ಬೆಂಗಳೂರು : ಬೆಂಗಳೂರಲ್ಲಿ ಒಂದು ಭಯಾನಕ ಆಕ್ಸಿಡೆಂಟ್ ನಡೆದಿದ್ದು ಬೈಕ್ ಸವಾರ ತನ್ನ ಪಾಡಿಗೆ ತಾನು ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ರಸ್ತೆ ಬದಿಯಲ್ಲಿ ಮಾಡಿ ಗುದ್ದಿದೆ. ಈ ವೇಳೆ ಪಕ್ಕದಲ್ಲಿ ಹೊಂಟಿದ್ದ ವಾಹನದ ಕೆಳಗೆ ಸವಾರ ಬಿದ್ದಿದ್ದಾನೆ.ಅದೃಷ್ಟವಶಾತ್ ವಾಹನ ಚಾಲಕ ತಕ್ಷಣ ಬ್ರೇಕ್ ಹಾಕಿದರಿಂದ ಅದೃಷ್ಟ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.
ದೂರದರ್ಶನದಲ್ಲಿ ಇಂದು ‘ದಿ ಕೇರಳ ಸ್ಟೋರಿ’ ಪ್ರಸಾರ: ಕೇರಳ ಸಿಎಂ ಆಕ್ರೋಶ!
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಬಳಿ ಕಳೆದ ವಾರ ಈ ಘಟನೆ ನಡೆದಿದೆ. ಇದರಲ್ಲಿ ಬೈಕ್ ಸವಾರ ಬದುಕುಳಿದಿದ್ದೆ ಅಚ್ಚರಿಯಂತಿದೆ. ಅಸಲಿಗೆ ಈ ಅಪಘಾತ ಮಾಡಿದ್ದು ಯಾವುದೇ ವಾಹನವಲ್ಲ, ಕೊಲೇ ಬಸವ, ಹೊಡೆದ ಡಿಕ್ಕಿಗೆ ಬೈಕ್ ಸವಾರ ಈಚರ್ ಕೆಳಗೆ ಬಿದ್ದಿದ್ದಾನೆ. ತಕ್ಷಣ ಚಾಲಕ ಈಚರ್ ವಾಹನ ನಿಲ್ಲಿಸಿದ್ದು, ಸ್ವಲ್ಪದರಲ್ಲೆ ಬೈಕ್ ಸವಾರ ಬದುಕುಳಿದಿದ್ದಾನೆ. ಬೆಚ್ಚಿ ಬೀಳಿಸುವ ಈ ಆಕ್ಸಿಡೆಂಟ್ನ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಕ್ರಮದಲ್ಲಿ ಬಾಬರಿ ಮಸೀದಿ, ಗುಜರಾತ್ ಗಲಭೆ ತೆಗೆದು ಹಾಕಿದ NCERT