ತುಮಕೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ ಸೋಮಣ್ಣ ನಾಮಪತ್ರ ಸಲ್ಲಿಸುವ ವೇಳೆ ಬೆಂಬಲಿಗರನ್ನು ಜಿಲ್ಲಾಧಿಕಾರಿ ಕಚೇರಿ ಒಳಗಡೆ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿ.ಸೋಮಣ್ಣ ಪೊಲೀಸರ ನಡುವೆ ಕಿರಿಕ್ ನಡೆದಿರುವ ಘಟನೆ ನಡೆದಿದೆ.
ತುಮಕೂರು : ಲಾರಿ-ಬೈಕ್ ನಡುವೆ ಭೀಕರ ಅಪಘಾತ : ಚಕ್ರಕ್ಕೆ ಸಿಲುಕಿ 3 ತಿಂಗಳ ಮಗು ದಾರುಣ ಸಾವು
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಈ ಘಟನೆ ನಡೆದಿದೆ. ತುಮಕೂರು ಡಿವೈಎಸ್ಪಿ ಚಂದ್ರಶೇಖರ್ ಸೋಮಣ್ಣ ನಡುವೆ ವಾಗ್ವಾದ ನಡೆದಿದೆ.ಬೆಂಬಲಿಗರನ್ನು ಡಿಸಿ ಕಚೇರಿಗೆ ಬಿಡುವ ವಿಚಾರದಲ್ಲಿ ವಿ. ಸೋಮಣ್ಣ ಹಾಗೂ ಪೊಲೀಸರ ನಡುವೆ ವಾದ ನಡೆದಿದೆ.ಏನ್ ತಮಾಷೆ ಮಾಡುತ್ತಿದ್ದೀರಾ ಎಂದು ಪೊಲೀಸರಿಗೆ ವಿ ಸೋಮಣ್ಣ ಪ್ರಶ್ನೆ ಮಾಡಿದ್ದಾರೆ.
ತುಮಕೂರು : ಲಾರಿ-ಬೈಕ್ ನಡುವೆ ಭೀಕರ ಅಪಘಾತ : ಚಕ್ರಕ್ಕೆ ಸಿಲುಕಿ 3 ತಿಂಗಳ ಮಗು ದಾರುಣ ಸಾವು
ಈ ವೇಳೆ ತಮಾಷೆ ಏನಿಲ್ಲಾ ಐವರಿಗೆ ಮಾತ್ರ ಅವಕಾಶ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಸೇರಿ ಐವರಿಗಷ್ಟೇ ಅವಕಾಶವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ವಿ. ಸೋಮಣ್ಣ ಅವರು ನಮ್ಮ ಬಳಿ 3 ಮೂರು ಸೆಟ್ಟಿದೆ. ಮುಖಂಡರನ್ನು ಅಷ್ಟೇ ಬಿಡಿ ಎಂದು ಕೇಳಿದ್ದಾರೆ ಇಲ್ಲ ಸರ್ ಎಲ್ಲರನ್ನು ಒಳಗೆ ಬಿಡಲು ಆಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.