ಮೀನ ರಾಶಿಯಲ್ಲಿ ಅಂಗಾರಕ ಯೋಗ ಉಂಟಾಗಿದೆ. ರಾಹು ಮೀನ ರಾಶಿಯಲ್ಲಿ ಇದೆ, ಇದೀಗ ಮಂಗಳ ಕೂಡ ಇದೇ ರಾಶಿಗೆ ಸಂಚರಿಸಲಿದೆ. ಜೂನ್ 1ರವರೆಗೆ ಈ ಯೋಗ ಇರಲಿದೆ. ವೈದಿಕ ಜ್ಯೋತಿಷ್ಯದಲ್ಲಿ ಈ ಯೋಗ ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಇದು ಹೆಚ್ಚು ನಕರಾತ್ಮಕ ಪ್ರಭಾವ ಬೀರುವುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೀನ ರಾಶಿ ಮೀನ ರಾಶಿಯ ಮೊದಲ ಮನೆಯಲ್ಲಿ ಮಂಗಳ-ರಾಹು ಸಂಯೋಗವು ರೂಪುಗೊಂಡಿದೆ, ಹೀಗಿರುವಾಗ ಮೀನ ರಾಶಿಯವರು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು.
ಕುಂಭ ರಾಶಿ ಕುಂಭ ರಾಶಿಯ ಎರಡನೇ ಮನೆಯಲ್ಲಿ ಅಂಗಾರಕ ಯೋಗ ಉಂಟಾಗಿದೆ. ಎರಡನೇ ಮನೆಯಲ್ಲಿ ಅಂಗಾರಕ ಯೋಗ ಇದ್ದರೆ ಹಣಕಾಸಿನ ತೊಂದರೆ ಉಂಟಾಗುವುದು
ಮಕರ ರಾಶಿ ಮಕರ ರಾಶಿಯಲ್ಲಿ 3ನೇ ಮನೆಯಲ್ಲಿ ಮಂಗಳ ಮತ್ತು ರಾಹು ಸಂಯೋಗವಾಗಿದ್ದು, ಈ ಮನೆಯಲ್ಲಿ ಉಂಟಾಗಿರುವುದರಿಂದ ಸಹೋದರಿ ಅಥವಾ ಸಹೋದರನಿಗೆ ಹಾನಿಯನ್ನು ಉಂಟುಮಾಡುತ್ತದೆ, ಈ ಅವಧಿಯಲ್ಲಿ ಅವರು ಹೆಚ್ಚಿ ತೊಂದರೆ ಅನುಭವಿಸಬೇಕಾಗುತ್ತದೆ.
ಧನು ರಾಶಿ ಧನು ರಾಶಿಯಲ್ಲಿ ನಾಲ್ಕನೇ ಮನೆಯಲ್ಲಿ ಮಂಗಳ ಮತ್ತು ರಾಹುಗಳ ಸಂಯೋಗವಾಗಿದೆ, ಈ ಯೋಗದಿಂದ ತುಂಬಾನೇ ಸಮಸ್ಯೆ ಉಣಟಾಗುವುದು, ಆರೋಗ್ಯದ ಸಮಸ್ಯೆ ಉಂಟಾಗುವುದು, ಆರ್ಥಿಕ ನಷ್ಟ ಉಂಟಾಗುವುದು, ಮನೆಯಲ್ಲಿ ಸಂತೋಷ ಕಡಿಮೆಯಾಗಲಿದೆ.
ವೃಶ್ಚಿಕ ರಾಶಿ ವೃಶ್ಚಿಕ ರಾಶಿಯಲ್ಲಿ 5ನೇ ಮನೆಯಲ್ಲಿ ಮಂಗಳ ಮತ್ತು ರಾಹುವಿನ ಸಂಯೋಗವಾಗಿದೆ, ಈ ಮನೆಯಲ್ಲಿ ಉಂಟಾಗಿರುವ ಅಂಗಾರಕ ಯೋಗದಿಂದಾಗಿ ಮಕ್ಕಳ ಶಿಕ್ಷಣಕ್ಕೆ ಅಡ್ಡಿ ಉಂಟಾಗುತ್ತದೆ.
ತುಲಾ ರಾಶಿ ತುಲಾ ರಾಶಿಯಲ್ಲಿ ರಾಹು ಮತ್ತು ಮಂಗಳ 6ನೇ ಮನೆಯಲ್ಲಿ ಸಂಯೋಗವಾಗಿದೆ. ಈ ಸಂಯೋಗದ ಸಮಯದಲ್ಲಿ ಕೆಟ್ಟ ಚಟುವಟಿಕೆಗಳ ಆಸಕ್ತಿ ತೋರಿಸುತ್ತೀರಿ, ಇದರಿಂದ ಮನೆ ನೆಮ್ಮದಿ ಹಾಳಾಗುವುದು.
ಕನ್ಯಾ ರಾಶಿ ಕನ್ಯಾ ರಾಶಿಯಲ್ಲಿ 7ನೇ ಮನೆಯಲ್ಲಿ ಅಂಗಾರಕ ಯೋಗ ಉಂಟಾಗಿದೆ. ಇದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುವುದು, ಅನೈತಿಕ ಸಂಬಂಧಗಳಿದ್ದರೆ ಸಂಗಾತಿಗೆ ತಿಳಿದು ಬರುವುದು
ಸಿಂಹ ರಾಶಿ ಸಿಂಹ ರಾಶಿಯ ಎಂಟನೇ ಮನೆಯಲ್ಲಿ ಅಂಗಾರಕ ಯೋಗ, ಈ ಸಮಯದಲ್ಲಿ ಗಾಡಿಯನ್ನು ಎಚ್ಚರಿಕೆಯಿಂದ ಚಲಾಯಿಸಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ಕ ರಾಶಿ ಜಾತಕದ ಒಂಬತ್ತನೇ ಮನೆಯಲ್ಲಿ ಅಂಗಾರಕ ಯೋಗ ಇರಲಿದೆ. ವಿದೇಶ ಪ್ರಯಾಣ ಮಾಡುತ್ತೀರಿ, ಆದರೆ ತುಂಬಾ ಸಮಸ್ಯೆ ಎದುರಾಗುವುದು.
ಮಿಥುನ ರಾಶಿ ಮಿಥುನ ರಾಶಿಯಲ್ಲಿ 10ನೇ ಮನೆಯಲ್ಲಿ ಅಂಗಾರಕ ಯೋಗ ಉಂಟಾಗಿದೆ. ಈ ಅವಧಿಯಲ್ಲಿ ತಂದೆಗೆ ಅನಾರೋಗ್ಯ ಸಮಸ್ಯೆ ಉಂಟಾಗುವುದು.
ವೃಷಭ ರಾಶಿ ವೃಷಭ ರಾಶಿಯಲ್ಲಿ 11ನೇ ಮನೆಯಲ್ಲಿ ಅಂಗಾರಕ ಯೋಗ ಉಂಟಾಗಿದೆ. ಈ ಅವಧಿಯಲ್ಲಿ ಕಾನೂ ಬಾಹಿರ ಚಟುವಟಿಕೆ ಮಾಡಿದರೆ ತೊಂದರೆ ಅನುಭವಿಸಬೇಕು.
ಮೇಷ ರಾಶಿ ಜಾತಕದ ಹನ್ನೆರಡನೇ ಮನೆಯಲ್ಲಿ ಮಂಗಳ ಮತ್ತು ರಾಹು ಇರುವುದರಿಂದ, ಹಣದ ಖರ್ಚು ಹೆಚ್ಚಾಗುವುದು, ಅಲ್ಲದೆ ಜೂಜು ಮುಂತಾದ ದುಂದು ವೆಚ್ಚ ಹೆಚ್ಚಾಗುವುದು.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559