ನವದೆಹಲಿ: ಇಂದು ಜಾಗತಿಕವಾಗಿ ಮೈಕ್ರೋಸಾಪ್ಟ್ ನ ಕ್ಲೌಡ್ ಸ್ಥಗಿತಗೊಂಡಿತ್ತು. ಈ ತಾಂತ್ರಿಸ ಸಮಸ್ಯೆಯನ್ನು ಸರಿಪಡಿಸುವಂತ ಕೆಲಸ ನಡೆಯುತ್ತಿದೆ. ಆ ಬಗ್ಗೆ ಮೈಕ್ರೋಸಾಫ್ಟ್ ಸಂಸ್ಥೆ ಏನು ಹೇಳಿದೆ ಅಂತ ಮುಂದೆ ಓದಿ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಮೈಕ್ರೋಸಾಫ್ಟ್ ಕಂಪನಿಯು, ಮೈಕ್ರೋಸಾಫ್ಟ್ 365 ಅಪ್ಲಿಕೇಶನ್ಗಳು ಮತ್ತು ಸೇವೆಗಳನ್ನು ಪ್ರವೇಶಿಸುವ ಬಳಕೆದಾರರ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಸಮಸ್ಯೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಾಫ್ಟ್ವೇರ್ ಸೇವೆಗಳ ದೈತ್ಯ ಕಂಪನಿ ಎಕ್ಸ್ನಲ್ಲಿ ವಿವರವಾದ ಥ್ರೆಡ್ನಲ್ಲಿ ತಿಳಿಸಿದೆ.
We're investigating an issue impacting users ability to access various Microsoft 365 apps and services. More info posted in the admin center under MO821132 and on https://t.co/W5Y8dAkjMk
— Microsoft 365 Status (@MSFT365Status) July 18, 2024
“ಹೆಚ್ಚು ಅನುಕೂಲಕರ ರೀತಿಯಲ್ಲಿ ಪರಿಣಾಮವನ್ನು ನಿವಾರಿಸಲು ನಾವು ಪರ್ಯಾಯ ವ್ಯವಸ್ಥೆಗಳಿಗೆ ಮರುಹೊಂದಿಸಲು ಕೆಲಸ ಮಾಡುತ್ತಿದ್ದೇವೆ” ಎಂದು ಮೈಕ್ರೋಸಾಫ್ಟ್ ಹೇಳಿದೆ.
“ನಾವು ಇನ್ನೂ ಸೇವಾ ಲಭ್ಯತೆಯಲ್ಲಿ ಸಕಾರಾತ್ಮಕ ಪ್ರವೃತ್ತಿಯನ್ನು ಗಮನಿಸುತ್ತಿದ್ದೇವೆ. ಶೀಘ್ರವೇ ಕ್ಲೌಡ್ ಸಮಸ್ಯೆ ನಿವಾರಿಸಲಾಗುತ್ತದೆ. ಸಾಫ್ಟ್ ವೇರ್ ಅಪ್ ಡೇಟ್ ನಿಂದಾಗಿ ಈ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಅದನ್ನು ನಿವಾರಿಸಿ, ಮರು ಚಾಲನೆಗೊಳಿಸುವಂತೆ ಕಲಸ ಮಾಡಲಾಗುತ್ತಿದೆ ಅಂತ ತಿಳಿಸಿದೆ.
We still expect that users will continue to see gradual relief as we continue to mitigate the issue. The latest information on impacted and recovered services will be provided within the admin center under MO821132 and https://t.co/Mx6vPz0yjP
— Microsoft 365 Status (@MSFT365Status) July 19, 2024
ರಾಜ್ಯದಲ್ಲಿ 6 ತಿಂಗಳಲ್ಲಿ 1,791 ಡ್ರಗ್ಸ್ ಪ್ರಕರಣಗಳು ದಾಖಲು : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ
BREAKING : ಮೈಸೂರಲ್ಲಿ ಭೀಕರ ಅಪಘಾತ : ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ದಂಪತಿಗಳ ದುರ್ಮರಣ!