ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರತಿಯೊಬ್ಬರ ಜೀವನದಲ್ಲೂ ಕೂಡ ದುಷ್ಟ ಶಕ್ತಿಗಳ ಆಗಿರಬಹುದು ಅಥವಾ ಶತ್ರು ಭಾದೆಗಳು ನಮ್ಮನ್ನ ಕಾಡುತ್ತಿರುತ್ತದೆ ಅಂತಹ ಎಲ್ಲಾ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬೇಕು ಎಂದರೆ ಒಂದು ಶಕ್ತಿಶಾಲಿಯಾದ ಮಂತ್ರ ಇದೆ, ಆ ಮಂತ್ರವನ್ನು ನೀವು ಮನಸ್ಸು ಇಟ್ಟು ಪ್ರಾರ್ಥನೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಶತ್ರುಭಾದೆ ಆಗಿರಬಹುದು, ದುಷ್ಟ ಶಕ್ತಿಗಳ ಕಾಟ ಯಾವುದೇ ಆಗಿದ್ದರು ಕೂಡ ಅವುಗಳು ಸಂಪೂರ್ಣವಾಗಿ ದೂರ ಮಾಡಿಕೊಳ್ಳಲು ಸಾಧ್ಯ.
ದುಷ್ಟ ಶಕ್ತಿಗಳ ಕಾಟ ಏನಾದರೂ ಇದ್ದರೆ ನಾವು ಅಭಿವೃದ್ಧಿಯನ್ನ ಕಾಣಲು ಸಾಧ್ಯವಾಗುವುದಿಲ್ಲ ಏಳಿಗೆ ಎಂಬುದು ಆಗುವುದೇ ಇಲ್ಲ ಒಂದಲ್ಲ ಒಂದು ರೀತಿಯ ತೊಂದರೆಗಳು ನಮ್ಮನ್ನ ಭಾದಿಸುತ್ತದೆ ಅಂತಹ ಎಲ್ಲ ತೊಂದರೆಗಳು ಸಮಸ್ಯೆಗಳು ನಮ್ಮಿಂದ ದೂರ ಆಗಬೇಕು ಅಂದುಕೊಂಡಿದ್ದರೆ ಈ ರೀತಿಯ ಪರಿಹಾರ ಕ್ರಮವನ್ನು ನಾವು ಅನುಸರಿಸುವುದರಿಂದ ಸಾಕಷ್ಟು ಪ್ರಯೋಜನಗಳನ್ನ ಪಡೆದುಕೊಳ್ಳಬಹುದು. ಅದರಲ್ಲೂ ಈ ಶಕ್ತಿಶಾಲಿ ಮಂತ್ರದಿಂದ ಎಲ್ಲಾ ರೀತಿಯಿಂದಲೂ ಕೂಡ ನಾವು ಪ್ರಗತಿ ಕಾಣಲು ಸಾಧ್ಯ
ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ ನಿಮ್ಮ ಮನೆಯ ದೇವರನ್ನ ಪ್ರಾರ್ಥನೆ ಮಾಡಿ, 9 ಲಿಂಬೆಹಣ್ಣನ್ನ ತೆಗೆದುಕೊಂಡು ನಿಮ್ಮ ಮನೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದೊಂದು ಲಿಂಬೆಹಣ್ಣನ್ನು ತೆಗೆದುಕೊಂಡು ತಲೆಯಿಂದ ಕಾಲಿನವರೆಗೂ ಕೂಡ ನಿವಳಿಸಿಕೊಳ್ಳಬೇಕು, ಶಕ್ತಿಶಾಲಿಯಾದ ಮಂತ್ರ ಇದೆ ಈ ಮಂತ್ರವನ್ನು ನೀವು 18 ಬಾರಿ ಪಠಣೆ ಮಾಡಬೇಕು. ಮಂತ್ರ ಯಾವುದು ಎಂದರೆ ಒಂ ಭೂತನಾಥಾಯ ವಿದ್ಮಹಿ ಮಹಾದೇವ ಧಿಮಹಿ ತನ್ನೋ ಶಾಸ್ತ್ರ ಪ್ರಚೋದಯಾತ್ ಈ ಮಂತ್ರವನ್ನು ನೀವು 18 ಬಾರಿ ಪಠಣೆ ಮಾಡಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ಮಂತ್ರವನ್ನ ಪಠಣೆ ಮಾಡಿದ ನಂತರ ಆ ಲಿಂಬೆ ಹಣ್ಣನ್ನ ಅರ್ಧ ಭಾಗಗಳಾಗಿ ಕಟ್ ಮಾಡಿ ಕತ್ತರಿಸಿ, ಒಂದರಲ್ಲಿ ಅರಿಶಿಣ ಹಾಗೂ ಇನ್ನೊಂದರಲ್ಲಿ ಕುಂಕುಮವನ್ನು ಹಾಕಬೇಕು. ಹೀಗೆ ನಿಮ್ಮ ತಲೆಯಿಂದ ಕಾಲಿನವರೆಗೆ ನಿವಾಳಿಸಿಕೊಳ್ಳಬೇಕು. ಆ ಲಿಂಬೆ ಹಣ್ಣನ್ನ ಯಾವುದಾದರು ಹರಿಯುತ್ತಿರುವ ನದಿ ನೀರಿನಲ್ಲಿ ಬಿಟ್ಟು ಬರಬೇಕು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ದುಷ್ಟ ಶಕ್ತಿಗಳ ತೊಂದರೆ ಆಗಿರಬಹುದು ಶತ್ರು ಭಾದೆಗಳ ಸಮಸ್ಯೆಗಳು ಏನೇ ಇದ್ದರೂ ಕೂಡ ಅವುಗಳನ್ನು ನೀವು ನಿವಾಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದಂತಹ ತಂತ್ರವಾಗಿದೆ.
ಮಾಟ ಮಂತ್ರ ಆಗಿರಬಹುದು ದುಷ್ಟ ಶಕ್ತಿಗಳ ಕಾಟ ಆಗಿರಬಹುದು ಎಲ್ಲವೂ ಕೂಡ ನೀವು ದೂರ ಮಾಡಿಕೊಳ್ಳಲು ಸಾಧ್ಯ. ಈ ಲಿಂಬೆಹಣ್ಣು ತುಂಬಾ ಶಕ್ತಿಶಾಲಿಯಾಗಿದೆ ಯಾವುದೇ ಮಾಟ ಮಂತ್ರ ಅಥವಾ ಯಾವುದೇ ತೊಂದರೆಗಳಿದ್ದರೂ ಕೂಡ ಲಿಂಬೆ ಹಣ್ಣನ್ನ ಬಳಸಿಕೊಂಡು ಮಾಡುತ್ತಾರೆ. ಆದ್ದರಿಂದ ನೀವು ಕೂಡ ಈ ರೀತಿಯಾಗಿ ಮಾಡಿ ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯಲ್ಲಿ ದುಷ್ಟ ಶಕ್ತಿ ಮತ್ತು ಶತ್ರು ಬಾದೆಯಾ ನಿವಾರಣೆ ಕಾಣಬಹುದು
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 953593555