Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Israel-Iran war: ಇಸ್ರೇಲ್-ಇರಾನ್ ಸಂಘರ್ಷ ಭಾರತದ ಮೇಲೆ ಪರಿಣಾಮ ಬೀರಲಿದೆಯೇ? ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದೇನು

23/06/2025 7:32 AM

SHOCKING : ಮನೆಯಲ್ಲಿದ್ದ `LPG’ ಸಿಲಿಂಡರ್ ಸ್ಪೋಟ : ಭಯಾನಕ ವಿಡಿಯೋ ವೈರಲ್ | WATCH VIDEO

23/06/2025 7:31 AM

ಯುವಕರು ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಂಡು ದೈಹಿಕ, ಮಾನಸಿಕ ಸದೃಢರಾಗಿ : ಸಮಾಜ ಸೇವಕ ಜಯರಾಮಯ್ಯ ಕರೆ

23/06/2025 7:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ‘ವಲಸೆ ಪ್ರಮಾಣ ಪತ್ರ’ ವಿತರಣೆ : ರಾಜ್ಯ ಸರ್ಕಾರದಿಂದ ಮಹತ್ವದ ಸುತ್ತೋಲೆ
KARNATAKA

ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ‘ವಲಸೆ ಪ್ರಮಾಣ ಪತ್ರ’ ವಿತರಣೆ : ರಾಜ್ಯ ಸರ್ಕಾರದಿಂದ ಮಹತ್ವದ ಸುತ್ತೋಲೆ

By kannadanewsnow5718/05/2024 5:23 AM

ಬೆಂಗಳೂರು : ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ವಲಸೆ ಪ್ರಮಾಣ ಪತ್ರವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ ನೀಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಶೈಕ್ಷಣಿಕ ವಿಭಾಗದಿಂದ ನೀಡಲಾಗುತ್ತಿರುವ ವಿದ್ಯಾರ್ಥಿಗಳ ដ (Students Migration Certificates) , ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಬೆಂಗಳೂರು ಇವರಿಗೆ ಪ್ರತ್ಯಾಯೋಜಿಸಲು ಸರ್ಕಾರದಿಂದ ಅನುಮತಿ ನೀಡಲಾಗಿದೆ.

ಆದ್ದರಿಂದ ವಿದ್ಯಾರ್ಥಿಗಳು ವಲಸೆ ಪ್ರಮಾಣ ಪತ್ರವನ್ನು (Students Migration Certificates) ONLINE , ಮುಖಾಂತರ ಪಡೆಯಲು ಮಂಡಳಿಯು ಜಾಲತಾಣದಲ್ಲಿ (https://kseab.karnataka.gov.in) ಅವಕಾಶ ಕಲ್ಪಿಸಲಾಗಿದೆ.

State govt issues 'migration certificates' to students who have passed II PUC exams ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ‘ವಲಸೆ ಪ್ರಮಾಣ ಪತ್ರ’ ವಿತರಣೆ : ರಾಜ್ಯ ಸರ್ಕಾರದಿಂದ ಮಹತ್ವದ ಸುತ್ತೋಲೆ
Share. Facebook Twitter LinkedIn WhatsApp Email

Related Posts

SHOCKING : ಮನೆಯಲ್ಲಿದ್ದ `LPG’ ಸಿಲಿಂಡರ್ ಸ್ಪೋಟ : ಭಯಾನಕ ವಿಡಿಯೋ ವೈರಲ್ | WATCH VIDEO

23/06/2025 7:31 AM1 Min Read

ಯುವಕರು ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಂಡು ದೈಹಿಕ, ಮಾನಸಿಕ ಸದೃಢರಾಗಿ : ಸಮಾಜ ಸೇವಕ ಜಯರಾಮಯ್ಯ ಕರೆ

23/06/2025 7:28 AM1 Min Read

BREAKING : ಸ್ನೇಹಿತನ ಜೊತೆಗೆ ಫಾಲ್ಸ್ ನೋಡಲು ಹೋದ ಯುವಕ ನಾಪತ್ತೆ.!

23/06/2025 7:23 AM1 Min Read
Recent News

Israel-Iran war: ಇಸ್ರೇಲ್-ಇರಾನ್ ಸಂಘರ್ಷ ಭಾರತದ ಮೇಲೆ ಪರಿಣಾಮ ಬೀರಲಿದೆಯೇ? ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದೇನು

23/06/2025 7:32 AM

SHOCKING : ಮನೆಯಲ್ಲಿದ್ದ `LPG’ ಸಿಲಿಂಡರ್ ಸ್ಪೋಟ : ಭಯಾನಕ ವಿಡಿಯೋ ವೈರಲ್ | WATCH VIDEO

23/06/2025 7:31 AM

ಯುವಕರು ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಂಡು ದೈಹಿಕ, ಮಾನಸಿಕ ಸದೃಢರಾಗಿ : ಸಮಾಜ ಸೇವಕ ಜಯರಾಮಯ್ಯ ಕರೆ

23/06/2025 7:28 AM

ನ್ಯಾಯಾಧೀಶರ ನೀತಿ ಸಂಹಿತೆ ಕುರಿತು ಸಂಸದೀಯ ಸಮಿತಿ ಚರ್ಚೆ

23/06/2025 7:26 AM
State News
KARNATAKA

SHOCKING : ಮನೆಯಲ್ಲಿದ್ದ `LPG’ ಸಿಲಿಂಡರ್ ಸ್ಪೋಟ : ಭಯಾನಕ ವಿಡಿಯೋ ವೈರಲ್ | WATCH VIDEO

By kannadanewsnow5723/06/2025 7:31 AM KARNATAKA 1 Min Read

ಆಘಾತಕಾರಿ ಘಟನೆಯೊಂದರಲ್ಲಿ, ಎಲ್ಪಿಜಿ ಸಿಲಿಂಡರ್ ಅನಿಲ ಸೋರಿಕೆಯಿಂದಾಗಿ ಮನೆಯೊಳಗೆ ಬೆಂಕಿ ಕಾಣಿಸಿಕೊಂಡಾಗ, ಮಹಿಳೆ ಮತ್ತು ಪುರುಷ ಕೂದಲೆಳೆಯ ಅಂತರದಲ್ಲಿ ಪಾರಾಗಿರುವ…

ಯುವಕರು ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಂಡು ದೈಹಿಕ, ಮಾನಸಿಕ ಸದೃಢರಾಗಿ : ಸಮಾಜ ಸೇವಕ ಜಯರಾಮಯ್ಯ ಕರೆ

23/06/2025 7:28 AM

BREAKING : ಸ್ನೇಹಿತನ ಜೊತೆಗೆ ಫಾಲ್ಸ್ ನೋಡಲು ಹೋದ ಯುವಕ ನಾಪತ್ತೆ.!

23/06/2025 7:23 AM

ಮಾವು ಬೆಳೆಗಾರರ ನೆರವಿಗೆ ಧಾವಿಸಿ: ಪಿಎಂ ಮೋದಿಗೆ ಮಾಜಿ ಪ್ರಧಾನಿ ದೇವೇಗೌಡ ಪತ್ರ

23/06/2025 6:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.