ಸಿಡ್ನಿ : ಆಸ್ಟ್ರೇಲಿಯಾದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮುಂದುವರೆದಿದ್ದು, ಘೋರ ದುರಂತ ಸಂಭವಿಸಿದ್ದು, ಹತ್ತು ಜನರನ್ನು ದುಷ್ಕರ್ಮಿಗಳು ಇರಿದು ಕೊಂದಿರುವ ಘಟನೆ ನಡೆದಿದೆ.
ಶಾಪಿಂಗ್ ಮಾಲ್ ಗೆ ನುಗ್ಗಿ ಕಂಡ ಕಂಡವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, 10ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಚೂರಿ ಇರಿತದ ಆಘಾತಕಾರಿ ಘಟನೆ ವರದಿಯಾಗಿದೆ. ಸುದ್ದಿ ಸಂಸ್ಥೆ ಬಿಎನ್ಒ ನ್ಯೂಸ್ ಪ್ರಕಾರ, ಚೂರಿ ಇರಿತದ ಘಟನೆಯಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಿಡ್ನಿಯ ವೆಸ್ಟ್ಫೀಲ್ಡ್ ಬೊಂಡಿ ಜಂಕ್ಷನ್ ಶಾಪಿಂಗ್ ಸೆಂಟರ್ನಲ್ಲಿ ಈ ಘಟನೆ ನಡೆದಿದೆ. ಚೂರಿ ಇರಿತದ ಘಟನೆಯ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
BREAKING: Multiple people injured in stabbing at Westfield Bondi Junction Shopping Centre in Sydney – 9Newspic.twitter.com/4ZsR83SyPk
— BNO News (@BNONews) April 13, 2024
BREAKING: Multiple people injured in stabbing at Westfield Bondi Junction Shopping Centre in Sydney – 9Newspic.twitter.com/4ZsR83SyPk
— BNO News (@BNONews) April 13, 2024