ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರತಿಯೊಬ್ಬರ ಜೀವನದಲ್ಲೂ ಕೂಡ ದೃಷ್ಟಿ ದೋಷ ಆಗಿರಬಹುದು ಅಥವಾ ನರ ದೋಷಗಳಾಗಿರಬಹುದು ಅಥವಾ ಮಾಟ ಮಂತ್ರದ ಸಮಸ್ಯೆಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನ ಕಾಡುತ್ತಲೇ ಇರುತ್ತದೆ ಅಂತಹ ಸಮಸ್ಯೆಗಳನ್ನ ನಾವು ಪರಿಹಾರ ಮಾಡಿಕೊಳ್ಳಲೇಬೇಕು ಏಕೆಂದರೆ ಅಂತಹ ಸಮಸ್ಯೆಯಿಂದ ನಮಗೆ ತೊಂದರೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ಪರಿಹಾರವನ್ನು ಕಂಡುಕೊಳ್ಳುವುದು ತುಂಬಾ ಉತ್ತಮ.
ಒಂದು ಲಿಂಬೆ ಹಣ್ಣನ್ನ ತೆಗೆದುಕೊಂಡು ಅದನ್ನು ಮನೆಗೆ ಮೂರು ಬಾರಿ ಸುತ್ತುವರೆಯಬೇಕು. ನಂತರ ಎರಡು ಭಾಗಗಳಾಗಿ ಮಾಡಬೇಕು. ಎರಡು ಭಾಗ ಮಾಡಿರುವ ಲಿಂಬೆ ಹಣ್ಣಿಗೆ ಏಳೇಳು ಲವಂಗವನ್ನು ಚುಚ್ಚಬೇಕು. ಇದನ್ನ ಯಾರು ನೋಡದೆ ಇರುವಂತಹ ಜಾಗದಲ್ಲಿ ಇದನ್ನ ಇಡೋವುದರಿಂದ ತುಂಬಾ ಒಳಿತಾಗುತ್ತದೆ ಮತ್ತು ಮಾಟ ಮಂತ್ರದ ಏನಾದರೂ ತೊಂದರೆಗಳು ಕಾಡುತ್ತಾ ಇದ್ದರೆ ಅಂತಹ ತೊಂದರೆಗಳು ಸಂಪೂರ್ಣವಾಗಿ ನಿಮ್ಮಿಂದ ದೂರವಾಗುತ್ತದೆ ಮತ್ತು ನಿಮ್ಮ ಮನೆಯಲ್ಲೂ ಕೂಡ ಇರುವುದಿಲ್ಲ ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರವಾಗಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಒಂದು ಲಿಂಬೆ ಹಣ್ಣನ್ನ ತೆಗೆದುಕೊಂಡು ಇನ್ನೊಂದು ಬಟ್ಟಲಲ್ಲಿ ಕಲ್ಲುಪ್ಪನ್ನ ತೆಗೆದುಕೊಳ್ಳಬೇಕು. ಮೂರು ಬಾರಿ ಮನೆಗೆ ದೃಷ್ಟಿಯನ್ನ ತೆಗೆದು ಆ ಲಿಂಬೆ ಹಣ್ಣನ್ನ ಕಟ್ ಮಾಡಬೇಕು. ಆ ಒಂದು ಲಿಂಬೆಹಣ್ಣಿನ ಭಾಗಕ್ಕೆ ಅರಿಶಿಣ ಹಚ್ಚಬೇಕು ಇನ್ನೊಂದು ನಿಂಬೆಹಣ್ಣಿನ ಭಾಗಕ್ಕೆ ಕುಂಕುಮವನ್ನು ಹಚ್ಚಬೇಕು. ಅರಿಶಿಣ ಮತ್ತು ಕುಂಕುಮವನ್ನ ಹಚ್ಚಿರುವ ನಿಂಬೆಹಣ್ಣಿನ ಉಪ್ಪಿನ ತಟ್ಟೆಯ ಒಳಗೆ ಇಡಬೇಕು. ಹೊಸಲಿನ ಎಡ ಭಾಗದಲ್ಲಿ ಈ ರೀತಿ ಇಡುವುದರಿಂದ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಆಗಿರಬಹುದು ಅಥವಾ ದುಷ್ಟ ಶಕ್ತಿಗಳು, ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ.
ಒಂದು ಕುಂಬಳಕಾಯಿಯನ್ನ ತೆಗೆದುಕೊಂಡು ಅದನ್ನು ಅರಿಶಿನವನ್ನು ಹಚ್ಚಿ ಅದಾದ ನಂತರ ಕುಂಕುಮದಿಂದ ಆರು ಬೋಟ್ಟನ್ನ ಇಡಬೇಕು. ಇದನ್ನ ನಿಮ್ಮ ಮನೆಯ ಮುಂಭಾಗಲಿಗೆ ಕಟ್ಟುವುದರಿಂದ ನಿಮ್ಮ ಮನೆಯಲ್ಲಿ ಇರುವಂತ ದೃಷ್ಟಿ ದೋಷಗಳು ದೂರವಾಗುತ್ತದೆ ಮತ್ತು ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಅವುಗಳನ್ನು ನೀವು ದೂರ ಮಾಡಿಕೊಳ್ಳಬಹುದಾಗಿದೆ ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರವಾಗಿದೆ. ಈ ತಂತ್ರವನ್ನ ಮಾಡಿ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559