ನವದೆಹಲಿ: ಭಾರತದ ಪ್ರಧಾನ ಮಂತ್ರಿಯಾಗಿ ಸತತ ಮೂರನೇ ಅವಧಿಗೆ ಮೋದಿ ಪದಗ್ರಹಣದ ನಂತ್ರ, ಸಂಪುಟದ ಸಚಿವರಿಗೂ ಖಾತೆ ಹಂಚಿಕೆ ಮಾಡಿ, ಅಧಿಕಾರ ಸ್ವೀಕರಿಸಿದ್ದರು. ಈ ಬೆನ್ನಲ್ಲೇ ಪ್ರಧಾನ ಮಂತ್ರಿ ಮೋದಿ ಭದ್ರತಾ ಸಲಹೆಗಾರರನ್ನಾಗಿ ಅಮಿತ್ ಖರೆ ಹಾಗೂ ತರುಣ್ ಕಪೂರ್ ನೇಮಕ ಮಾಡಲಾಗಿದೆ.
ಅಮಿತ್ ಖರೆ ಮತ್ತು ತರುಣ್ ಕಪೂರ್ ಅವರನ್ನು ಪ್ರಧಾನ ಮಂತ್ರಿಗಳ ಸಲಹೆಗಾರರಾಗಿ, ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ, ಭಾರತ ಸರ್ಕಾರದ ಕಾರ್ಯದರ್ಶಿ ಶ್ರೇಣಿ ಮತ್ತು ಶ್ರೇಣಿಯಲ್ಲಿ, 10.06.2024 ರಿಂದ ಜಾರಿಗೆ ಬರುವಂತೆ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.
Amit Khare and Tarun Kapoor appointed as Advisors to PM, in the Prime Minister's Office, in the rank and scale of Secretary to Government of India, for a period of two years with effect from 10.06.2024 or until further orders whichever is earlier, pic.twitter.com/zH9TQjplBP
— ANI (@ANI) June 13, 2024
BREAKING: ‘ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ’ಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ ಕೋರ್ಟ್ | BS Yediyurappa