Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Israel-Iran War: ಟ್ರಂಪ್ ಜೊತೆ ಸಮನ್ವಯದಿಂದ ಕದನ ವಿರಾಮವನ್ನು ಒಪ್ಪಿಕೊಂಡ ಇಸ್ರೇಲ್

24/06/2025 12:31 PM

BREAKING : `KRS’ ಡ್ಯಾಂನಿಂದ ಕಾವೇರಿ ನದಿಗೆ ಭಾರೀ ನೀರು ಬಿಡುಗಡೆ : ಸಾರ್ವಜನಿಕರಿಗೆ ಅಲರ್ಟ್ ಘೋಷಣೆ.!

24/06/2025 12:28 PM

‘ಕದನ ವಿರಾಮ ಈಗ ಜಾರಿಯಲ್ಲಿದೆ. ಅದನ್ನು ಉಲ್ಲಂಘಿಸಬೇಡಿ’: ಇರಾನ್ ದಾಳಿಯ ನಂತರ ಟ್ರಂಪ್ ಎಚ್ಚರಿಕೆ

24/06/2025 12:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿದ್ಯಾರ್ಥಿಗಳೇ ಗಮನಿಸಿ : ಆಗಸ್ಟ್- 2024ನೇ ಸಾಲಿನ ʻITIʼ ಪ್ರವೇಶಕ್ಕೆ ಅರ್ಜಿ ಆಹ್ವಾನ
KARNATAKA

ವಿದ್ಯಾರ್ಥಿಗಳೇ ಗಮನಿಸಿ : ಆಗಸ್ಟ್- 2024ನೇ ಸಾಲಿನ ʻITIʼ ಪ್ರವೇಶಕ್ಕೆ ಅರ್ಜಿ ಆಹ್ವಾನ

By kannadanewsnow5720/05/2024 3:08 PM

ಬೆಂಗಳೂರು : ರಾಜ್ಯದಲ್ಲಿರುವ ಎಲ್ಲಾ 270 ಸರ್ಕಾರಿ ಹಾಗೂ 192 ಖಾಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿರುವ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (NCVT) ಸಂಯೋಜನೆ ಹೊಂದಿರುವ ವೃತ್ತಿಗಳಿಗೆ ಆನ್‌ಲೈನ್ ಮುಖಾಂತರ ಇಲಾಖಾ ವೆಬ್‌ಸೈಟ್: www.cite.karnataka.gov.in ಮೀಸಲಾತಿ ಆಧಾರದ ಮೇಲೆ ಆಗಸ್ಟ್ – 2024ನೇ ಸಾಲಿಗೆ ಪ್ರವೇಶ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

* ಅಭ್ಯರ್ಥಿಗಳು www.cite.karnataka.gov.in ನೇರವಾಗಿ ಅಥವಾ ಹತ್ತಿರದ ಸರ್ಕಾರಿ / ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ/ಸಾರ್ವಜನಿಕ ಸೈಬರ್ ಕೆಫೆಗಳ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.

* ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (NCVT) ನಿಂದ ಸಂಯೋಜನೆ ಹೊಂದಿ ಅನುಷ್ಠಾನಗೊಳಿಸಿರುವ 52 ವಿವಿಧ ವೃತ್ತಿಗಳಲ್ಲಿ ತರಬೇತಿ ನೀಡಲಾಗುವುದು.

* ಅಭ್ಯರ್ಥಿಗಳು ಪ್ರವೇಶ ಸಮಯದಲ್ಲಿ ನೀಡುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಗಳನ್ನು ತರಗತಿಗಳು ಮತ್ತು ಎಟಟಟ ಪರೀಕ್ಷೆಗಳು ಮುಗಿಯುವರೆಗೆ ಬದಲಾವಣೆ ಮಾಡುವಂತಿಲ್ಲ. ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನೋಂದಣಿ ಮಾಡಿಕೊಂಡಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಗೆ ಮಾತ್ರ ರವಾನಿಸಲಾಗುವುದು.

S.S.L.C Board 6 CBSE (Council of Boards of School Education, New Delhi) ರವರಿಂದ ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಗಳಿಂದ 10ನೇ ತರಗತಿಯ ಪ್ರಮಾಣಪತ್ರ ಹೊಂದಿರುವಂತಹ ಅಭ್ಯರ್ಥಿಗಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಮರಗೆಲಸ (Wood Work Technician), ವೆಲ್ಡರ್, ಶೀಟ್ ಮೆಟಲ್ ವರ್ಕರ್,

* ಹೊಲಿಗೆ ತಂತ್ರಜ್ಞಾನ (Sewing Technology) ಪ್ಲಂಬರ್, ರ್ವೈಮ್ಯಾನ್, ಡ್ರೆಸ್ ಮೇಕಿಂಗ್ ಇತ್ಯಾದಿ ವೃತ್ತಿಗಳಿಗೆ 8ನೇ ಪಾಸ್ / 10ನೇ ಫೇಲ್ಡ್ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

* ದಿನಾಂಕ: 20-05-2024 ರಿಂದ 03-06-2024 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

* 270 ಸರ್ಕಾರಿ ಮತ್ತು 192 ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯಲು ಮಾತ್ರ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ.

Students note: Applications invited for admission to ITI for the year 2024-25 ವಿದ್ಯಾರ್ಥಿಗಳೇ ಗಮನಿಸಿ : 2024-25 ನೇ ಸಾಲಿನ ʻITIʼ ಪ್ರವೇಶಕ್ಕೆ ಅರ್ಜಿ ಆಹ್ವಾನ
Share. Facebook Twitter LinkedIn WhatsApp Email

Related Posts

BREAKING : `KRS’ ಡ್ಯಾಂನಿಂದ ಕಾವೇರಿ ನದಿಗೆ ಭಾರೀ ನೀರು ಬಿಡುಗಡೆ : ಸಾರ್ವಜನಿಕರಿಗೆ ಅಲರ್ಟ್ ಘೋಷಣೆ.!

24/06/2025 12:28 PM1 Min Read

BIG NEWS : ಕರ್ನಾಟಕ `ಲೋಕಾಯುಕ್ತ ಪೊಲೀಸರು’ ನಿರ್ವಹಿಸಬೇಕಾದ `ಕರ್ತವ್ಯಗಳ’ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ | Karnataka Lokayukta Police

24/06/2025 12:21 PM4 Mins Read

BREAKING : ದೆಹಲಿಯಲ್ಲಿ `ರಾಷ್ಟ್ರಪತಿ ದ್ರೌಪದಿ ಮುರ್ಮು’ ಭೇಟಿಯಾದ CM ಸಿದ್ದರಾಮಯ್ಯ : 7 ಮಸೂದೆಗಳಿಗೆ ಅನುಮೋದನೆ ನೀಡುವಂತೆ ಮನವಿ

24/06/2025 11:44 AM1 Min Read
Recent News

Israel-Iran War: ಟ್ರಂಪ್ ಜೊತೆ ಸಮನ್ವಯದಿಂದ ಕದನ ವಿರಾಮವನ್ನು ಒಪ್ಪಿಕೊಂಡ ಇಸ್ರೇಲ್

24/06/2025 12:31 PM

BREAKING : `KRS’ ಡ್ಯಾಂನಿಂದ ಕಾವೇರಿ ನದಿಗೆ ಭಾರೀ ನೀರು ಬಿಡುಗಡೆ : ಸಾರ್ವಜನಿಕರಿಗೆ ಅಲರ್ಟ್ ಘೋಷಣೆ.!

24/06/2025 12:28 PM

‘ಕದನ ವಿರಾಮ ಈಗ ಜಾರಿಯಲ್ಲಿದೆ. ಅದನ್ನು ಉಲ್ಲಂಘಿಸಬೇಡಿ’: ಇರಾನ್ ದಾಳಿಯ ನಂತರ ಟ್ರಂಪ್ ಎಚ್ಚರಿಕೆ

24/06/2025 12:27 PM

ಇಸ್ರೇಲ್ನ ಬೀರ್ಶೆಬಾದಲ್ಲಿ ಕದನ ವಿರಾಮ ಉಲ್ಲಂಘನೆ: ನಾಲ್ವರು ಸಾವು | Israel-Iran war

24/06/2025 12:23 PM
State News
KARNATAKA

BREAKING : `KRS’ ಡ್ಯಾಂನಿಂದ ಕಾವೇರಿ ನದಿಗೆ ಭಾರೀ ನೀರು ಬಿಡುಗಡೆ : ಸಾರ್ವಜನಿಕರಿಗೆ ಅಲರ್ಟ್ ಘೋಷಣೆ.!

By kannadanewsnow5724/06/2025 12:28 PM KARNATAKA 1 Min Read

ಮೈಸೂರು :ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿದ್ದು, ಕೃಷ್ಣರಾಜಸಾಗರ ಜಲಾಶಯದಿಂದ ಸುಮಾರು…

BIG NEWS : ಕರ್ನಾಟಕ `ಲೋಕಾಯುಕ್ತ ಪೊಲೀಸರು’ ನಿರ್ವಹಿಸಬೇಕಾದ `ಕರ್ತವ್ಯಗಳ’ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ | Karnataka Lokayukta Police

24/06/2025 12:21 PM

BREAKING : ದೆಹಲಿಯಲ್ಲಿ `ರಾಷ್ಟ್ರಪತಿ ದ್ರೌಪದಿ ಮುರ್ಮು’ ಭೇಟಿಯಾದ CM ಸಿದ್ದರಾಮಯ್ಯ : 7 ಮಸೂದೆಗಳಿಗೆ ಅನುಮೋದನೆ ನೀಡುವಂತೆ ಮನವಿ

24/06/2025 11:44 AM

BIG NEWS : ಪೋಷಕರೇ ಗಮನಿಸಿ : ರಾಜ್ಯ ಸರ್ಕಾರಿ ಶಾಲಾ ದಾಖಲಾತಿಗೆ ಜೂ.30 ಕೊನೆಯ ದಿನ

24/06/2025 11:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.