ಉಡುಪಿಇ : ಉಡುಪಿ ಜಿಲ್ಲೆಯ ಕಾರ್ಕಳಲ ತಾಲೂಕಿನ ಕಸಬಾ ಗ್ರಾಮದ ಹಿಮ್ಮುಂಜಿ ಬಳಿ ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಪೋಟ ಸಂಭವಿಸಿದ್ದು, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದದಾರೆ.
ಸಿಡಿಮದ್ದು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸ್ಪೋಟದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಮಹಿಳೆಯರನ್ನು ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಿಮ್ಮಂಜಿ ಪ್ರದೇಶದಲ್ಲಿ ಮೂರು ಪ್ರತ್ಯಕೇ ಕಟ್ಟಡಗಳಲ್ಲಿ ಕಳೆದ ಮೂರು ವರ್ಷಗಳಲಿಂಮದ ಸಿಡಿಮದ್ದು ತಯಾರಿಸಲಾಗುತ್ತಿದ್ದು, ಒಂದು ಕಟ್ಟಡದಲ್ಲಿ ಆಕಸ್ಮಿಕ ಸ್ಪೋಟ ಸಂಭವಿಸಿದೆ.







