ಕೋಲಾರ: ರಾಜ್ಯದಲ್ಲಿ ದಾರುಣ ಘಟನೆ ಎನ್ನುವಂತೆ ತಂದೆಯೊಬ್ಬ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೀಗೇಹಳ್ಳಿಯಲ್ಲಿಯೇ ಇಂತದ್ದೊಂದು ದಾರುಣ ಘಟನೆ ನಡೆದಿದೆ.
ಸೀಗೇಹಳ್ಳಿಯಲ್ಲಿ ತಂದೆ ನಾರಾಯಣಸ್ವಾಮಿ(40) ಅವರು ತಮ್ಮ ಇಬ್ಬರು ಮಕ್ಕಳಾದಂತ ಪವನ್ (12) ಹಾಗೂ ನಿತಿನ್(10) ಎಂಬುವರನ್ನು ಭಾವಿಗೆ ದೂಡಿ, ತಾವು ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಾರಾಯಣಸ್ವಾಮಿ ತಮ್ಮ ಇಬ್ಬರು ಪುತ್ರರೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರ ಹಿಂದಿನ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಿರುವ ಈ ‘ನಿಯಮ’ಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತವೆ!
ಕಾಂಗ್ರೆಸ್ ಪಕ್ಷಕ್ಕೆ ‘ಸುಪ್ರೀಂ ಕೋರ್ಟ್’ನಿಂದ ಬಿಗ್ ರಿಲೀಫ್: 3,500 ಕೋಟಿ ವಸೂಲಿ ಮಾಡಲ್ಲವೆಂದ ‘IT ಇಲಾಖೆ’