ಹಣಕಾಸಿನ ಸಮಸ್ಯೆ ಅಥವಾ ಸಾಲ ಬಾಧೆ ಸಮಸ್ಯೆ ಇದ್ದರೆ ಈ ಪರಿಹಾರ ಮಾಡಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಹಣಕಾಸಿನ ಸಮಸ್ಯೆ ಎಂಬುದು ಬಂದೇ ಬರುತ್ತದೆ. ಅಂತಹ ಹಣಕಾಸಿನ ಸಮಸ್ಯೆಗಳನ್ನ ನಾವು ಪರಿಹಾರ ಮಾಡಿಕೊಳ್ಳುವುದು ಸಾಧ್ಯವಾಗದೆ ಇರುವಂತಹ ಪರಿಸ್ಥಿತಿಗಳು ಬರುತ್ತದೆ. ಒಂದು ವೇಳೆ ನಾವು ಕೊಟ್ಟ ಹಣ ಮರಳಿ ಬಾರದೆ ಇರುವುದು ಅಥವಾ ನಮ್ಮ ಕಷ್ಟ ಕಾಲಕ್ಕೆ ಹಣಕಾಸಿನಿಂದ ನಮಗೆ ಸಮಸ್ಯೆ ಉಂಟಾಗುವುದು ಈ ರೀತಿಯ ಪರಿಸ್ಥಿತಿಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ಎದುರಾಗುತ್ತದೆ ಆದರೆ ಅಂತಹ ಸಮಸ್ಯೆಗಳನ್ನ ನಾವು ದೂರ ಮಾಡಿಕೊಳ್ಳುವುದು ತುಂಬಾ ಉತ್ತಮ.
ನೀವು ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗಬೇಕು ಎಂದರೆ ಈ ಪರಿಹಾರ ಮಾಡಬೇಕು ಒಂದು ಹಿತ್ತಾಳೆ ತಟ್ಟೆಯನ್ನ ತೆಗೆದುಕೊಂಡು ಅದರಲ್ಲಿ ಅರಿಶಿಣ ಕುಂಕುಮವನ್ನು ಹಚ್ಚಬೇಕು. ಮಧ್ಯದಲ್ಲಿ ಇಡುವುದಕ್ಕೆ ಒಂದು ಸಣ್ಣದಾದ ಮಣ್ಣಿನ ಮಡಕೆಯನ್ನು ಬಳಸಬೇಕು. ಆ ಮಡಿಕೆಯನ್ನ ಚೆನ್ನಾಗಿ ತೊಳೆದು ಅರಿಶಿನ ಕುಂಕುಮವನ್ನು ಹಚ್ಚಬೇಕು. ನಂತರ ಆ ಮಣ್ಣಿನ ಮಡಿಕೆಯನ್ನು ಹಿತ್ತಾಳೆ ತಟ್ಟೆಯ ಮಧ್ಯ ಭಾಗದಲ್ಲಿ ಇಡಬೇಕು. ನಂತರ ಆ ಮಡಿಕೆಗೆ ಅಕ್ಕಿಯನ್ನು ಹಾಕಿದ ನಂತರ ಮಡಿಕೆಯ ತುಂಬಾ ಅಕ್ಕಿಯನ್ನು ಹಾಕಬೇಕು. ಎರಡು ಅರಿಶಿಣದ ಕೊಂಬನ್ನ ತೆಗೆದುಕೊಂಡು ಅದಕ್ಕೂ ಕೂಡ ಅರಿಶಿಣ ಮತ್ತು ಕುಂಕುಮವನ್ನು ಹಚ್ಚಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಅರಿಶಿಣವನ್ನು ಮತ್ತು ಮಡಿಕೆಯ ಲಕ್ಷ್ಮಿಯ ಸಂಕೇತ ಎಂದು ಹೇಳಲಾಗುತ್ತದೆ ನಿಮ್ಮ ಹಣಕಾಸಿನ ಸಮಸ್ಯೆಯನ್ನ ದೂರ ಮಾಡಿಕೊಳ್ಳಲು ಈ ಪರಿಹಾರವನ್ನ ಮಾಡುವುದು ಉತ್ತಮವಾಗಿರುತ್ತದೆ. ಅರಿಶಿಣದ ಕೊಂಬನ್ನು ಆ ಮಡಿಕೆಯ ಮೇಲೆ ಇಟ್ಟ ನಂತರ ಅದರ ಮೇಲೆ ಹಣವನ್ನ ಇಡಬೇಕು. ಅದರ ಮೇಲೆ ಅರಿಶಿಣ ಮತ್ತು ಕುಂಕುಮವನ್ನು ಹಾಕಬೇಕು ಈ ಪರಿಹಾರವನ್ನ ನೀವು ಶುಕ್ರವಾರದ ದಿನ ಮಾಡುವುದು ತುಂಬಾ ಉತ್ತಮ. ಶುಕ್ರವಾರದ ದಿನ ಮಾಡುವುದರಿಂದ ತುಂಬಾ ಪ್ರಯೋಜನಗಳನ್ನ ಪಡೆಯುತ್ತಿರಿ.
ಪ್ರತಿ ಶುಕ್ರವಾರ ಕೂಡ ಈ ರೀತಿಯ ಕೆಲಸವನ್ನ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಯನ್ನ ನೀವು ದೂರ ಮಾಡಿಕೊಳ್ಳಬಹುದಾಗಿರುತ್ತದೆ. ಹಾಗೆಯೇ ನೀವು ಅಕ್ಕಿಯನ್ನು ಶುಕ್ರವಾರದ ದಿನ ಬದಲಾಯಿಸುತ್ತದೆ. ಶುಕ್ರವಾರದ ದಿನ ಬದಲಾಯಿಸಿದ ಅಕ್ಕಿಯನ್ನು ಯಾವುದಾದರೂ ಸಿಹಿ ಪದಾರ್ಥಗಳನ್ನ ಮಾಡಿ ಸೇವಿಸುವುದು ಉತ್ತಮ. ತಾಂಬೂಲವನ್ನ ಇಡಬೇಕು, ವೀಳ್ಯದೆಲೆ, ಅಡಿಕೆ ಮತ್ತು ಒಂದು ರೂಪಾಯಿ ನಾಣ್ಯ ಹಾಗೆ ಬಾಳೆಹಣ್ಣನ್ನು ಇಡಬೇಕು. ನಂತರ ಅದಕ್ಕೆ ನೀವು ಪೂಜೆಯನ್ನ ಮಾಡಬೇಕು ಊದುಬತ್ತಿಯನ್ನು ಹಚ್ಚಿ ಸಂಪೂರ್ಣವಾಗಿ ಭಕ್ತಿ ಭಾವದಿಂದ ಪೂಜೆ ಮಾಡಿ
ಯಾರು ಬೇಕಾದರೂ ಈ ಪೂಜೆಯನ್ನ ಮಾಡಬಹುದು ಏಕೆಂದರೆ ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದಂತಹ ಪರಿಹಾರವಾಗಿದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಅಥವಾ ಸಾಲಬಾಧೆ ಸಮಸ್ಯೆಗಳು ಯಾವುದೇ ಇದ್ದರೂ ಕೂಡ ಅವುಗಳು ದೂರವಾಗುತ್ತದೆ. ತುಂಬಾ ನಂಬಿಕೆಯಿಂದ ಮಾಡಿ ಬದಲಾವಣೆಯನ್ನು ಕಾಣುತ್ತೀರಿ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559