ಬೆಂಗಳೂರು: ಉತ್ತರಾಖಂಡದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಹಿಮಪಾತ ಉಂಟಾದ ಪರಿಣಾಮ ಕರ್ನಾಟಕದಿಂದ ಚಾರಕ್ಕೆ ತೆರಳಿದ್ದಂತ 9 ಮಂದಿ ಸಾವನ್ನಪ್ಪಿದ್ದರು. 13 ಮಂದಿ ಬದುಕುಳಿದಿದ್ದರು. ಇವರು ಇಂದು ರಾತ್ರಿಯೇ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ.
ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ಹಂಚಿಕೊಂಡಿದ್ದು, ಇಂದು ರಾತ್ರಿ 8:45 ಬದುಕುಳಿದವರು ಎಲ್ಲಾ 13 ಬದುಕುಳಿದವರು ಬ್ಲೋರ್ ವಿಮಾನ ನಿಲ್ದಾಣದ ಟರ್ಮಿನಲ್ 1 ಗೆ ಬರುತ್ತಿದ್ದಾರೆ ಎಂದಿದ್ದಾರೆ.
ಇನ್ನೂ ಇಂದು ರಾತ್ರಿ ಅವರೊಂದಿಗೆ ಡೆಹ್ರಾಡೂನ್ ನಿಂದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಕೂಡ ವಾಪಾಸ್ ಆಗುತ್ತಿದ್ದಾರೆ. ನಾಳೆ ಮೃತರಾದಂತ 9 ಮಂದಿ ಮೃತದೇಹವು ಆಗಮಿಸೋ ನಿರೀಕ್ಷೆಯಿದೆ.
ಓದುಗರೇ ಗಮನಿಸಿ: ಉಚಿತವಾಗಿ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡಲು ಇದೇ ಕೊನೆ ದಿನ….!
BJP ನೂತನ ಸಂಸದೆ ‘ಕಂಗನಾ ರಣಾವತ್’ಗೆ CISF ಮಹಿಳಾ ಪೇದೆ ‘ಕಪಾಳ ಮೋಕ್ಷ’