ನವದೆಹಲಿ : ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣಗಳಲ್ಲಿ ಜಾಮೀನು ಕೋರಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನ ಪುನರುಜ್ಜೀವನಗೊಳಿಸಲು ಕೋರಿ ಎಎಪಿ ನಾಯಕ ಸಲ್ಲಿಸಿದ್ದ ಮನವಿಯನ್ನ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯಪೀಠ ವಿಚಾರಣೆ ನಡೆಸಲಿದೆ.
BREAKING : ಜಮ್ಮು-ಕಾಶ್ಮೀರದ ಕಥುವಾ ದಾಳಿ : ಉಗ್ರರಿಗಾಗಿ ತೀವ್ರ ಶೋಧ ; 24 ಭಯೋತ್ಪಾದಕರ ಬಂಧನ
‘ಮುಡಾ’ ಹಗರಣವನ್ನು ‘CBI’ ತನಿಖೆಗೆ ವಹಿಸಿ : ಮಾಜಿ ಸಚಿವ ಎಚ್.ವಿಶ್ವನಾಥ್ ಆಗ್ರಹ
ಭಾರತದಲ್ಲಿ ವೈವಿಧ್ಯಮಯ ನೇಮಕಾತಿ ಹೆಚ್ಚಳ : ಹಣಕಾಸು-ಐಟಿ ಕ್ಷೇತ್ರಗಳಲ್ಲಿ ಶೇ.33ರಷ್ಟು ಮುನ್ನಡೆ