ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಶ್ರೀನಗರದ ಝೀಲಂ ನದಿಯಲ್ಲಿ ದೋಣಿ ಮಗುಚಿ ಬಿದ್ದಿದೆ. ಈ ಅವಘಡದಲ್ಲಿ 10 ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಜನರು ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸದ್ಯ ಘಟನ ಸ್ಥಳದಲ್ಲಿ ಇಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಸ್ಥಳೀಐ ಮಾಧ್ಯಮ ವರದಿಗಳ ಪ್ರಕಾರ, ದೋಣಿಯಲ್ಲಿ ಒಂದು ಡಜನ್ಗೂ ಹೆಚ್ಚು ಮಕ್ಕಳು ಮತ್ತು ಇತರ ಕೆಲವು ಸ್ಥಳೀಯರು ಇದ್ದರು ಎನ್ನಲಾಗಿದೆ. ಎಸ್ಡಿಆರ್ಎಫ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಮತ್ತು ಕಾಣೆಯಾದ ಜನರನ್ನು ಹುಡುಕುವಲ್ಲಿ ತೊಡಗಿದೆ. ಸ್ಥಳೀಯರ ಪ್ರಕಾರ, ಘಟನೆ ನಡೆದ ಕೂಡಲೇ ಅವರು ಎಸ್ಡಿಆರ್ಎಫ್ ಮತ್ತು ಇತರ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಎನ್ನಲಾಗಿದೆ.
#WATCH | J&K: Search and rescue operation underway after a boat capsized in River Jhelum at Gandbal, Srinagar
More details awaited. https://t.co/WDU0ggiMA4 pic.twitter.com/67QKjm0WoJ
— ANI (@ANI) April 16, 2024