Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಆಧುನಿಕ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು: ಇಲ್ಲಿದೆ ಕಾರಣ ಹಾಗೂ ಪರಿಹಾರ

15/03/2026 9:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯಾವ ದಿನ ಜನಿಸಿದ ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ? ಗುಣ ಲಕ್ಷಣ?
KARNATAKA

ಯಾವ ದಿನ ಜನಿಸಿದ ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ? ಗುಣ ಲಕ್ಷಣ?

By kannadanewsnow5712/06/2024 9:31 AM
astro

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಯಾವ ದಿನ ಜನಿಸಿದ ಮಕ್ಕಳು ಅದೃಷ್ಟವಂತರು ಹೇಗೆ ಆಗುತ್ತಾರೆ. ಎಂದು ತಿಳಿದುಕೊಳ್ಳೋಣ. ಪ್ರತಿಯೊಬ್ಬರು ತಮ್ಮ ಮಕ್ಕಳ ಒಳ್ಳೆಯ ಭವಿಷ್ಯಕ್ಕಾಗಿ ಹಲವಾರು ರೀತಿಯ ಉಪಾಯಗಳನ್ನು ಮಾಡುತ್ತಾರೆ . ಹೋಮ – ಹವನ , ಯಜ್ಞ , ಪೂಜೆ , ಪಾಠ ಇತ್ಯಾದಿಗಳನ್ನು ಮಾಡಿರುತ್ತಾರೆ. ಆದರೆ ಮಗು ಯಾವ ದಿನ ಜನಿಸಿದರೆ ಅದೃಷ್ಟವಂತರು ಆಗಿರುತ್ತಾರೆ , ಎಂಬುದನ್ನು ತಿಳಿಯೋಣ . ಎಲ್ಲಾ ದಿನಗಳನ್ನು ಭಗವಂತನೇ ಸೃಷ್ಟಿ ಮಾಡಿರುತ್ತಾನೆ. ಇವುಗಳಲ್ಲಿ ಯಾವುದಾದರೂ ಒಂದು ದಿನವನ್ನು ಅದೃಷ್ಟ ಶಾಲಿ ಅನ್ನೋದು ಸರಿಯಾಗುತ್ತದೆಯೇ , ಇಲ್ಲಿ ಏಳು ದಿನಗಳಲ್ಲಿ ಒಂದು ದಿನ ಚೆನ್ನಾಗಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ .

ಇಲ್ಲಿ ನಾವು ತಿಳಿಸುವ ವಿಷಯ ಏನೆಂದರೆ , ಜನ್ಮ ಕುಂಡಲಿ, ಜನ್ಮ ತಿಥಿ , ಹಸ್ತ ರೇಖೆಗಳ ಅನುಸಾರವಾಗಿ , ವ್ಯಕ್ತಿಯ ಸ್ವಭಾವವನ್ನು ತಿಳಿಯಬಹುದು . ಆದರೆ ಇವುಗಳ ಬಗ್ಗೆ ತಿಳಿಯುವ ಮುನ್ನ , ವ್ಯಕ್ತಿಯ ಜನನ ಯಾವ ವಾರ ಆಗಿದೆ ಅನ್ನೋದನ್ನ ಮೊದಲು ತಿಳಿದುಕೊಳ್ಳುವುದು ಒಳ್ಳೆಯದು . ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಯಾವ ದಿನ , ಯಾವ ವಾರ ,ವ್ಯಕ್ತಿಯ ಜನ್ಮ ಆಗುತ್ತದೆಯೋ , ಆ ದಿನದ ಗ್ರಹಗಳ ವಿಶೇಷತೆಯು ವ್ಯಕ್ತಿಯ ಶರೀರದಲ್ಲಿ ಪ್ರವೇಶ ಮಾಡುತ್ತವೆ .

ಇದರಿಂದ ಅದೇ ಪ್ರಕಾರದ ವ್ಯಕ್ತಿತ್ವ ವ್ಯಕ್ತಿಯ ಒಳಗಡೆ ಹುಟ್ಟುತ್ತದೆ. ಇಂತಹ ಸ್ಥಿತಿಯಲ್ಲಿ ವಾರದ ದಿನಗಳಿಗೆ ಇರುವ ಎಲ್ಲಾ ವಿಶೇಷತೆಗಳನ್ನು ಇಲ್ಲಿ ಹೇಳಲಾಗಿದೆ. ಇವುಗಳ ಮೂಲಕ ಯಾವ ದಿನದಲ್ಲಿ ಅಥವಾ ಯಾವ ವಾರದಲ್ಲಿ ಜನಿಸಿದ ಮಗುವಿನ ಗುಣ ಹೇಗೆ ಇರುತ್ತದೆ ಎಂದು ಅಂದಾಜಿಸಬಹುದು. ಇದರ ಬಗ್ಗೆ ವಿಸ್ತಾರವಾಗಿ ಹೇಳಲಾಗಿದೆ . ಇಲ್ಲಿ ಯಾವ ವಾರ ಜನಿಸಿದ ಮಗು ಅದೃಷ್ಟ ಶಾಲಿಯಾಗಿರುತ್ತದೆ .

ಸೋಮವಾರದ ದಿನ ಜನಿಸಿದ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ .ಇಲ್ಲಿ ಯಾವ ಮಕ್ಕಳ ಜನ್ಮ ಸೋಮವಾರದ ದಿನ ಆಗಿರುತ್ತದೆಯೋ , ಅಂತಹ ಮಕ್ಕಳು ಬುದ್ಧಿವಂತರು ಶಾಂತ ಸ್ವಭಾವದವರು ಆಗಿರುತ್ತಾರೆ . ಇದಲ್ಲದೆ ಇಂತಹ ಮಕ್ಕಳ ಧ್ವನಿಯು ಆಕರ್ಷಕವಾಗಿ ಮತ್ತು ಮಧುರವಾಗಿ ಇರುತ್ತದೆ . ಈ ಮಕ್ಕಳು ಸ್ಥಿರ ಸ್ವಭಾವದವರು ಆಗಿರುತ್ತಾರೆ . ಸುಖ ಇರಲಿ, ದುಃಖ ಇರಲಿ , ಎಲ್ಲಾ ಸ್ಥಿತಿಯಲ್ಲೂ ಇವರು ಸಮಾನವಾಗಿ ಇರುತ್ತಾರೆ . ಇಂತಹ ಮಕ್ಕಳು ಹಣಕಾಸಿನ ವಿಚಾರದಲ್ಲೂ ಅದೃಷ್ಟ ಶಾಲಿಗಳು ಆಗಿರುತ್ತಾರೆ . ಮುಂದೆ ಇವರ ಜೀವನದಲ್ಲಿ ಸರ್ಕಾರದಿಂದ ಗೌರವ , ಘನತೆ ಸಿಗುತ್ತದೆ .

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮಂಗಳವಾರ ಜನಿಸಿದ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ . ಮಂಗಳವಾರ ಜನಿಸಿದ ಮಕ್ಕಳ ಸ್ವಾಮಿ ಮಂಗಳ ಗ್ರಹ ಆಗಿದೆ. ಇಂತಹ ಮಕ್ಕಳು ಸ್ವಭಾವದಲ್ಲಿ ತುಂಬಾ ಶಕ್ತಿ ಶಾಲಿಗಳು ಮತ್ತು ಬಹದ್ದೂರರು ಆಗಿರುತ್ತಾರೆ. ಜೊತೆಗೆ ಇವರು ಪ್ರೇಮಿ ಮತ್ತು ಪರಾಕ್ರಮಿಗಳು ಆಗಿರುತ್ತಾರೆ . ಇವರು ತಮ್ಮ ಮಾತುಗಳನ್ನು ನಡೆಸುವಂಥವರು ಆಗಿರುತ್ತಾರೆ . ಅವಶ್ಯಕತೆ ಇದ್ದಾಗ ಎಷ್ಟೇ ಕಷ್ಟಗಳು ಇದ್ದರೂ ಅವುಗಳನ್ನು ಎದುರಿಸಲು ಇವರು ಮುಂದೆ ಬರುತ್ತಾರೆ .ಆದರೆ ಇವರ ಸ್ವಭಾವದಲ್ಲಿ ಒಂದು ದೊಡ್ಡ ವಿಶೇಷತೆ ಇದೆ .ಇವರು ತಮ್ಮ ಇಡೀ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ .

ಬುಧವಾರ ಜನಿಸಿದ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ . ಬುಧವಾರ ಜನಿಸಿದ ಮಕ್ಕಳು ಮಧುರ ವಾಣಿಯಲ್ಲಿ ಮಾತನಾಡುವಂತಹ ಮತ್ತು ವಿಧ್ಯಾಭ್ಯಾಸದಲ್ಲಿ ತುಂಬಾ ಕುತೂಹಲವನ್ನು ಹೊಂದಿರುತ್ತಾರೆ .ಇವರು ಜ್ಞಾನಿಗಳು ಆಗಿರುತ್ತಾರೆ . ಇವುಗಳ ಜೊತೆಗೆ ಇವರು ಬರೆಯುವುದರಲ್ಲಿ ತುಂಬಾ ಆಸಕ್ತಿಯನ್ನು ಹೊಂದಿರುತ್ತಾರೆ . ಇವರು ಎಲ್ಲಾ ವಿಷಯಗಳ ಮಾಹಿತಿಯನ್ನು ಚೆನ್ನಾಗಿ ತಿಳಿದಿರುತ್ತಾರೆ . ಇದರ ಜೊತೆಗೆ ಇವರ ಬಳಿ ಧನ ಸಂಪತ್ತಿನ ಯಾವುದೇ ರೀತಿಯ ಕೊರತೆ ಇರುವುದಿಲ್ಲ .ಆದರೆ ಇವರು ಜನರನ್ನು ಸ್ವಲ್ಪ ಮೂರ್ಖರನ್ನಾಗಿ ಮಾಡುವುದರಲ್ಲಿ ಮುಂದೆ ಇರುತ್ತಾರೆ

ಗುರುವಾರದ ದಿನ ಜನಿಸಿದ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ . ಯಾವ ಮಕ್ಕಳ ಜನ್ಮ ಗುರುವಾರದ ದಿನ ಆಗಿರುತ್ತದೆಯೋ,ಅವರ ಮೇಲೆ ಗುರುವಿನ ಪ್ರಭಾವ ಅಧಿಕವಾಗಿ ಇರುತ್ತದೆ . ಇಂತಹ ಜನರು ಧಾರ್ಮಿಕ ಸ್ವಭಾವ ಮತ್ತು ಗಂಭೀರ ಗುಣವನ್ನು ಹೊಂದಿರುತ್ತಾರೆ .ಇವರು ಎಲ್ಲರೊಂದಿಗೆ ಸ್ನೇಹದಿಂದ ಇರುತ್ತಾರೆ . ಎಲ್ಲರ ಒಳ್ಳೆಯದರ ಬಗ್ಗೆ ಯೋಚನೆ ಮಾಡುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ . ಗುರುವಿನ ಸ್ಥಿತಿ ಚೆನ್ನಾಗಿಲ್ಲ ಎಂದರೆ , ಇಂತಹ ಮಕ್ಕಳು ಮೂರ್ಖ ಸಾಧುಗಳು ಸಹ ಆಗಬಹುದು .

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಶುಕ್ರವಾರ ಜನಿಸಿದ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ . ಶುಕ್ರವಾರ ಜನಿಸಿದ ಮಕ್ಕಳ ಗ್ರಹದ ಸ್ವಾಮಿ ಶುಕ್ರ ಗ್ರಹ ಆಗಿರುತ್ತದೆ . ಈ ಮಕ್ಕಳು ತುಂಬಾ ಸುಂದರ ಮತ್ತು ಪ್ರತಿಭಾವಂತ ಮಕ್ಕಳು ಆಗಿರುತ್ತಾರೆ . ಇವುಗಳ ಜೊತೆಗೆ ವಾದ ಮಾಡುವುದರಲ್ಲಿ ನಿಪುಣ ಮತ್ತು ವಿಧ್ಯಭ್ಯಾಸದಲ್ಲಿ ಮುಂದೆ ಇರುತ್ತಾರೆ .ಜೊತೆಗೆ ಇವರು ಶ್ರೀಮಂತರು ಆಗಿರುತ್ತಾರೆ . ಇವರ ಬುದ್ಧಿ ತುಂಬಾ ತೀಕ್ಷ್ಣವಾಗಿ ಇರುತ್ತದೆ.

ಶನಿವಾರದ ದಿನ ಜನಿಸಿದ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ . ಶನಿವಾರ ಜನಿಸಿದ ಮಕ್ಕಳ ಮೇಲೆ ಶನಿ ದೇವರ ಪ್ರಭಾವ ಇರುತ್ತದೆ . ಹಾಗಾಗಿ ಇವರು ತಮ್ಮ ಜೀವನವನ್ನು ತಮ್ಮ ರೀತಿಯೇ ಜೀವಿಸಲು ಇಷ್ಟಪಡುತ್ತಾರೆ . ಇಂಥಹ ಜನರ ಸ್ವಭಾವದಲ್ಲಿ ಸ್ವಲ್ಪ ಕಠೋರವಾಗಿ ಇರುತ್ತಾರೆ .ಹಾಗಾಗಿ ಈ ದಿನ ಜನಿಸಿದ ಮಕ್ಕಳು ತಮ್ಮ ದುಃಖಗಳನ್ನು ಸುಲಭವಾಗಿ ಸಹಿಸಿಕೊಳ್ಳುತ್ತಾರೆ. ಇವುಗಳ ಜೊತೆಗೆ ಇವರು ಗಂಭೀರ ಸ್ವಭಾವವನ್ನು ಹೊಂದಿರುತ್ತಾರೆ. ಸೇವೆ ಮಾಡುವ ಮನೋಭಾವ ಇವರಿಗೆ ತುಂಬಾ ಇಷ್ಟವಾಗುತ್ತದೆ .

ಭಾನುವಾರದಂದು ಜನಿಸಿದ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ. ಭಾನುವಾರ ಜನಿಸಿದ ಮಕ್ಕಳ ಮೇಲೆ ಸಿಂಹ ರಾಶಿ ಮತ್ತು ಸೂರ್ಯ ದೇವರ ಪ್ರಭಾವ ಇರುತ್ತದೆ . ಮತ್ತು ಈ ದಿನ ಯಾವ ಮಕ್ಕಳ ಜನನ ಆಗಿರುತ್ತದೆಯೋ , ಇಂತಹ ಮಕ್ಕಳು ತೇಜಸ್ವಿ , ಮತ್ತು ಕ್ರೋಧದ ಗುಣ ಇರುತ್ತದೆ . ಇಂತಹ ಜನರು ಚತುರರು ಮತ್ತು ಗುಣವಂತರು ಆಗಿರುತ್ತಾರೆ . ಇಂತಹ ಮಕ್ಕಳು ಸಾಹಸಿಗಳು ಮತ್ತು ನಾಯಕರು ಆಗಿರುತ್ತಾರೆ . ಯಾವತ್ತಿಗೂ ಸಕಾರಾತ್ಮಕವಾಗಿ ಇರುತ್ತಾರೆ. ಇವುಗಳ ಜೊತೆಗೆ ಇವರಿಗೆ ಸುತ್ತಾಡುವುದು ಎಂದರೆ ತುಂಬಾ ಇಷ್ಟ . ಹಾಗಾಗಿ ಇವರು ತಮ್ಮ ಹೆಚ್ಚಿನ ಸಮಯವನ್ನು ಸುತ್ತಾಡುವುದರಲ್ಲಿ ಕಳೆಯುತ್ತಾರೆ . ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಭಿನ್ನ – ಭಿನ್ನವಾದ ದಿನಗಳಲ್ಲಿ ಜನಿಸಿದಂತಹ ಮಕ್ಕಳ ಸ್ವಭಾವ ಈ ರೀತಿಯಾಗಿ ಇರುತ್ತದೆ.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Children born on which day are they lucky? Property? ಯಾವ ದಿನ ಜನಿಸಿದ ಮಕ್ಕಳು ಅದೃಷ್ಟವಂತರು ಆಗಿರುತ್ತಾರೆ? ಗುಣ ಲಕ್ಷಣ?
Share. Facebook Twitter LinkedIn WhatsApp Email

Related Posts

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM1 Min Read

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM2 Mins Read

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM2 Mins Read
Recent News

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಆಧುನಿಕ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು: ಇಲ್ಲಿದೆ ಕಾರಣ ಹಾಗೂ ಪರಿಹಾರ

15/03/2026 9:49 PM

ಸುರಕ್ಷಿತ ಲೈಂಗಿಕತೆ: ಆರೋಗ್ಯಕರ ಜೀವನಕ್ಕೆ ಒಂದು ಮಾರ್ಗದರ್ಶಿ, ಇಲ್ಲಿದೆ ಟಿಪ್ಸ್

15/03/2026 9:43 PM
State News
KARNATAKA

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

By kannadanewsnow0915/03/2026 10:37 PM KARNATAKA 1 Min Read

​ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿವಂಗತ ಸಾಹಿತಿ ಹಾಗೂ ಪತ್ರಕರ್ತ ಪಿ. ಲಂಕೇಶ್‌ ಅವರೊಂದಿಗಿನ ತಮ್ಮ ಒಡನಾಟ ಮತ್ತು ಲಂಕೇಶ್‌ ಪತ್ರಿಕೆಯಲ್ಲಿ…

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM

ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಬರಬೇಕು: ಸಂಸದ ಬಸವರಾಜ ಬೊಮ್ಮಾಯಿ

15/03/2026 7:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.