ನವದೆಹಲಿ:ಮೊದಲ ಬಾರಿಗೆ ಕೆಲಸಕ್ಕೆ ಸೇರುವವರಿಗೆ ಕಂಪನಿಯ ಜೊತೆಗೆ ಸರ್ಕಾರ ಕೂಡ ಮೊದಲ ತಿಂಗಳ ಸಂಬಳ ನೀಡಲಿದೆ. ಇದೇ ಮೊದಲ ಬಾರಿಗೆ ಸರ್ಕಾರ ಮೊದಲ ತಿಂಗಳ ಸಂಬಳ ಕೊಡುವುದಾಗಿ ಘೋಷಣೆ ಮಾಡಿದೆ. ಮೊದಲ ಬಾರಿಗೆ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಇದು ಬಹಳ ಸಹಾಯವಾಗಲಿದೆ. ಒಂದು ಲಕ್ಷದ ವರೆಗೂ ಸಂಬಳ ಇರುವ ಉದ್ಯೋಗಿಗಳಿಗೆ ಕಂಪನಿ ಸಂಬಳದ ಜೊತೆ ಮೊದಲ ತಿಂಗಳ ಸಂಬಳವನ್ನು ಸರ್ಕಾರ ನೀಡಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಯೋಗ ಸೃಷ್ಟಿ ಮತ್ತು ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಿಗೆ ಹಣದ ಬಗ್ಗೆ ದೊಡ್ಡ ಕ್ರಮಗಳನ್ನು ಘೋಷಿಸಿದರು. ಉದ್ಯೋಗ ಸಂಬಂಧಿತ ಯೋಜನೆಗಳಿಗಾಗಿ ಸೀತಾರಾಮನ್ ಮೂರು ಯೋಜನೆಗಳನ್ನು ಘೋಷಿಸಿದರು.
ಔಪಚಾರಿಕ ವಲಯದಲ್ಲಿ ಹೊಸದಾಗಿ ಕಾರ್ಯಪಡೆಗೆ ಪ್ರವೇಶಿಸುವ ಎಲ್ಲಾ ವ್ಯಕ್ತಿಗಳಿಗೆ ಸರ್ಕಾರವು 1 ತಿಂಗಳ ವೇತನವನ್ನು ಒದಗಿಸುತ್ತದೆ ಎಂದು ಹಣಕಾಸು ಸಚಿವರು ಘೋಷಿಸಿದರು.
ಉತ್ಪಾದನೆಯಲ್ಲಿ ಉದ್ಯೋಗ ಸೃಷ್ಟಿಗಾಗಿ, ಹಣಕಾಸು ಸಚಿವರು ಘೋಷಿಸಿದರು