ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರತಿಯೊಬ್ಬರ ಜೀವನದಲ್ಲೂ ಕೂಡ ಹಣಕಾಸಿನ ಸಮಸ್ಯೆ ಎಂಬುದು ಇದ್ದೇ ಇರುತ್ತದೆ ಅಂತಹ ಸಮಸ್ಯೆಯನ್ನು ನೀವು ಪರಿಹಾರ ಮಾಡಿಕೊಳ್ಳಬೇಕು. ಪರಿಹಾರ ಮಾಡಬೇಕಾದರೆ ಈ ಕೆಲಸವನ್ನ ಮಾಡೋದು ತುಂಬಾ ಉತ್ತಮವಾಗಿರುತ್ತದೆ. ಹಣಕಾಸಿನ ಸಮಸ್ಯೆ ಇದ್ದರೆ ಕೇವಲ ಉಪ್ಪು ಮತ್ತು ಹನ್ನೊಂದು ರೂಪಾಯಿ ನಾಣ್ಯವನ್ನು ಬಳಸಿಕೊಂಡು ನೀವು ಪರಿಹಾರ ಮಾಡಿಕೊಳ್ಳುವುದು ಉತ್ತಮ.
ಈ ಪರಿಹಾರವನ್ನ ಮಾಡಬೇಕಾದರೆ ಒಂದು ಸಣ್ಣದಾದ ಗಾಜಿನ ಬೌಲ್ ಮತ್ತು 11 ರೂಪಾಯಿ ನಾಣ್ಯ, ಕೆಂಪು ವಸ್ತ್ರ, ಕಲ್ಲುಪ್ಪು ಇವುಗಳನ್ನು ಬಳಸಿಕೊಂಡು ನಿಮ್ಮ ಜೀವನದಲ್ಲಿರುವ ಹಣಕಾಸಿನ ಸಮಸ್ಯೆ ಅಥವಾ ಸಾಲದ ಸಮಸ್ಯೆಯನ್ನ ದೂರ ಮಾಡಿಕೊಳ್ಳಲು ಸಾಧ್ಯ. ಕಲ್ಲುಪ್ಪನ್ನ ಬಳಸಿಕೊಂಡು ಈ ರೀತಿಯ ಪರಿಹಾರವನ್ನು ಮಾಡಬೇಕು.
ಗಾಜಿನ ಬೌಲ್ ಒಳಗಡೆ ಕಲ್ಲು ಉಪ್ಪನ್ನ ಹಾಕಿಕೊಳ್ಳಬೇಕು, ನಂತರ ಕೆಂಪು ವಸ್ತ್ರಗಳ ಮೇಲೆ 11 ರೂಪಾಯಿ ನಾಣ್ಯವನ್ನು ಇಡಬೇಕು. ಆ ಕೆಂಪು ವಸ್ತ್ರದ ಮೇಲೆ ಇಟ್ಟಿರುವ ಹನ್ನೊಂದು ರೂಪಾಯಿ ನಾಣ್ಯವನ್ನು ನೀವು ಉಪ್ಪು ಇಟ್ಟಿರುವಂತಹ ಬೌಲ್ ಒಳಗೆ ಇಡಬೇಕು. ಕೆಂಪು ಬಣ್ಣ ಲಕ್ಷ್ಮಿಯನ್ನ ಆಕರ್ಷಣೆ ಮಾಡುತ್ತದೆ ಆದ್ದರಿಂದ ಕೆಂಪು ಬಟ್ಟೆಯನ್ನು ಬಳಸಿಕೊಂಡೆ ನೀವು ಈ ಪರಿಹಾರ ಮಾಡಬೇಕು. ಶುಕ್ರವಾರದ ದಿನ ಇಲ್ಲವೇ ಹುಣ್ಣಿಮೆ ದಿನ ಈ ಶಕ್ತಿಶಾಲಿಯಾದ ಅಂತಹ ತಂತ್ರವನ್ನ ಮಾಡಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ರೀತಿಯ ಪರಿಹಾರವನ್ನು ಮಾಡಿಕೊಂಡಿರುವಂತಹ ತಟ್ಟೆ ಅಥವಾ ಬೌಲ್ ಅನ್ನ ನೀವು ಯಾರಿಗೂ ಕಾಣದೆ ಇಡುವಂತಹ ಜಾಗದಲ್ಲಿ ಇಡಬೇಕು. ದೇವರ ಮನೆಯಲ್ಲಿ ಅಥವಾ ಯಾರಿಗೂ ಕಾಣದೆ ಇರುವಂತಹ ಜಾಗದಲ್ಲಿ ಇದನ್ನ ಇಡುವುದು ತುಂಬಾ ಸೂಕ್ತವಾಗಿರುತ್ತದೆ. ಶುಕ್ರವಾರದ ದಿನ ಏನಾದರೂ ಈ ತಂತ್ರವನ್ನ ಮಾಡಿದರೆ ಮುಂದಿನ ಶುಕ್ರವಾರ ಮತ್ತೆ ಬದಲಾವಣೆ ಮಾಡಬೇಕು ಆ ಉಪ್ಪಿಗೆ ಸಲ್ಪ ನೀರನ್ನು ಹಾಕಿ ಯಾವುದಾದರೂ ಗಿಡದ ಕೆಳಗೆ ಹಾಕಿ ಮತ್ತೆ ಹೊಸ ಉಪ್ಪುನ್ನ ಬಳಸಿ ಮತ್ತೆ ಶುಕ್ರವಾರದ ದಿನ ಇದೇ ರೀತಿಯ ಪರಿಹಾರವನ್ನು ಮಾಡಬೇಕು
ಆ 11 ರೂಪಾಯಿ ನಾಣ್ಯದಲ್ಲಿ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ನಿಮ್ಮ ಬ್ಯಾಗ್ ಅಥವಾ ಪರ್ಸ್ ನಲ್ಲಿ ಇಟ್ಟುಕೊಳ್ಳುತ್ತಾ ಬರಬೇಕು. ನಂತರ ಆ ಒಂದು ರೂಪಾಯಿ ನಾಣ್ಯವನ್ನು ಲಕ್ಷ್ಮಿಗೆ ಸಂಬಂಧಪಟ್ಟಂತ ಯಾವುದಾದರೂ ವಸ್ತುವನ್ನು ನೀವು ಖರೀದಿ ಮಾಡಬೇಕು ಒಂದು ಅರಿಶಿಣದ ಕೊಂಬು ಇಲ್ಲವೇ ಉಪ್ಪನ್ನಾದರೂ ಖರೀದಿ ಮಾಡಬೇಕು ಈ ರೀತಿ ನೀವು ಪರಿಹಾರವನ್ನು ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿರುವ ಹಣಕಾಸಿನ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559