ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಭೈರತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದು, ಹಗರಣದ ಕುರಿತು ಈಗಾಗಲೇ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆಯನ್ನು ಐಎಎಸ್ ಅಧಿಕಾರಿಗಳಿಗೆ ಕೊಡದೆ ಇನ್ನೇನು ಬಿಜೆಪಿ ಅವರಿಗೆ ಕೊಡಬೇಕಾ ಎಂದು ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಭೈರತಿ ಸುರೇಶ್ ನಡೆದು ಐಎಎಸ್ ಅಧಿಕಾರಿಗಳಿಗೆ ಕೊಡದೆ ಬಿಜೆಪಿಗರಿಗೆ ಕೊಡಬೇಕಾ ಬಿಜೆಪಿಯವರಿಗೆ ತನಿಖೆಗೆ ಕೊಡಬೇಕಾ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ ಪ್ರಕರಣ ಮೆಚ್ಚಿ ಹಾಕುವುದಿಲ್ಲ ಸರ್ಕಾರ ಯಾರನ್ನು ಬಿಡುವುದಿಲ್ಲ ಸ್ವಲ್ಪ ದಿನ ಕಾಯಿರಿ ಎಲ್ಲವೂ ಗೊತ್ತಾಗುತ್ತದೆ.
ವಿಶೇಷ ವಿಮಾನ ಹೆಲಿಕ್ಯಾಪ್ಟರ್ ನಲ್ಲಿ ದಾಖಲೆ ತಂದಿದ್ದಾರೆ ಎಂದು ವಿಪಕ್ಷ ನಾಯಕರ ರೂಪಕ್ಕೆ ಬೈರತಿ ಸುರೇಶ್ ತಿರುಗಿ ನೀಡಿದ್ದು ಯಾರು ದಾಖಲಿತರು ಆಗುತ್ತಾ? ನಾನೇನಾದರೂ ದಾಖಲೆ ತಂದಿದ್ರೆ ರಾಜೀನಾಮೆ ಕೊಡ್ತೀನಿ ಇಲ್ಲಾಂದ್ರೆ ಅವರು ಏನು ಮಾಡ್ತಾರೆ ಕೇಳಿ 20 ವರ್ಷದಿಂದ ತಪ್ಪುಗಳಾಗುತ್ತಾ ಬಂದಿದೆ 2005ರವರೆಗಿನ ಎಲ್ಲಾ ವಿಚಾರ ತನಿಖೆಗೆ ಕೊಡಲು ಪ್ಲಾನ್ ಸುಮ್ಮ ಸುಮ್ಮನೆ ಸಿಎಂ ರಾಜೀನಾಮೆ ಕೊಡಲು ಆಗುತ್ತಾ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ತನಿಖಾಧಿಕಾರಿನ? ಎಂದು ವಾಗ್ದಾಳಿ ನಡೆಸಿದರು.