ಚಿಕ್ಕಬಳ್ಳಾಪುರ : ಪ್ರಿಯತಮೆ ಕೈಕೊಟ್ಟಿದ್ದರಿಂದ ಬೇಸತ್ತು ಪ್ರಿಯಕರನೊಬ್ಬ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಮಹೇಶ್ ಎನ್ನುವ ಯುವಕ ಆತ್ಮಹತ್ಯೆ ಮಾಡಿಕೊಂಡ ಯುವಕ ಎನ್ನಲಾಗುತ್ತಿದೆ.
ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ : ಏ.18ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಪ್ರಿಯತಮೆ ನನ್ನನ್ನು ನಿರ್ಲಕ್ಷಿಸುತ್ತಿದ್ದಾಳೆಂದು ಸಂಬಂಧಿಕರ ಬಳಿ ಆತ ಅಳಲು ತೋಡಿಕೊಂಡಿದ್ದ.ಮನೆಯಲ್ಲಿ ಯಾರು ಇಲ್ಲದ ವೇಳೆ ಮಹೇಶ್ ಎನ್ನುವ ಯುವಕ ನೇಣಿಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಚಿಕ್ಕಬಳ್ಳಾಪುರ ನಗರ ಠಾಣೆ ಎಸ್ಪಿ ಗೆ ಸಂಬಂಧಿಕರಿಂದ ದೂರು ಸಲ್ಲಿಸಲಾಗಿದೆ.
Watch Video : ‘ತರಕಾರಿ ವ್ಯಾಪಾರಿ’ಯೊಂದಿಗೆ ‘ಗೋಮಾತೆ’ ವಿಶಿಷ್ಟ ಬಂಧ : ಮುದ್ದಾದ ವಿಡಿಯೋ ವೈರಲ್