Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಹಿಳಾ ದಿನಕ್ಕೆ ಪ್ರಧಾನಿ ಮೋದಿ ವಿಶೇಷ ಕೊಡುಗೆ: ‘ಭಾರತದ ಪುತ್ರಿಯರಿಗೆ’ ಗರ್ಭಕಂಠದ ಕ್ಯಾನ್ಸರ್ ಮುಕ್ತ ಭವಿಷ್ಯದ ರಕ್ಷಾಕವಚ!

08/03/2026 11:43 AM

GOOD NEWS : ಚಿಕ್ಕಬಳ್ಳಾಪುರ ರೈತರಿಗೆ ಸಿಹಿಸುದ್ದಿ : ಪ್ರತಿ ಲೀಟರ್ ಹಾಲಿಗೆ 50 ಪೈಸೆ ಹೆಚ್ಚಿಸಿದ ಚಿಮುಲ್!

08/03/2026 11:41 AM

ಭೂಮಿಗೆ ಹತ್ತಿದ ಜ್ವರ: ಕಳೆದ 10 ವರ್ಷದಲ್ಲಿ ದುಪ್ಪಟ್ಟಾದ ಜಾಗತಿಕ ತಾಪಮಾನ ಏರಿಕೆ ವೇಗ – ವಿಜ್ಞಾನಿಗಳಿಂದ ಅಧಿಕೃತ ಮುನ್ನೆಚ್ಚರಿಕೆ!

08/03/2026 11:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೋದಿ ಸಂಪುಟದಲ್ಲಿ ಕರ್ನಾಟಕಕ್ಕೆ 3+2 ಸಚಿವ ಸ್ಥಾನ? | PM Modi Swearing
KARNATAKA

ಮೋದಿ ಸಂಪುಟದಲ್ಲಿ ಕರ್ನಾಟಕಕ್ಕೆ 3+2 ಸಚಿವ ಸ್ಥಾನ? | PM Modi Swearing

By kannadanewsnow0909/06/2024 2:58 PM

ಬೆಂಗಳೂರು: ಇಂದು ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಯಾಗಲಿದೆ. ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿ ಸಂಪುಟದಲ್ಲಿ ಕರ್ನಾಟಕಕ್ಕೆ 3+2 ಸಚಿವ ಸ್ಥಾನ ನೀಡುವ ಸುಳಿವು ದೊರೆತಿದೆ.

ಹೌದು. ಈ ಬಾರಿ ಮೋದಿ ಸಂಪುಟದಲ್ಲಿ ಕರ್ನಾಟಕದಿಂದ ಐವರು ಸಚಿವರಾಗುವ ಸಾಧ್ಯೆತಗಳಿವೆ. ಮೂವರಿಗೆ ಕ್ಯಾಬಿನೆಟ್ ದರ್ಜೆ ಸಿಕ್ಕರೆ, ಇನ್ನುಳಿದಂತೆ ಇಬ್ಬರಿಗೆ ರಾಜ್ಯ ದರ್ಜೆ ಖಾತೆ ಸಿಗುವ ಸಾಧ್ಯತೆಗಳಿವೆ.

ನಿರ್ಮಲಾ ಸೀತಾರಾಮನ್(ಕರ್ನಾಟ ರಾಜ್ಯಸಭಾ ಸದಸ್ಯೆ), ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿಗೆ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ದೊರೆಯುವ ಸಾಧ್ಯೆತೆಗಳಿವೆ, ಇನ್ನು ರಾಜ್ಯ ದರ್ಜೆ ಸಚಿವರಾಗಿ ಶೋಭಾ ಕರಂದ್ಲಾಜೆ ಮತ್ತು ತುಮಕೂರು ಸಂಸದ ಸೋಮಣ್ಣಗೆ ಅವಕಾಶ ಸಿಗುವ ನಿರೀಕ್ಷೆಗಳಿವೆ. ಆ ಬಗ್ಗೆ ಸಂಜೆ ಅಧಿಕೃತ ಮಾಹಿತಿ ಹೊರ ಬೀಳಲಿದೆ.

‘ಭಾರತೀಯ ಸೇನೆ’ ಸೇರುವ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ‘1,526 ಹುದ್ದೆ’ಗಳಿಗೆ ಅರ್ಜಿ ಆಹ್ವಾನ | BSF Recruitment 2024

BREAKING : ಮೋದಿ ಸಂಪುಟದಲ್ಲಿ ಕುಮಾರಸ್ವಾಮಿಗೆ ಮಂತ್ರಿಗಿರಿ ಫಿಕ್ಸ್‌ : ಕೃಷಿ ಖಾತೆ ಮೇಲೆ ಕಣ್ಣಿಟ್ಟ ʻHDKʼ!

ಮೋದಿ ಸಂಪುಟದಲ್ಲಿ ಕರ್ನಾಟಕಕ್ಕೆ 3+2 ಸಚಿವ ಸ್ಥಾನ? | PM Modi Swearing
Share. Facebook Twitter LinkedIn WhatsApp Email

Related Posts

GOOD NEWS : ಚಿಕ್ಕಬಳ್ಳಾಪುರ ರೈತರಿಗೆ ಸಿಹಿಸುದ್ದಿ : ಪ್ರತಿ ಲೀಟರ್ ಹಾಲಿಗೆ 50 ಪೈಸೆ ಹೆಚ್ಚಿಸಿದ ಚಿಮುಲ್!

08/03/2026 11:41 AM1 Min Read

BREAKING : ಇರಾನ್-ಇಸ್ರೇಲ್ ಮಧ್ಯ ಯುದ್ಧ ಹಿನ್ನೆಲೆ, ಕೆಂಪೇಗೌಡ ಏರ್ಪೋರ್ಟ್ ನಲ್ಲಿ 24 ವಿಮಾನಗಳ ಹಾರಾಟ ರದ್ದು!

08/03/2026 11:34 AM1 Min Read

ಬಂಪರ್ ಆಫರ್: ಕೇವಲ ₹5,599ಕ್ಕೆ ಸ್ಮಾರ್ಟ್ ಟಿವಿ, ಸೇಲ್‌ ನಲ್ಲಿ ಗ್ರಾಹಕರಿಗೆ ಹಬ್ಬ!

08/03/2026 11:34 AM1 Min Read
Recent News

ಮಹಿಳಾ ದಿನಕ್ಕೆ ಪ್ರಧಾನಿ ಮೋದಿ ವಿಶೇಷ ಕೊಡುಗೆ: ‘ಭಾರತದ ಪುತ್ರಿಯರಿಗೆ’ ಗರ್ಭಕಂಠದ ಕ್ಯಾನ್ಸರ್ ಮುಕ್ತ ಭವಿಷ್ಯದ ರಕ್ಷಾಕವಚ!

08/03/2026 11:43 AM

GOOD NEWS : ಚಿಕ್ಕಬಳ್ಳಾಪುರ ರೈತರಿಗೆ ಸಿಹಿಸುದ್ದಿ : ಪ್ರತಿ ಲೀಟರ್ ಹಾಲಿಗೆ 50 ಪೈಸೆ ಹೆಚ್ಚಿಸಿದ ಚಿಮುಲ್!

08/03/2026 11:41 AM

ಭೂಮಿಗೆ ಹತ್ತಿದ ಜ್ವರ: ಕಳೆದ 10 ವರ್ಷದಲ್ಲಿ ದುಪ್ಪಟ್ಟಾದ ಜಾಗತಿಕ ತಾಪಮಾನ ಏರಿಕೆ ವೇಗ – ವಿಜ್ಞಾನಿಗಳಿಂದ ಅಧಿಕೃತ ಮುನ್ನೆಚ್ಚರಿಕೆ!

08/03/2026 11:37 AM

BREAKING : ಇರಾನ್-ಇಸ್ರೇಲ್ ಮಧ್ಯ ಯುದ್ಧ ಹಿನ್ನೆಲೆ, ಕೆಂಪೇಗೌಡ ಏರ್ಪೋರ್ಟ್ ನಲ್ಲಿ 24 ವಿಮಾನಗಳ ಹಾರಾಟ ರದ್ದು!

08/03/2026 11:34 AM
State News
KARNATAKA

GOOD NEWS : ಚಿಕ್ಕಬಳ್ಳಾಪುರ ರೈತರಿಗೆ ಸಿಹಿಸುದ್ದಿ : ಪ್ರತಿ ಲೀಟರ್ ಹಾಲಿಗೆ 50 ಪೈಸೆ ಹೆಚ್ಚಿಸಿದ ಚಿಮುಲ್!

By kannadanewsnow0508/03/2026 11:41 AM KARNATAKA 1 Min Read

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಹಾಲು ಒಕ್ಕೂಟ, ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಗುಡ್ ನ್ಯೂಸ್ ನೀಡಿದೆ. ಲೀಟರ್ ಹಾಲಿಗೆ…

BREAKING : ಇರಾನ್-ಇಸ್ರೇಲ್ ಮಧ್ಯ ಯುದ್ಧ ಹಿನ್ನೆಲೆ, ಕೆಂಪೇಗೌಡ ಏರ್ಪೋರ್ಟ್ ನಲ್ಲಿ 24 ವಿಮಾನಗಳ ಹಾರಾಟ ರದ್ದು!

08/03/2026 11:34 AM

ಬಂಪರ್ ಆಫರ್: ಕೇವಲ ₹5,599ಕ್ಕೆ ಸ್ಮಾರ್ಟ್ ಟಿವಿ, ಸೇಲ್‌ ನಲ್ಲಿ ಗ್ರಾಹಕರಿಗೆ ಹಬ್ಬ!

08/03/2026 11:34 AM

ರಾಜ್ಯದ ಮಹಿಳೆಯರು, ಮಕ್ಕಳಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು !

08/03/2026 11:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.