ಬೆಂಗಳೂರು: ನೀವು ರೈಲ್ವೆ ಇಲಾಖೆಯ 5696 ಎಎಲ್‌ಪಿ – ಅಸಿಸ್ಟಂಟ್ ಲೋಕೋ ಪೈಲಟ್ ಜಾಬ್‌ಗಳಿಗೆ ಅರ್ಜಿ ಸಲ್ಲಿಸಿದ್ದೀರಾ ಹಾಗಾದ್ರೇ ಈ ಸುದ್ದಿಯನ್ನು ನೀವು ಮಿಸ್ ಮಾಡದೇ ಓದಿ.
ಅರ್ಜಿ ಅಭ್ಯರ್ಥಿಗಳ ಫೋಟೋ, ಸಹಿ ಸ್ಕ್ಯಾನ್ ಕಾಪಿ ಸರಿಯಾದ ಅಳತೆಯಲ್ಲಿ ಅಪ್‌ಲೋಡ್ ಮಾಡಲಾಗಿಲ್ಲವೋ ಅವರಿಗೆ ಇ-ಮೇಲ್ ಹಾಗೂ ಎಸ್‌ಎಂಎಸ್ ಮಾಡಲಾಗುತ್ತದೆ. ಅಂತಹ ಅಭ್ಯರ್ಥಿಗಳು ನಿಮ್ಮ ಅರ್ಜಿ ತಿರಸ್ಕೃತವಾಗಬಾರದು ಎಂದರೆ ಅಧಿಸೂಚನೆಯಲ್ಲಿ ತಿಳಿಸಿರುವ ಅಳತೆಯ ಫ್ರೆಶ್ ಭಾವಚಿತ್ರ, ಸಹಿ ಸ್ಕ್ಯಾನ್ ಕಾಪಿ ಅಪ್‌ಲೋಡ್ ಮಾಡಬೇಕು ಅಂಥ ತಿಳಿಸಿದೆ.ಕರ್ನಾಟಕದ ಅಭ್ಯರ್ಥಿಗಳು ಈ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಭೇಟಿ ನೀಡಬೇಕಾದ ವೆಬ್ ವಿಳಾಸ ಹೀಗಿದೆ, https://www.rrbbnc.gov.inಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ : 9592001188, 01725653333.
ಇ-ಮೇಲ್ ವಿಳಾಸ : rrb.help@csc.gov.inಕ್ಕೆ ಭೇಟಿ ನೀಡಬಹುದಾಗಿದೆ.