ಬೆಂಗಳೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷಗಳ ನಾಯಕರ ನಡುವೆ ಪರಸ್ಪರ ಟಿಕೆ ಟಿಪ್ಪಣಿಗಳು ನಡೆಯುವುದು ಸಹಜ.ಇದೀಗ ಬೆಂಗಳೂರು ಕೇಂದ್ರದ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿರುವ ಪಿಸಿ ಮೋಹನ ಅವರು ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಲು ಕಾಂಗ್ರೆಸ್ ನಲ್ಲಿಯೇ ಯತ್ನ ನಡೆಯುತ್ತಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
‘EPFO ಉದ್ಯೋಗಿ’ಗಳಿಗೆ ಗುಡ್ ನ್ಯೂಸ್: ಕೆಲಸ ಬದಲಿಸಿದಾಗ, ನಿಮ್ಮ ‘ಖಾತೆ ಸ್ವಯಂ ವರ್ಗಾವಣೆ’
ಸಿದ್ದರಾಮಯ್ಯ ರನ್ನು ಸಿಎಂ ಸ್ಥಾನದಿಂದ ಇಳಿಸಲು ಕಾಂಗ್ರೆಸ್ ನಲ್ಲಿ ಯತ್ನ ನಡೆಯುತ್ತಿದೆ ಬೆಂಗಳೂರು ಕೇಂದ್ರ ಬಿ ಜೆ ಪಿ ಅಭ್ಯರ್ಥಿ ಪಿಸಿ ಮೋಹನ್ ಹೇಳಿಕೆ ನೀಡಿದ್ದು ಸಿದ್ದರಾಮಯ್ಯರನ್ನ ಇಳಿಸಲು ಕೆಲ ಕಾಂಗ್ರೆಸ್ ಗರೆ ಓಡಾಡುತ್ತಿದ್ದಾರೆ ಎಂದು ತಿಳಿಸಿದರು.
ಮೋದಿಯವರ ಶಾಶ್ವತ ಗ್ಯಾರಂಟಿ ಮುಂದೆ ಸಿದ್ದರಾಮಯ್ಯ ಗ್ಯಾರಂಟಿ ಏನೂ ಅಲ್ಲ- ಬೊಮ್ಮಾಯಿ
ಇನ್ನು ಕೇಂದ್ರದ ಬಳಿ ಬಿಜೆಪಿ ಸಂಸದರು ಅನುದಾನ ಕೇಳಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪಿಸಿ ಮೋಹನ್ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿಗೆ ನಾವು ಸಾಕಷ್ಟು ಅನುದಾನವನ್ನು ತಂದಿದ್ದೇವೆ ತೇಜಸ್ವಿ ಸೂರ್ಯ ನಾನು ಡಿವಿ ಸದಾನಂದ ಗೌಡ ಅವರು ಹೆಚ್ಚು ಅನುದಾನ ತಂದಿದ್ದೇವೆ ಬೆಂಗಳೂರಿಗೆ ಸುಮಾರು 1.30 ಲಕ್ಷ ಕೋಟಿ ಅನುದಾನವನ್ನು ತಂದಿದ್ದೇವೆ ಎಂದರು.