ಚಿತ್ರದುರ್ಗ : ತುಂಡಾಗಿ ಬಿದ್ದಿದ್ದ ವೈರ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ರೈತ ಸಾವನನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಮಲ್ಲಿಗೆನಹಳ್ಳಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಟಿಸಿಯಲ್ಲಿ ಸರಿಪಡಿಸುವಾಗ ಈ ದುರಂತ ಸಂಭವಿಸಿದೆ. ಮಲ್ಲಿಗೆನಹಳ್ಳಿ ರೈತ ಮಂಜುನಾಥ್ (35) ಮೃತ ದುರ್ದೈವಿ ಎಂದು ಹೇಳಲಾಗುತ್ತಿದೆ. ಮೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡದೆ ರೈತ ಮಂಜುನಾಥ ವಿದ್ಯುತ್ ಹೋಗಿದ್ದ.ಸರಿಪಡಿಸಲು ಹೋಗಿದ್ದ ಎಂದು ತಿಳಿದುಬಂದಿದೆ. ಜಮೀನಿಗೆ ನೀರು ಹಾಯಿಸುವ ಎಂದು ತಿಳಿದುಬಂದಿದ್ದು ವಿದ್ಯುತ್ ಕಂಬದಲ್ಲೇ ಮಂಜುನಾಥನ ಮೃತದೇಹ ನೇತಾಡುತ್ತಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.