ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೇಷ ರಾಶಿ
ಈ ವಾರ ಸಂತೋಷದ ದಿನಗಳಲ್ಲಿ ಒಂದಾಗಿದೆ. ನೀವು ಹಣದನ್ನು ನೋಡಿಕೊಂಡು ಖರ್ಚು ಮಾಡಿದರೆ ಒಳ್ಳೆಯದು, ವೃತ್ತಿ ಜೀವನಕ್ಕೆ ಅನುಕೂಲಕರವಾಗಿದೆ, ಬೇರೆ ಕಡೆ ಏನಾದರೂ ಕೆಲಸ ಹುಡುಕಿದ್ದರೆ ಈ ವಾರ ಸಕರಾತ್ಮಕ ಉತ್ತರ ದೊರೆಯಲಿ ವೈವಾಹಿಕ ಜೀವನ ಚೆನ್ನಾಗಿರಲಿದೆ, ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ, ಆರೋಗ್ಯ ಉತ್ತಮವಾಗಿರಲಿದೆ.
ಈ ವಾರ ಏನಾದರೂ ಹೊಸ ಕಾರ್ಯ ಮಾಡುವುದಾದರೆ ನಿಮಗೆ ಅದೃಷ್ಟದ ಬಣ್ಣ ಕೇಸರಿ, 8 ಅದೃಷ್ಟದ ಸಂಖ್ಯೆ, ಮಂಗಳವಾರ ಶುಭದಿನವಾಗಿದೆ
ವೃಷಭ ರಾಶಿ
ಮನೆಯಲ್ಲಿ ಕೆಲವೊಂದು ವಿಚಾರಗಳ ಕಡೆ ಗೆ ಗಮನಹರಿಸಿ, ಅನಗ್ಯತ ಖರ್ಚುಗಳನ್ನು ನಿಯಂತ್ರಿಸಿ. ಇನ್ನು ಕೆಲವೊಂದು ಪ್ರಮುಖ ವೃತ್ತಿ ರಹಸ್ಯ ನಿಮ್ಮಲ್ಲಿಯೇ ಇಟ್ಟುಕೊಳ್ಳಿ ಬೇರೆಯವರ ಜೊತೆಗೆ ಹಂಚಿಕೊಳ್ಳಲು ಹೋಗಬೇಡಿ. ಆರೋಗ್ಯ ಸಮಸ್ಯೆಗಳಿರಬಹುದು, ನೀವು ಆರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡಿದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.
ಈ ವಾರ ಏನಾದರೂ ಹೊಸ ಕಾರ್ಯ ಮಾಡುವುದಾದರೆ ಅದೃಷ್ಟದ ಬಣ್ಣ ನೇರಳೆ, ಅದೃಷ್ಟದ ಸಂಖ್ಯೆ 19, ಶನಿವಾರ ಶುಭ ದಿನವಾಗಿದೆ.
ಮಿಥುನ ರಾಶಿ
ಈ ವಾರ ನಿಮಗೆ ತುಂಬಾ ಚೆನ್ನಾಗಿರಲಿದೆ, ನಿಮ್ಮಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇರಲಿದೆ. ಆರ್ಥಿಕವಾಗಿ ನಿಮಗೆ ಉತ್ತಮವಾಗಿದೆ. ಆರ್ಥಿಕವಾಗಿ ಚೆನ್ನಾಗಿ ಇರುವುದರಿಂದ ಆಸ್ತಿ ಖರೀದಿಗೆ ಮುಂದಾಗಿದ್ದರೆ ಈ ಅವಧಿ ಉತ್ತಮವಾಗಿದೆ. ವ್ಯಾಪಾರಿಗಳು ಲಾಭ ಗಳಿಸಲು ಉತ್ತಮ ಅವಕಾಶ ಸಿಗಲಿದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಈ ವಾರ ಏನಾದರೂ ಹೊಸ ಕಾರ್ಯ ಮಾಡುವುದಾದರೆ ಅದೃಷ್ಟದ ಬಣ್ಣ ಹಸಿರು, ಅದೃಷ್ಟದ ಸಂಖ್ಯೆ 52, ಸೋಮವಾರ ಶುಭ ದಿನವಾಗಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ಕ ರಾಶಿ
ಈ ಅವಧಿಯಲ್ಲಿ ಆಸ್ತಿ ಸಂಬಂಧಿತ ವಿಷಯಗಳಲ್ಲಿ ಜಾಗ್ರತೆವಹಿಸಬೇಕು, ಆಸ್ತಿಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಆತುರದ ನಿರ್ಧಾರ ಬೇಡ, ತಾಳ್ಮೆಯಿಂದ ವರ್ತಿಸಿ, ಕಚೇರಿಯಲ್ಲಿನ ಉನ್ನತ ಅಧಿಕಾರಿಗಳಿಂದ ನಿಮಗೆ ಸಂಪೂರ್ಣ ಬೆಂಬಲ ದೊರೆಯುತ್ತದೆ. ಈ ಅವಧಿಯಲ್ಲಿ ಆರ್ಥಿಕವಾಗಿ ಜಾಗ್ರತೆವಹಿಸಿಬೇಕು, ಅತಿಯಾದ ಲಾಭದ ಆಸೆ ಅಪಾಯಕಾರಿ ಹೂಡಿಕೆ ಮಾಡಲು ಹೋಗಬೇಡಿ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಸೂಚನೆಯಿದೆ. ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ
ಸಿಂಹ ರಾಶಿ
ಈ ವಾರ ನಿಮಗೆ ಉತ್ತಮವಾಗಿದೆ. ಆರ್ಥಿಕವಾಗಿ ಉತ್ತಮವಾಗಿರಲಿದೆ. ಅಲ್ಲದೆ ಪ್ರೇಮಿಗಳಿಗೂ ಈ ಸಮಯ ಒಳ್ಳೆಯದಿದೆ, ನೀವು ಮದುವೆಯ ಬಗ್ಗೆ ತೀರ್ಮಾನಿಸಬಹುದು, ಅಲ್ಲದೆ ಕೆಲಸದಲ್ಲಿ ನೀವು ಹೆಚ್ಚಿನ ಶ್ರಮ ಹಾಕಿದರೆ ಬಯಸಿದ ಪ್ರತಿಫಲ ಪಡೆಯುತ್ತೀರಿ. ವ್ಯಾಪಾರಿಗಳು ಯಾವುದೇ ದೊಡ್ಡ ಹಣಕಾಸಿನ ವಹಿವಾಟು ಮಾಡುವುದನ್ನು ತಪ್ಪಿಸಬೇಕಾಗುತ್ತದೆ. ಕೆಲಸದ ಒತ್ತಡದಿಂದ ಆಯಾಸ ಇರಲಿದೆ.
ಈ ವಾರ ಏನಾದರೂ ಹೊಸ ಕಾರ್ಯ ಮಾಡುವುದಾದರೆ ಪೀಚ್ ಬಣ್ಣ, 6 ಸಂಖ್ಯೆ, ಮಂಗಳವಾರದ ದಿನವು ನಿಮಗೆ ಶುಭವಾಗಿದೆ.
ಕನ್ಯಾ ರಾಶಿ
ಈ ವಾರ ನಿಮಗೆ ಶುಭವಾಗಿದೆ, ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ದೊರೆಯಲಿದೆ, ಉದ್ಯೋಗಿಗಳಿಗೆ, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮ್ಮ ಪ್ರಯತ್ನ ಮತ್ತಷ್ಟು ಮುಂದುವರೆಸಿ. ವಿವಾಹಿತರು ವೈವಾಹಿಕ ಜೀವನದ ಕಡೆಗೆ ಗಮನಹರಿಸಬೇಕು. ಆರೋಗ್ಯ ಚೆನ್ನಾಗಿರಲಿದೆ.
ಈ ವಾರ ಏನಾದರೂ ಹೊಸ ಕಾರ್ಯ ಮಾಡುವುದಾದರೆ ಕಿತ್ತಳೆ ಬಣ್ಣ, 32 ಸಂಖ್ಯೆ, ಗುರುವಾರದ ದಿನ ನಿಮಗೆ ಶುಭವಾಗಿದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತುಲಾ ರಾಶಿ
ತುಲಾ ರಾಶಿಯ ಈ ವಾರ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು. ಹಾಗಾಗಿ ತಾಳ್ಮೆಯಿಂದ ನಡೆದುಕೊಳ್ಳಿ, ಇಲ್ಲದಿದ್ದರೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು, ಇನ್ನು ವೃತ್ತಿ ಬದುಕಿಗೆ ಸಂಬಂಧಿಸಿದ ಚಿಂತೆ ಕೂಡ ಕಾಡಬಹುದು, ಆರ್ಥಿಕವಾಗಿ ಈ ಸಮಯ ಅನುಕೂಲಕರವಲ್ಲ, ಖರ್ಚುಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡದಿದ್ದರೆ ಕಷ್ಟ. ಆರೋಗ್ಯದ ಕಡೆಯೂ ಗಮನಹರಿಸಬೇಕು.
ಈ ವಾರ ಏನಾದರೂ ಹೊಸ ಕಾರ್ಯ ಮಾಡುವುದಾದರೆ ಕೆಂಪು ಬಣ್ಣ, 17 ಸಂಖ್ಯೆ , ಮಂಗಳವಾರದ ದಿನ ನಿಮಗೆ ಶುಭವಾಗಿದೆ.
ವೃಶ್ಚಿಕ ರಾಶಿ
ಈ ವಾರ ನಿಮಗೆ ಅದೃಷ್ಟಕರವಾಗಿರಲಿದೆ. ನಿರುದ್ಯೋಗಿಗಳಾಗಿದ್ದು ಕೆಲಸ ಹುಡುಕುತ್ತಿದ್ದರೆ ಶೀಘ್ರವೇ ಕೆಲಸ ದೊರೆಯಲಿದೆ. ವ್ಯಾಪಾರಿಗಳು ಆರ್ಥಿಕ ಪ್ರಗತಿ ಪಡೆಯುತ್ತೀರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದಲೂ ಶುಭವಾಗಿದೆ.
ಈ ವಾರ ಏನಾದರೂ ಹೊಸ ಕಾರ್ಯ ಮಾಡುವುದಾದರೆ ಈ ವಾರ ಬಿಳಿ ಬಣ್ಣ, 9 ಸಂಖ್ಯೆ, ಶುಕ್ರವಾರ ನಿಮಗೆ ಶುಭವಾಗಿದೆ.
ಧನು ರಾಶಿ
ನೀವು ಅದೃಷ್ಟವನ್ನು ನಂಬಿಕೂರುವುದಾದರೆ ಅದರಿಂದ ಪ್ರಯೋಜನವಿಲ್ಲ, ಶ್ರಮವೂ ಅಗ್ಯತ. ಕೆಲಸ ಬದಲಾಯಿಸಲು ಆತುರ ತೋರದಿರಿ , ವ್ಯಾಪಾರಿಗಳು ಹಣಕಾಸಿನ ವ್ಯವಹಾರ ಜಾಗ್ರತೆಯಿಂದ ಮಾಡಬೇಕು, ದೊಡ್ಡ ಹೂಡಿಕೆ ಮಾಡಲು ಇದು ಸೂಕ್ತ ಸಮಯವಲ್ಲ. ಆರೋಗ್ಯದ ಕಡೆಗೆ ಗಮನಹರಿಸಿ.
ಈ ವಾರ ಏನಾದರೂ ಹೊಸ ಕಾರ್ಯ ಮಾಡುವುದಾದರೆ ನೀಲಿ ಬಣ್ಣ, ಸಂಖ್ಯೆ 18, ಶನಿವಾರ ಶುಭವಾಗಿದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಕರ ರಾಶಿ
ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ, ತಾಳ್ಮೆವಹಿಸಿ. ಕೆಲಸದಲ್ಲಿ ಗಾಸಿಪ್ ಮಾಡಲು ಹೋಗಬೇಡಿ, ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಹಣವನ್ನು ಉಳಿತಾಯ ಮಾಡುವ ಕಡೆಗೆ ಗಮನಹರಿಸಿ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ.
ಈ ವಾರ ಏನಾದರೂ ಹೊಸ ಕಾರ್ಯ ಮಾಡುವುದಾದರೆ ಮರೂನ್ ಬಣ್ಣ, 36 ಸಂಖ್ಯೆ, ಸೋಮವಾರದ ದಿನ ನಿಮಗೆ ಶುಭವಾಗಿದೆ.
ಕುಂಭ ರಾಶಿ
ವಾರದ ಆರಂಭವು ನಿಮಗೆ ಸವಾಲಾಗಿರುತ್ತದೆ. ನೀವು ನಿರೀಕ್ಷಿಸುವ ಜನರಿಂದ ಬೆಂಬಲವನ್ನು ಪಡೆಯದೆ ನೀವು ಸಾಕಷ್ಟು ನಿರಾಶೆಗೊಳ್ಳಬಹುದು. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನಿಮ್ಮ ಪ್ರಯತ್ನಗಳನ್ನು ಮತ್ತಷ್ಟು ಚುರುಕುಗೊಳಿಸಿ, ವ್ಯಾಪಾರಸ್ಥರಿಗೆ ಈ ವಾರ ಸರಾಸರಿ ಇರಲಿದೆ. . ಯಾವುದೇ ಹೊಸ ವ್ಯವಹಾರ ಮಾಡಲು ಈ ಅವಧಿ ಅನುಕೂಲಕರವಾಗಿದೆ.
ಈ ವಾರ ಏನಾದರೂ ಹೊಸ ಕಾರ್ಯ ಮಾಡುವುದಾದರೆ ಕಂದು ಬಣ್ಣ, 5 ಸಂಖ್ಯೆ ನಿಮಗೆ ಶುಭವಾಗಿದೆ.
ಮೀನ ರಾಶಿ
ಈ ವಾರ ಖರ್ಚು ಇರಲಿದೆ, ಬಜೆಟ್ ಅಸಮತೋಲಿತವಾಗುತ್ತದೆ. ಉದ್ಯೋಗಿಗಳಿಗೆ ಈ ವಾರ ತುಂಬಾ ಚೆನ್ನಾಗಿರಲಿದೆ. ಈ ವಾರ ದೊಡ್ಡ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು. ಈ ವಾರ ಮಾಡುವ ಪ್ರಯಾಣವು ತುಂಬಾ ಮಂಗಳಕರವಾಗಿರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸಬೇಡಿ.
ಈ ವಾರ ಏನಾದರೂ ಹೊಸ ಕಾರ್ಯ ಮಾಡುವುದಾದರೆ ಹಸಿರು ಬಣ್ಣ, 12 ಸಂಖ್ಯೆ, ಸೋಮವಾರ ಶುಭವಾಗಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559