚನೆಗೆ ಒಳಗಾಗೋಕೆ ಸಾಧ್ಯವೇ ಇಲ್ಲ. ಅವು ಏನು ಅಂತ ಮುಂದೆ ಓದಿ.

ಸೋಷಿಯಲ್ ಮೀಡಿಯಾಗಳ ಬಳಕೆ ಹೆಚ್ಚಾದಂತೆ, ನಮ್ಮ ವೈಯಕ್ತಿಕ ಮಾಹಿತಿಗಳನ್ನು ಅಲ್ಲಿ ಹಂಚಿಕೊಂಡು, ಆನ್ ಲೈನ್ ವಂಚಕರಿಗೆ ನಾವೇ ಅವಕಾಶ ಮಾಡಿಕೊಡುವಂತ ನಡೆಯನ್ನು ತೋರಿ ಬಿಡುತ್ತೇವೆ. ಆದರೇ ಹೀಗೆ ಮಾಡೋದನ್ನು ತಪ್ಪಿಸಿದ್ರೇ, ಅಗತ್ಯವಿರುವ, ಗೌಪ್ಯತೆಗೆ ಧಕ್ಕೆ ಆಗದಂತ ವಿಷಯಗಳನ್ನು ಅಷ್ಟೇ ಹಂಚಿಕೊಳ್ಳುವುದರಿಂದ ನೀವು ಆನ್ ಲೈನ್ ವಂಚನೆಯನ್ನು ತಡೆಯಬಹುದಾಗಿದೆ.

5 ಆನ್ ಲೈನ್ ಸುರಕ್ಷಾ ಕ್ರಮಗಳು

  1. ಯಾವುದೇ ಕಾರಣಕ್ಕೂ ನಿಮ್ಮ ಮಾಹಿತಿಗಳಾದ ಪೂರ್ಣ ಹೆಸರು, ಮನೆಯ ವಿಳಾಸ ಮತ್ತು ನಿಮ್ಮ ಮಕ್ಕಳ ಶಾಲೆಯ ಹೆಸರನ್ನು ಇಂಟರ್ನೆಟ್ ನಲ್ಲಿ ಹಂಚಿಕೊಳ್ಳಬೇಡಿ.
  2. ಯಾವಾಗಲೂ ನಿಮ್ಮ ಕಂಪ್ಯೂಟರ್ ನಿಂದ ನಿಮ್ಮ ಸೋಷಿಯಲ್ ಮೀಡಿಯಾ ಖಾತೆಗಳನ್ನು ಲಾಗ್ ಆಫ್ ಮಾಡಿ.
  3. ನಿಮ್ಮ ಪಾಸ್ ವರ್ಡ್ ಗಳನ್ನು ಯಾವ ಕಾರಣಕ್ಕೂ ಯಾರೊಂದಿಗೂ ಹಂಚಿಕೊಳ್ಳಬೇಡಿ.
  4. ಆನ್ ಲೈನ್ ನಲ್ಲಿ ಅಪರಿಚಿತರೊಂದಿಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
  5. ಸಾಮಾಜಿಕ ಜಾಲತಾಣಗಳ ಬಳಕೆಗೆ ಸೂಕ್ತ ವಯಸ್ಸಿನ ಮಿತಿಗಳನ್ನು ಅನುಸರಿಸಿ ಬಳಸುವುದು ಅವಶ್ಯಕ.

#CyberSecurityAwareness #cybersecuritytips pic.twitter.com/O0nkLrnBOO

— ಕರ್ನಾಟಕ ರಾಜ್ಯ ಪೊಲೀಸ್ Karnataka State Police (@KarnatakaCops) August 27, 2024

Share. Facebook Twitter LinkedIn WhatsApp Email

Related Posts

BREAKING : ಮೈಸೂರಲ್ಲಿ 2 ಬೈಕ್ ಗಳ ಮಧ್ಯ ಭೀಕರ ಅಪಘಾತ : ಫುಡ್ ಡೆಲಿವರಿ ಬಾಯ್ ಸೇರಿದಂತೆ ಇಬ್ಬರು ದುರ್ಮರಣ!

06/07/2025 2:23 PM1 Min Read

BREAKING : ತುಮಕೂರಲ್ಲಿ ಭೀಕರ ಮರ್ಡರ್ : 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಪತ್ನಿಯ ಹತ್ಯೆಗೈದ ಪತಿ!

06/07/2025 2:16 PM1 Min Read

SHOCKING : ರಾಯಚೂರಲ್ಲಿ 4 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳಯಿಂದ ಡೆಡ್ಲಿ ಅಟ್ಯಾಕ್ : ಮುಖ, ಕುತ್ತಿಗೆಗೆ ಕಚ್ಚಿ ಗಾಯ!

06/07/2025 2:12 PM1 Min Read
Recent News

BREAKING : ಮೈಸೂರಲ್ಲಿ 2 ಬೈಕ್ ಗಳ ಮಧ್ಯ ಭೀಕರ ಅಪಘಾತ : ಫುಡ್ ಡೆಲಿವರಿ ಬಾಯ್ ಸೇರಿದಂತೆ ಇಬ್ಬರು ದುರ್ಮರಣ!

06/07/2025 2:23 PM

BREAKING : ತುಮಕೂರಲ್ಲಿ ಭೀಕರ ಮರ್ಡರ್ : 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಪತ್ನಿಯ ಹತ್ಯೆಗೈದ ಪತಿ!

06/07/2025 2:16 PM

SHOCKING : ರಾಯಚೂರಲ್ಲಿ 4 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳಯಿಂದ ಡೆಡ್ಲಿ ಅಟ್ಯಾಕ್ : ಮುಖ, ಕುತ್ತಿಗೆಗೆ ಕಚ್ಚಿ ಗಾಯ!

06/07/2025 2:12 PM

BREAKING : ರಾಯಚೂರಲ್ಲಿ ವೇಶ್ಯಾ ವಾಟಿಕೆ ಅಡ್ಡೆ ಮೇಲೆ ಪೋಲೀಸರ ದಾಳಿ : 6 ಮಹಿಳೆಯರ ರಕ್ಷಣೆ, ನಾಲ್ವರು ಅರೆಸ್ಟ್

06/07/2025 1:53 PM
State News
KARNATAKA

BREAKING : ಮೈಸೂರಲ್ಲಿ 2 ಬೈಕ್ ಗಳ ಮಧ್ಯ ಭೀಕರ ಅಪಘಾತ : ಫುಡ್ ಡೆಲಿವರಿ ಬಾಯ್ ಸೇರಿದಂತೆ ಇಬ್ಬರು ದುರ್ಮರಣ!

By kannadanewsnow0506/07/2025 2:23 PM KARNATAKA 1 Min Read

ಮೈಸೂರು : ತಡರಾತ್ರಿ ಮೈಸೂರಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಎರಡು ಬೈಕ್ ಗಳ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿಯೇ…

BREAKING : ತುಮಕೂರಲ್ಲಿ ಭೀಕರ ಮರ್ಡರ್ : 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಪತ್ನಿಯ ಹತ್ಯೆಗೈದ ಪತಿ!

06/07/2025 2:16 PM

SHOCKING : ರಾಯಚೂರಲ್ಲಿ 4 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳಯಿಂದ ಡೆಡ್ಲಿ ಅಟ್ಯಾಕ್ : ಮುಖ, ಕುತ್ತಿಗೆಗೆ ಕಚ್ಚಿ ಗಾಯ!

06/07/2025 2:12 PM

BREAKING : ರಾಯಚೂರಲ್ಲಿ ವೇಶ್ಯಾ ವಾಟಿಕೆ ಅಡ್ಡೆ ಮೇಲೆ ಪೋಲೀಸರ ದಾಳಿ : 6 ಮಹಿಳೆಯರ ರಕ್ಷಣೆ, ನಾಲ್ವರು ಅರೆಸ್ಟ್

06/07/2025 1:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.