ಬೆಂಗಳೂರು: ನಾಡಿನಲ್ಲಿ ಸದ್ದು ಮಾಡುತ್ತಿರುವ ಪೆನ್‌ಡ್ರೈವ್ ಪ್ರಕರಣದಲ್ಲಿ ಈಗ ಅಧಿಕಾರಿ ಜೊತೆಗೂ ಕೂಡ ತಳುಕು ಹಾಕಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಕೆಲಸ ಮಾಡುತ್ತಿದ್ದ ‘ಖಾಕಿ’ ಧರಿಸುತ್ತಿದ್ದ ಮಹಿಳೆಯೊಬ್ಬರು
ಕೂಡ ಪೆನ್‌ಡ್ರೈವ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಚ್ಚರಿ ಮಾಹಿತಿ ಅಂದ್ರೆ ವೈರಲ್ ಫೋಟೋದಲ್ಲಿ ಖಾಕಿ’ ಧರಿಸುತ್ತಿದ್ದ ಮಹಿಳೆ ಸಮವಸ್ತ್ರ ಇರೋದನ್ನು ಕಾಣಬಹುದಾಗಿದೆ.
ಇನ್ನೂ ಆಕೆಯ ಬಗ್ಗೆ ಕಡೂರಿನಲ್ಲಿ ಒಳ್ಳೆ ಮಾತುಗಳು ಕೇಳಿ ಬರುತ್ತಿಲ್ಲ, ಆಕೆ ಎಲ್ಲರನ್ನೂ ಏಕಾವಚನದಲ್ಲಿ ನಿಂದನೆ ಮಾಡುತ್ತಿದ್ದರು, ಯಾರಿಗೂ ಮರ್ಯಾದೆ, ಗೌರವ ಕೊಡುತ್ತಿರಲಿಲ್ಲ ಅಂಥ ಸ್ಥಳೀಯ ಕಡೂರಿನ ಜನತೆ ಆಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದಾಕಾಲ ಮೇಕಪ್‌ನಲ್ಲೇ ಮಿರ ಮಿರ ಮಿಂಚುತ್ತಿದ್ದ ಆಕೆ ತನ್ನ ಆಹಂಕಾರಿಂದಲೇ ಪ್ರಸಿದ್ದಳು ಆಗಿದ್ದಳು ಎನ್ನಲಾಗಿದೆ. ಇದಲ್ಲದೇ ಪ್ರಜ್ವಲಿಸ್ವುವ ಜ್ವಾಲೆಯ ಸಪೋರ್ಟ್‌ನಿಂದಲೇ ಆಕೆ ಹೀಗೆಲ್ಲ ಆಟ ಆಡುತ್ತಿದ್ದಳು ಅಂತ ಸ್ಥಳೀಯ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ. ಅಸಲಿಗೆ ಇನ್ನೂ ಯಾವೆಲ್ಲ ಆಟವನ್ನು ಪ್ರಜ್ವಲಿಸುವ ಜ್ವಾಲೆ ಜೊತೆಗೆ ರಮ್ಯಾ ಚೈತ್ರಕಾಲ ಆಟವಾಡಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಒಂದು ವೇಳೆ ಸ್ಥಳೀಯ ಜನತೆ ಹೇಳುತ್ತಿರುವುದು ನಿಜವಾದ್ರೆ, ಆಕೆ ವಿರುದ್ದ ಸೂಕ್ತ ಕ್ರಮಕ್ಕೆ ಜನತೆ ಒತ್ತಾಯಿಸುತ್ತಿದ್ದಾರೆ.