ಧಾರವಾಡ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮುಂದೆ ಸಚಿವ ಸಂತೋಷ ಲಾರ್ಡ್ ಅವರ ಮಕ್ಕಳು ಏನಾಗುತ್ತಾರೆ ಎಂಬ ಪ್ರಶ್ನೆಗೆ ಇದೀಗ ಸಚಿವ ಸಂತೋಷಕ್ಕೆ ತಿರುಗಟ್ಟಿ ನೋಡಿದ್ದು ನನ್ನ ಮಕ್ಕಳು ಮೋದಿ ಅವರಂತೆ ಸುಳ್ಳು ಹೇಳದೆ ರಾಹುಲ್ ಗಾಂಧಿ ಅವರಂತೆ ಆಗುತ್ತಾರೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದೇನೆ ಎಂದು ತಿರುಗೇಟು ನೀಡಿದರು.
ನಿಮ್ಮ ಹೆಸರಿನಲ್ಲಿ ಎಷ್ಟು ‘ಸಿಮ್ ಕಾರ್ಡ್’ಗಳು ಚಾಲನೆಯಲ್ಲಿವೆ? ಈ ಸುಲಭ ರೀತಿಯಲ್ಲಿ ಕಂಡುಹಿಡಿಯಿರಿ
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಲಾಡ್ ಮಕ್ಕಳು ಏನಾಗಬೇಕೆಂಬ ಪ್ರಹ್ಲಾದ ಜೋಶಿ ಪ್ರಶ್ನೆಗೆ ಸಂತೋಷ ಲಾಡ್ ಉತ್ತರಿಸಿದ್ದು, ಪ್ರಹ್ಲಾದ ಜೋಶಿ ಹೇಳಿಕೆಗೆ ಸಂತೋಷ್ ಲಾಡ್ ಇದೀಗ ಕೌಂಟರ್ ಕೊಟ್ಟಿದ್ದಾರೆ. ನನ್ನ ಮಕ್ಕಳು ರಾಹುಲ್ ಗಾಂಧಿ ಅವರ ರೀತಿ ಆಗಬೇಕು ಇದನ್ನು ಹೆಮ್ಮೆಯಿಂದ ಹೇಳುತ್ತಿದ್ದೇನೆ ಎಂದು ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದರು.
India Export : ‘ಮಾಲ್ಡೀವ್ಸ್’ ಕಷ್ಟಕ್ಕೆ ಮತ್ತೆ ಮರುಗಿದ ‘ಭಾರತ’ : ‘ಸಕ್ಕರೆ, ಈರುಳ್ಳಿ, ಅಕ್ಕಿ, ಗೋಧಿ’ ರಫ್ತು
ನನ್ನ ಮಕ್ಕಳು ಮೋದಿಯಂತೆ ಸುಳ್ಳು ಹೇಳುವವರಾಗಬಾರದು. ಹಾಗಾಗಿ ರಾಹುಲ್ ಗಾಂಧಿಯವರ ತರ ಆಗಬೇಕು ಎಂದು ಹೆಮ್ಮೆಯಿಂದ ಹೇಳುತ್ತಿದ್ದೇನೆ. ಮೋದಿ ಪ್ರಭುದ್ಧರಾಗಿದ್ದರೆ ಒಂದು ಸುದ್ದಿಗೋಷ್ಠಿ ಮಾಡಲಿ. ರಾಹುಲ್ ಗಾಂಧಿ ಟಿವಿ ಸುದರ್ಶನಕ್ಕೆ ಸದಾ ಕಾಲ ಲಭ್ಯ ಇರುತ್ತಾರೆ.ಪ್ರಧಾನಿ ನರೇಂದ್ರ ಮೋದಿ ಯಾಕೆ ಸಂದರ್ಶನಕ್ಕೆ ಬರುವುದಿಲ್ಲ? ಎಂದು ಅವರು ಪ್ರಶ್ನಿಸಿದರು.
ಮಂಗಳೂರಲ್ಲಿ ‘ಶಾರ್ಟ್ ಸರ್ಕ್ಯೂಟ್’ ನಿಂದ ಹೊತ್ತಿ ಉರಿದ ಮನೆ : ಪ್ರಾಣಾಪಾಯದಿಂದ ಪಾರಾದ ಕುಟುಂಬದ ಸದಸ್ಯರು
ಹಿಂದೂ ಮುಸ್ಲಿಂ ಪಾಕಿಸ್ತಾನ ಬಿಟ್ಟರೆ ಬೇರೆ ಮಾತನಾಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಸಾವಿರಾರು ಸುಳ್ಳು ಹೇಳಿದ್ದಾರೆ.ಈ ವಿಚಾರವಾಗಿ ನಾನು ಚರ್ಚೆಗೆ ಸಿದ್ದನಿದ್ದೇನೆ ನನ್ನ ಜೊತೆ ಪ್ರಹ್ಲಾದ್ ಜೋಶಿ ಈ ಚರ್ಚೆಗೆ ಸಿದ್ದರಿದ್ದಾರಾ? ಎಂದು ಪ್ರಹ್ಲಾದ್ ಜೋಶಿಗೆ ಸಚಿವ ಸಂತೋಷದ ನೇರವಾಗಿ ಸವಾಲು ಹಾಕಿದರು.