ಬೆಂಗಳೂರು: ಇಂದು ಕರ್ನಾಟಕ ಹೈಕೋರ್ಟ್ ನ ನೂತನ ನ್ಯಾಯಮೂರ್ತಿಯಾಗಿ ವೆಲ್ಲೂರು ಕಾಮೇಶ್ವರ ರಾವ್ ಅವರು ಪ್ರಮಾಣವಚನ ಸ್ವೀಕರಿಸಿದರು.
ಇಂದು ರಾಜಭವನದಲ್ಲಿ ಶನಿವಾರ ನಡೆದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ವಲ್ಲೂರಿ ಕಾಮೇಶ್ವರ್ ರಾವ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೊಟ್ ಅವರು ಪ್ರಮಾಣ ವಚನ ಬೋಧಿಸಿದರು.
ಈ ವೇಳೆ ಡಿಸಿಎಂ ಡಿ ಕೆ ಶಿವಕುಮಾರ್, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೀಲಯ್ ವಿಪಿನ್ ಚಂದ್ರ ಅಂಜಾರಿಯಾ ಉಪಸ್ಥಿತರಿದ್ದರು.
BREAKING: ಎಲ್ಲಾ ಮಾದರಿಯ ‘ಕ್ರಿಕೆಟ್’ಗೆ ‘ದಿನೇಶ್ ಕಾರ್ತಿಕ್’ ನಿವೃತ್ತಿ ಘೋಷಣೆ | Dinesh Karthik
BIG NEWS: ರಾಜ್ಯ ಸರ್ಕಾರದಿಂದ ‘ಗುತ್ತಿಗೆದಾರ’ರಿಗೆ ಬಿಗ್ ಶಾಕ್: ಈ ನಿಯಮ ಪಾಲಿಸದಿದ್ರೆ ‘ಡಿಬಾರ್ ಫಿಕ್ಸ್’