ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪಿಎ ಮಾಡಿರುವಂತಹ ಎಡವಟ್ಟಿಗೆ ಇದೀಗ ನಾಮಪತ್ರ ಸಲ್ಲಿಸಲು ಬಂದಿದ್ದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.
ನಮ್ಮ ಜೊತೆ ಚರ್ಚೆಗೆ ಬರೋಕೆ ಅಮಿತ್ ಶಾ ಗೆ ‘ಧಮ್’ ಇಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ
ಹೌದು ಇಂದು ಎರಡು ತಂಡಗಳಲ್ಲಿ ತೆರಳಿ ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿತ್ತು.ಮೊದಲ ತಂಡದ ಜೊತೆ ನಾಮಪತ್ರ ಹಾಕಿದ್ದ ರಕ್ಷಾ ರಾಮಯ್ಯ ಎರಡನೇ ತಂಡದ ಜೊತೆ ನಾಮಪತ್ರ ಸಲ್ಲಿಸಲು ಅಸಲಿ ನಾಮಪತ್ರವೇ ಇರಲಿಲ್ಲ. ಬೇಸರಗೊಂಡು ಚುನಾವಣಧಿಕಾರಿ ಜೊತೆಗೆ ಹೊರಗೆ ಫೋಟೋ ತೆಗೆಸಿಕೊಂಡು ವಾಪಸ್ ಬಂದ ಘಟನೆ ನಡೆಯುತು.
BREAKING : ಬೆಳಗಾವಿಯಲ್ಲಿ ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ : ದಾಖಲೆ ಇಲ್ಲದ 9.56ಲಕ್ಷ ಮೌಲ್ಯದ ‘TV’ ವಶ
ಮೊದಲ ತಂಡದೊಂದಿಗೆ ನಾಮಪತ್ರ ಸಲ್ಲಿಸಿದ ರಕ್ಷಾ ರಾಮಯ್ಯ ಎರಡನೇ ವೇಳೆ ನಾಮಪತ್ರ ಸಲ್ಲಿಸಲು ಅಸಲಿ ನಾಮಪತ್ರವನ್ನೇ ಮರೆತು ಬಂದಿದ್ದರು ಎನ್ನಲಾಗಿದೆ.ಇದಕ್ಕೆ ಅವರ ಪಿಎ ಮಾಡಿರುವ ಎಡವಟ್ಟು ಕಾರಣ ಎಂದು ಹೇಳಲಾಗುತ್ತಿದೆ. ಶಾಸಕ ಪ್ರದೀಪ ಈಶ್ವರ HM ರೇವಣ್ಣ ಸೇರಿದಂತೆ ಕಾಂಗ್ರೆಸ್ ನಾಯಕರು ಮುಖಂಡರು ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ